ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಧರ್ಮಸಾಮ್ರಾಜ್ಯ [ಸಂಧಿ •vywsw

          • y 4•Y*

೧AnoMAಂ•••• ಇwwwx ಸ್ಯ ರಾಜ್ಞಃ ಪ್ರಭಾವೋ ಯದಸ್ಯಾಮನುಷಾ ನ ಪಸಹನೆ ವಿಷಯವಾಸಿನಂ ಜನಂ ಹಿಂಸಿತು ?|| - [ತಾ-ಎಲೆ ಸುಮುಖನೇ! ಈ ರಾಜ್ಯದ ಪ್ರಜೆಗಳನ್ನು ಹಿಂಸಿಸಲು ರಾಕ್ಷಸಾದಿಗಳಿಗೂ ಕೂಡ ಅಶಕ್ಯವಾಗಿರುವಂತಹ ಪ್ರಭಾವವು ನಿಮ್ಮ ಮಹಾರಾಜನಿಗೆ ಎಂತುಂಟಾಯಿತೋ ಅದನ್ನು ಹೇಳು?] ಈಪ್ರಶ್ನೆಗುತ್ತರರೂಪವಾಗಿ ಕುರುಬನಿಂತೆಂದನು: ಗದ್ಯಮ್ || ಸಮಾಹಾತ್ಮಾ ದಧಿಗತಃ ಪಚಾವೋ ಆಯ ಮಕಂ ಮಹಾರಾಜಸ್ಕೃ|| ಪಶ್ಯತ ಮಹಾಬಾಹ್ಮಣಾ ವಿದ್ವಾನಪ್ಯಮದೋನ್ಮತ್ತೊ ನಿರ್ಲೊ ಭೀ ಧನಿಕೋsಪಿ ಚ|| ಕ್ಷಮಾಶೀಲಃ ಪುನರಪಿ ತರುಣೋ sಪಿ ಜಿತೇಂದ್ರಿಯಃ||೧೪|| ಸಮಪ್ರಭಾವಾ ಸಜನೇ ಜನೇ ಚ | ಧರ್ಮಾನುವೃತ್ತಾಸ್ಯ ಹಿ ದಣ್ಡನೀತಿಃ | ಅಧರ್ಮವಾವೃತ್ಯ ಜನಸ್ಯ ಮಾರ್ಗ | ಸೋಪಾನಮಲೇವ ದಿವೋ ವಿಭಾತಿ | ೧೫? ಅಮೃಷ್ಯಮಾಣಕ್ಷ್ಮ ಜಗದ್ಧ ತಾನಾಂ | ದುಃಖೋದಯಾನಾಂ ಪ್ರಸೃತಾವಲೇಪಮ್ || ದಾನೇಷು ವರ್ಮಿ ಕರುಣೋಶುಚಾಪ-. ಸೈರ್ಯುದ್ದ ಸಂರಂಭಮಸ್ ಜಗಾಮ ||೧೬|| (ತಾ-ಎಮ್ಮ ಮಹಾರಾಜನ ಈ ಪ್ರಭಾವವು ಅವನ ಸ್ವಂತಗುಣ ವಿಶೇಷಗಳಿಂದಲೇ ಊಂಟಾಯಿತು. ಎಲೈ ಮಹಾಬ್ರಾಹ್ಮಣರೇ ! (ಬ್ರಾಹ್ಮಣವೇಷಧಾರಿಗಳೇ !) ಅದನ್ನು ಹೇಳುವೆನು ಕೇಳಿರಿ:- ೧೪ ವಿದ್ವಾಂಸನಾಗಿರ್ದರೂ ಮದದಿಂದ ಮತ್ತತೆಯನ್ನು ಹೊಂದ ದವನಾಗಿಯಧನಿಕನಾಗಿರ್ದರೂ ಲೋಭವಿಲ್ಲದವನಾಗಿಯ, ಪ್ರಭುತ್ವ ||