ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ 13 ಶಾಸ್ತ್ರಿ (Mr: P, R. Karibasava Sastry, Senior Kanna• da Pandit, Maharaja's College, Mysore) ಗಳಿಗೂ ಬಹು ಕೃತಜ್ಞನಾಗಿರುವನು. ಇಷ್ಟೇ ಅಲ್ಲದೆ, ಈ ಗ್ರಂಕಕ್ಕೆ ದಿವ್ಯವಾದ ಚಿತ್ರಗಳನ್ನು ಸೇರಿಸಿ ಗ್ರಂಥದ ರಮ್ಯತೆಯನ್ನೂ ಗುಣವನ್ನೂ ಮತ್ತಷ್ಟು ವೃದ್ಧಿಗೊಳಿಸಲು ಸಹಾಯ್ಯ ವಂ ಮಾಡಿದ ಶ್ರೀಮನ್ಮಹಾರಾಜರವರ “ ಕರ್ಣೇಟಕಸಟಕಸಭೆ” ಯ ಅಧ್ಯಕ್ಷರಾದ ಸರ್ದಾರ್ ಎಂ, ಗೋಪಾಲರಾಜೇಅರಸಿನವರ (Sardar M. Gopala Raja Urs, Hony, President, Sree Chamarajen clra-Karnataka-Nataka-Sabha, Mysore, ಅದೇ ನಾಟ ಕಸಭೆಯ ಮ್ಯಾನೇಜರಾದ ಮು| ಗಾನವಿಖರದ ಬಿ ಕೃಷ್ಣಪ್ಪGanavisharada Mr, B,Krishnappa, Manager of the same Dra matic Company) ನವರೇನಂತಾದವರ, ಮತ್ತು ಚಿತ್ರಕಳ ಅಳ ನು. ನಿರ್ಮಿಸಿಕೊಡುವುದರಲ್ಲಿ ಸೌಲಭ್ಯವನ್ನು ತೋರಿಸಿದ ಮಸೂರ ವೆಸ್ಲಿಯನ್ ಮೀರ್ಷ ಪ್ರೆಸ್ ಸೂಪರಿಂಟೆಂಡೆಂಟರಾದ, ರವರೆಂಡ್ ಹಚ್, ಗಲ್ಲಿ ಫ‌ಸಾ ಹೇಬರ (Rev, H. Gulliford, Superintendent, Wesle yan Mission Press, Mysore.) ಮತ್ತೂ ಈ ಗ್ರಂಥವನ್ನು ಅಂದ ವಾಗಿ ಮುದ್ರಿಸಿಕೊಟ್ಟ ಮೈಸೂರ್ ಶ್ರೀನಿವಾಸ ಮುದ್ರಾಲಯದ ಅಧ್ಯಕ್ಷರಾದ ವೇ|| ನಂಜುಂಡಶಾಸ್ತ್ರಿಗಳ (Mr, S. Nanjundashastri• Proprietor, Sreenivasa Press, Mysore) ಉಪಕೃತಿಗಳು ಚಿರಸ್ಮರಣೀಯ ಗುನು. ಆದರೆ, ಈ ಗ್ರ೦ಥವ ಚಿಕ್ಕದಾದರೂ ಕೆಲವು ಅಕ್ಷರಸ್ಟ್ರಾಲಿಗಳ ಮುದ್ರ ಅದೋಹಗಳೂ ಮುದ್ರಣಕಾಲದಲ್ಲಿ ಪ್ರಾಪ್ತವಾದುದಾಗಿ ವ್ಯಸವರಡಬೇಕಾಗಿಹುದು, ಆದಕಾರಣ ಆ ದೋಷಗಳನ್ನು ದ್ವಿತೀಯ ಮುದ್ರಣದಲ್ಲಿ ಸರಿಪಡಿಸಿಕೊಳ್ಳಬೇಕಾಗಿರು ವುದರಿಂದ, ಆದೋಷಗಳನ್ನು ಎಚಕಮಹಾಶಯರು ಕ್ಷಮಿಸುವರೆಂದು ನಂಬಿರುವನು. ಶ್ಲ! ಭೂಪ ಧಮಕಯಾ ಪ್ರಕೃತಯೋ ಭೂಖಾಭಕ್ಕುಅಃ| ವಿದೇಶಕ್ಕತು ಸುಖ: ಕೃತಧಿಯೋ ಭರ್ತೃವ್ರು ಯೋಹಿತು | ಚತುರ್ವಣ್ಯ್ರಗt ಸ್ಪಧರ್ಮರು ಯ ಕಂ ಲೋಕೇ ಆನಾಕ್ಷೇತ್ವದ್ಯಾಪೀಮೇಶದಾದರವಖತ್ಸದ್ಧರ್ಮಣಾಮ್ರಾಜ್ಯಕಮ್ |೫|