ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೋಡದೇ ಹರನಾಥನಿಗೆ ಆಜ್ಞೆ ಇತ್ತ; ಆಯಳು ಒತ್ತಾಯದಿಂದ ಅವನನ್ನು ಕಾಯಕಲ್ಲವ•ಲಿಂದ ಎತ್ತಿಕೊಂಡು ಹರನಾಥನಿಗೆ ಚೆನ್ನಾಗಿ ಬಯ್ದಳು ದುಡ್ಡಿಗಾಗಿ ಆತುರರಾಗಿರುವ ಉಳಿದವರು ಎಂದೂ ಕೆಲಸಗಳನ್ನು ದುಡ್ಡಿ ನಷ್ಟೇ ಆತುರತೆ ತೋರಿಸಿ ಮಾಡುವದಿಲ್ಲ. ಇಷ್ಟು ಹೊತ್ತಾಯಿತು, ಇನ್ನೂ ಬಾಬುಗಳ ಅಡಿಗೆಗಾಗಿ ಒಲೆ ಹತ್ತಿಸಿಲ್ಲ, ಅಡಿಗೆ ತಾನೇ ಗಾಳಿಯಲ್ಲಿ ಆಗ ಬೇಕೆ? ಕಾನನ್ನು ಆಡಿಸಲಿಕ್ಕೆ ನಿನಗಾರು ಹೇಳಿದರು ? ಅವನನ್ನು ಆಡಿಸುವದಕ್ಕೆ ಬೇರೆ ಜನರಿದ್ದಾರೆ.' ಯೋಕಾನನ್ನು ಒತ್ತಾಯವಾಗಿ ಕರೆದುಕೊಂಡದ್ದು ಅವನಿಗೆ ಸರಿಬರ ಲಿಲ್ಲ; ದೊಡ್ಡಧ್ವನಿದೆಗೆದು ಕಿರುಚುತ್ತ, ಆಯಳನ್ನು, ಓದದು, ಆಕೆಯ ಕೂದಲುಗಳನ್ನು ಮುಷ್ಟಿಯಿಂದ ಹಿಡಿದು ಹರಿದನು ಆದರೂ ಆಕೆ ಬಿಡಲಿಲ್ಲ: ಆಟ್ಟಿದಮೇಲೆ ತಕ್ಕೊಂಡು ಹೋಗಿ, ಹಾಲು, ಬ್ರೆಡು, ತತ್ತಿ ಎಲ್ಲ ತಿನಿಸಿದಳು. ಆಕೆ ಕೈಬಿಡುವದೊಂದೇ ತರ; ಅವನು ಅಡಿಗೆ ಮನೆಗೆ ಓಡಿಹೋಗಿ ಹರನಾಥ ನಿಗೆ ಹೇಳಿದ, “ ಹರನಾಥ, ಬಾ; ಈ ಸಲ ಮತ್ತೆ ಊರಿನಿಂದ ಓಡಿಸು ವಿಯಂತ” ಹರನಾಥನಿಗೆ ಅಯಳೊಂದಿಗೆ ಎದುರಿನಲ್ಲಿ ನಿಂತು ಜಗಳವಾಡುವ ರೈರ್ಯವಿರಲಿಲ್ಲ; ನಾನು ಆಕೆಗೆ ಸಾಟಿಯೂ ಅಲ್ಲವೆಂಬುದೂ ತಿಳಿದಿತ್ತು; ಒಂದು ವೇಳೆ ಜಗಳವಾಡಿ ಒಡಯರ ವರೆಗೆ ಹೋದರೂ ಅವರು ಯಾವ ನಿರ್ಣಯವನ್ನು ಮಾರುವದಿಲ್ಲವೆಂಬುದೂ ತಿಳಿದಿತ್ತು; ಅದಕ್ಕಾಗಿಯೇ ಶೋಕಾ ಕರೆದರೆ ಒಲ್ಲೆನೆಂದ; ಒಲೆಯಲ್ಲಿ ಇದ್ದಲ್ಲಿ ತುಂಬುತ್ತ ಹೇಳಿದ “ ಪುಟ್ಟ ಧನಿಯಲ್ಲಿ, ನಾನು ಬರುವದಿಲ್ಲ. ನಿಮ್ಮ ಆಯಳನ್ನು ಕರೆದು ಕೊಂಡು ಹೋಗಿರಿ, ಇನ್ನೊಮ್ಮೆ ನಿಮ್ಮನ್ನು ನಾನು ಕೂರಗೆ ಕರೆದೊಯ್ದು ಕ ಆಕೆ ನನ್ನನ್ನು ಜೀವಂತವಾಗಿಯೇ ನುಂಗಿ ಬಿಡುವಳು, ನಿಮ್ಮ ನಡುವೆ ಬರಲಿಕ್ಕೆ ನಾನೂ ನನಗೇ ಮಾಡಬೇಕಾದ ಕೆಲಸ ಬೇಕಾದಷ್ಟಿದೆ' # - ಮತ್ತ ಆಯಳ ಬಳಿಗೆ ಹೋಗಬೇಕಾಯಿತು. ಆಕೆಗೆ ಎ ಗಿತ್ತು, ಆಗಲೇ, ಬೋಕಾನನ್ನು ಎತ್ತಿ ಎದೆಗೆ ಅಪ್ಪಿಕೊಂಡರೂ ಆಕೆಯ ಎದೆಯೊಳಗಿನ ಉಮ್ಮಳಿಕ ಹಿoಗಲಿಲ್ಲ ಹುಡುಗನನ್ನು ಬೇರೆ ಹುಬ್ಬ ಹುಡುಗನನ್ನು ಕಂಡಂತಾಯಿತು. ಮೊದಲು & ಅಮ್ಮಾ ”