ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದೃಶ್ಯ ಕಂಡವನೇ ಆಯಳ ಬಗಲಿನಿಂದ ಜಿಗಿದು ಆ ಕಡೆಗೆ ಧಾವಿಸಿದನು, ಆಯಳು ಅವನನ್ನು ತಡೆದು, ಎಲ್ಲಿಗೆ ಹೋಗುವಿ? ಎಂದು ಕೇಳಿದಳು. ಶೋಕಾ ತನಗೂ ಒಂದು ಅಂಥ ಸಾಯ ಕಲ್ಲ ಬೇಕೆಂದು ಹಟಮಾಡಿ ದನು; ಅಕ್ಕಸಾಲಿಗರ ಹುಡುಗನನ್ನು ಆಡಿಸುವ ಓಡಿಸಾದ ಆಳು ಬೋಕಾ ಹಟಮಾಡಿದ್ದನ್ನು ಕಂಡು ಬೀದಿಯಲ್ಲೆಲ್ಲ ಹುಡುಗನಿಗೆ ಒಂದು ಸಾಯಕಲ್ಲ. ತಂದುಕೊಡಲಾರರೆಂದು ಸುದ್ದಿ ಹಬ್ಬಿಸಿದ, ಯಳಿಗೆ ಇದೂ ಒಂದು ಬಗೆಯ ಆ ಸಮಾನವಾದಂತಾಯಿತು, ತನ್ನ ಬಡತನಕ್ಕಾಗಿ ತನಗೆ ನಾಚಿಕೆ ಯಾಯಿತ, ಇತ್ತ ಬೊಖಾನ ರಂಭಾಟ ಮೇರೆ ಮೀರಿತ್ತು ಎಷ್ಟೇ ಪರಿ ಯಾಗಿ ಸಸಿ ಸವಿ ಮಾತಿನಲ್ಲಿ ನುಡಿಸಿದರೂ ಬೋಕಾ ಸಮಾಧಾನ ಹೊಂದ ಅಲ್ಲ: eಳುತ್ತಲೇ ಇದ್ದ, ಆಯಾ ಅವನನ್ನು ಮನೆಗೆ ಕರೆದುತಂದಳು ಹರನಾಥ ಅಡಿಗೆಮನೆಯ ಕಿಡಕಿಯೊಳಗಿಂದ ತಲೆ ಹೊರಗೆ ಹಾಕಿ ಕಾರಣ ಕೇಳಿದ, ಶೋಕಾ ಹಟಮಾಡಿದುದಕ್ಕೆ, ಆಯಾ ಅವನಿಗೆ ಓಡಿಸಾ ಆಳಿನ ಈ ೬ ಧಿಕ ಪ್ರಸಂಗಿತನವನ್ನು ಬಣ್ಣಿಸಿ, ಚೆನ್ನಾಗಿ ಬೈಯ್ದಳು; ಖೋಕಾನ ಅಳವು ಮಾತ್ರ ಕ್ಷಣಕ್ಷಣಕ್ಕೆ ಹೆಚ್ಚು ತಲೇ ಇತ್ತು. ನೃಪೇಶ ಬೆಳಗಿನ ತಿರುಗಾಡುವ ವನ್ನು ಮುಗಿಸಿಕೊಂಡು ಬಂದು, ಹರನಾಥನಿಗೆ ತೀವ್ರ ಊಟಕ್ಕೆ ಬಡಿಸದ ಇಲ್ಲವಾದರೆ ಕರ್ಚೆ೦ ಗೆ ತಡವಾಗುವದೆಂದೂ ಹೇಳಿದ. ಶೋಕಾ ನೃಪೇಶನ ಬಳಿಗೆ ಓಡಿಹೋಗಿ ಅವನ ಕೋಟನ ತುದಿಯನ್ನು ಹಿಡಿದು ಜಗ್ಗಲಿಕ್ಕೆ ಹe ದನ್ನು, ನೃಪೇಶನು ಮುದ್ದು ಮಗನ ಉಂಗುರು ಕೂದಲುಗಳ ಮೇಲೆ ನೀವು ಸುತ್ತ 'ನೋಕಾ, ಏನು ಬೇಕಪ್ಪಾ ? ಎಂದು ಕೇಳಿದ, . .( ಅಪ್ಪಾ, ನನಗೊಂದು ಮರಗಾಲಿ ಸಾಯಕಲ್ಲ ಕೊಂಡುರ್ಕೆ ಡ, » ನೃಪೇಶನೆಂದೂ ಯಾರು ಏನನ್ನೇ ಕೇಳಿದರೂ ಇಲ್ಲವೆ ದಿಲಿ ಆದರೆ ಇಂದು ಏನುಮಾಡಬೇಕೆಂಬುದು ಆತನಿಗೆ ತಿಳಿಯಲೊಲ್ಲದು ಒಂದು ಕt ವಿಚಾರಮಾಡಿ, ಯಾವ ನಿರ್ಣಯಕ್ಕೂ ಬಾರದ ಒಮ್ಮಲೇ ಉತ್ತರ ಕೊಟ್ಟ, “ಆಗಲಸಿ ಕೊಂಡ ಕೂಡುವೆ, ಆದರೆ ಈಗ ಕಚೇರಿಗೆ ಹೋr.ವೆ: ಇಲ್ಲದಿದ್ದರೆ ಸಾಹೇಬರು ಹೊಡೆಯುವರು ? ಆದರೆ ಶೋಕಾನು ಟೈಸಿಕಲ್ಲಿಗಾಗಿ ಆಟ ಆತುರನಾಗಿದ್ದ, ಇಚ್ಚರಿ ದಲೇ ಸಂತಷ್ಟ ನಾಗಲಿಲ್ಲ. (( ಯಾವಾ, ಕರುವಿಯಪ್ಪಾ ? ಸಂಜೆಯ ಮು೦ದರು ?