ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 o ぬきま 34) o చేస్తె ಕಗಳನ್ನು ಆಯು ಕೊಳ್ಳುವ, తిరుచి సాణeడాువ, ఆవా:55 శలF. ಬೀದಿಗಿಳಿಯುತ್ತಿದ್ದಂತೆ ಚಪ್ಪಲಿ ಕಿತ್ತುಹೋಯಿತು. ಆ ಜೋಡಿಗೆ ಆತ ಕೊಟ್ಟಿದ್ದು ದು ಒಂದೂವುಕಾಲು రాణవాయు. శJండాJడా) ఒండా) బెంజీ, చాూరేFటిని బళి బిeదియు బదియుల్లి ಸಿದ್ಧಸಾಮಗ್ರಿಗಳನ್ನು ಹರಡಿ ಕುಳಿತಿದ್ದ ಮೋಚಿಯಿಂದ.. ಆ ನಾಲ್ಕು ತಿಂಗಳಲ್ಲೇ ದುರಸ್ತಿಗಾಗಿ ಆರಾಣೆ ವೆಚ್ಚವಾಗಿತ್ತು. 58గా చా లేు ఒందానికే... 'ಪುಣ್ಯಕ್ಕೆ నేడెుదారియుల్లి కిల్మేయేణఁగలిల్లచెల్ల, చెన్నేత్తే చెురోలిథెరో, కేన్స్టెలిగళన్నేత్తి రేణాండె కే.తాడిగే మీంతిరుగి, అల్లి ఆవుగళన్నిరిసి, బరిగాలినెల్లె శాలలజనా దారికింది5. ಕಾಲೇಜುಗಳಿಗೆ, ಆಫೀಸುಗಳಿಗೆ, ಹೋಗುವ ಹೊತ್ತು, ಹತ್ತು ಹನ್ನೊಂದ ಅವಧಿಯಲ್ಲಿ ಅವೆನ್ಯೂರಸ್ತೆ ಗಿಜಿಗಿಜಿ ಎನ್ನುತಿತ್ತು, ಜನದಟ್ಟಣೆಯಿಂದ, ಸಹಸ್ರ ಸಹಸ್ರ ಸೈಕಲ್ :వారాంు. ఆళ్చే జనె రెవెలపెళుగోళు. ఆ జంగుళియుల్లి ్చు 52Ո, Ց నాగరదోలే ೦ದು ಬಿಂದುವಾಗಿ, ಮುರಲೀಧರ ನಡೆದ ಎಂದಿನಂತೆ, ಸಹ ಪಾಠಿಗಳು ಕಣ್ಣಿ 市 బిళుతి రోు. ಆದರೆ ಅವರೊಡನೆ ಬೆರೆಯುವುದು ಆತನಿಗೆ ఇళ్చెచిరోలిల్లి. యూవాETలJణ ಅಷ್ಟೇ. ಒಬ್ಬಂಟಿಗನಾಗಿಯೇ నడా05)ువా, ఒంటి 05ూగించేు ఇరాబ03ుస్బచా, జి8వా ఆ3. ವಿದ್ಯಾರ್ಥಿಗಳ ಗುಂಪಿನಲ್ಲಿದ್ದಾಗ ಮುರಲೀಧರನಿಗೆ, ತಾನು ಅಲ್ಲಿ ಪರಕೀಯ ನೆಂದು ಭಾಸವಾಗುತ್ತಿತ್ತು, ಅರ್ಹತೆ ಇಲ್ಲದ ಮನುಷ್ಯ ಹಿರಿಯ ಅಂತಸ್ತಿನವರೊಡನೆ ಬೆರೆತ ಹಾಗೆ, ಪ್ರವೇಶ ಪತ್ರವಿಲ್ಲದೆ ಸಭಾಂಗಣವನ್ನು ಹೊಕ್ಕ ಹಾಗೆ. జెరిటిష్క్రియురో బళగదోల్లంతో ఆతెనిగే స్పెనెచిరోలిల్ల. చిషోయుచిల్లదేయు ಇವರೆಲ್ಲ ಎಷ್ಟೊಂದು ಮಾತನಾಡುವರಲ್ಲ!-ಎಂದು ಮುರಲೀಧರನಿಗೆ ಎಷ್ಟೋ ವೇಳೆ び e3 ವಿಸ್ಮಯವೆನಿಸುತ್ತಿತ್ತು ಆತ ಗೌರವಿಸುತ್ತಿದ್ದ ಕೆಲ ಹುಡುಗರೂ ಇದ್ದರು. ಆತ್ಮೀಯ ರೆಂದಲ್ಲವಾದರೂ ಯೋಗ್ಯರೆಂದು, ಅವರೊಡನೆ ಮುರಲೀಧರ ವರ್ತಿಸುತಿದ್ದ. ಅವರು తావాదిగియుల ఎచే్చు ವೇಳೆ ಆತನನ್ನು ಮಾತನಾಡಿಸುತ್ತಿ ದ್ದರು. ಉತ್ತರ ಮಾತ್ರ ಒಂದು ట్రైల్నేగీ ఒందో. మీగాగి ఆతే, యూరిగణ చేురాలి'యూగెలిల్ల. 'మీతే ರೆನ್ನಿಸಿಕೊಂಡವರಿಗೂ ಸ್ನೇಹಿತನಾಗಿಯೇ ಉಳಿದ. - 'ಮೌನಮುನಿ' ಎಂದು ಅವನನ್ನು ಲೇವಡಿ ಮಾಡಿದ ವಿದ್ಯಾರ್ಥಿಗಳೂ ಇದ್ದರು. ఆడా) డివిగే ಬಿದಾಗ ಮುರಲೀಧರ ನಸುನಗುತ್ತಿ తిభకినేుక్తి రోలిల్లి. తెరగతియుల్లంతే ఆతెనిగే ప్రియు చాగిడ్పాదోు యూచేదాడారేణుదేు చాJణలే. ಅಲ್ಲಿದ್ದು, ತರಗತಿ ಮುಗಿದೆಯೋಡನೆ ಯಾರ కేఫ్టే గాణ బిలళడాంకే పాండా)వాడ్వా ఆE నిగ ಇಷ್ಟವಾಗಿತ್ತು - ಪ್ರವಚನ ಶುರುವಾಗುವುದಕ್ಕೆ ಮು೦ಚೆ, ಇಲ್ಲವೆ ಯಾರಾದರೂ ಉಪನ್ಯಾಸಕರು