ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಪೋತವಾಕ್ಯ ನಿತ್ತರಿಸದೆ ಹಕ್ಕಿ ಬಲೆಯೊಳು ಬೀಜಲು | ಸುತ್ತಿ ಹಾಕಿದ ಕಲ್ಲಿಯೊಳಗೆ | ೨೫ ಗಂಡು ಹೆಣ್ಣುಗಳಂದು ಕೂಡಿ ಬಲೆಗೆ ಬೀಳತಿ | ಬಂದೇಂದುಧರ ನಮೋ ಎನುತೆ | ಗಂಡನ ಹರಣವ ಬದುಕಿನ ಯತ್ನ ದಿ | ದಿಂಡುಗೆಡೆದು ಹೊರಟತೆ | ೨೬ ಪುರುಷ ಕೇಳ್ಳೆ ಎನ್ನ ಮೋಲೆ ಭಾಗ್ಯದ ಪುಣ್ಯ | ಹರಿಸದಿ ನೀ ಬೇಗ ಪೋಗಿ | ಮ' ಗಳ ಸಲಹುತೆ ಸುಖಿಯಾಗಿ ಬಾsಂದು | ಎ¥ಗಿ ಕಪೋತಿ ಬಿನ್ನ ಎಸೆ!! ೨೭ ನೀ ಕೇಳೆಲೆ ನಿನ್ನ ಸೆರೆಮಾಡಿ ನಾ ಪೊಗಿ | ಬೇ' ನ್ನು ಹೇಗೆ ಜೀವಿಸಲಿ | ನಾರಿ ಕೇಳೆಲೆ ನಿನ್ನ ಸುಖದುಃಖಕಿಲ್ಲದೆ | ಮೀX ಪೋದಡೆ ಫಲವಹುದೇ || ೨೮ ಸತಿಯ ಮಾತನು ಕೇಳಿಯದು ಬಕೊಳಗಾಗಿ | ಸತಿಯಳ ನುಡಿಯ ಲಾಲಿಸುತೆ | ಮತಿವಂತೆ ಬಲೆಗೆ ಸಿಕ್ಕಿದೆ ಹೇಗೆ ಹೋಗಲೆಂದತಿ ದುಃಖದಲಿ ಬೆಸಗೊಳಲು || ೨೯ ನೀನು ಹೋದೇನೆಂಬ ಮನ ನಿಜವಾದ | ನಾಗೊಂದು ಕಂಡಿಯ ಕೊರೆದು || ಮೌನದಿ ನಾ ಹಿಂದೆ ಸಾಗಿ ಒರುವೆನಿಂದು | ವೂನವಿಲ್ಲದೆ ಬೇಗ ಪೋಗು || ೩೦ ಕೆಟ್ಟ ಬೇಡನು ಕಟ್ಟಿ ನೋಳು ಬದ್ದ ಹಕ್ಕಿಯ | ಮೊಟ್ಟೆಯ ಕಟ್ಟಿ ತಾ ಹೊತ್ತು ! ದಿಟ್ಟ ನರಣ್ಯದಿ ಬರಲಸ್ತಮಯವಾಯ್ತು | ಕೆಟ್ಟುದ ನೋಡನೆಂಬಂತೆ || ೩೧ ಮಬ್ಬು ಮುಸುಕಿ ಬಲು ಹಬ್ಬಿಗೆ ಕತ್ತಲೆ | ಯೊಬ್ಬನೆ ಘೋರಾಟವಿಯಲಿ | ಇಬ್ಬದಿಯಲಿ ನರವು ಕೈಕಾಲ್ಬಳ | ನುಬ್ಬರದಲಿ ನೂರೆ ದೊಗಲು || ೩೨ ಕಚ್ಚುಟವೊಂದಂಗ ಮುತ್ತು ಮನೆಯಲ್ಲ | ಹುಚ್ಚಾಗಿ ತಿರುಗಿದ ಬೇಡ | ಮುಜ್ಜರೆ ನಡೆವನ ಕಣ್ಣು ಕತ್ತಲೆಯೊಳ | ಗಚ್ಚರಿಯದ ಮತೆ ಬರಲು || ೩೩ ಗಡಗಡ ನಡುಗುತೆ ಗುಡುಗೂ* ಮೊಕಾಲ | ನಡುವೆಯಿಟ್ಟನು ಬೇಡ ತಲೆಯ | ಕಡಿದು ಹಲ್ಲು ತಾನು ಕಲ್ಲಿಬಲೆಯ ಮುಂದೆ | ಸಿಡಿದು ಹೋಯಿತು ಕಪೋತಕನು|| ಹಿಂದೆ ಹೋದೇನೆಂಬ ಸಮಯಕ್ಕೆ ಪಾರಿವ | ಸಿಂದು ಸುಜ್ಞಾನದಿ ನೋಡಿ || ಇಂದು ತನ್ನ ಯ ಹಸಿಗೆ ಬಂದ ಬೇಡನ | ಹೊಂದದೆ ಹೋಗೆ ಪಾತಕವು || - ೩೫ ಆಸೆಯ ಮಾಡಿ ಪಾಶವನೊಡಿ ಕೆಡಹಿದ | ಪಿತೃಸ್ಥೆಯ ಹಿಂಗಿಸದೆ || ಮೋಸವ ಮಾಡಿ ಹೋದರೆ ಮುಕ್ತಿಯಿಲ್ಲೆಂದು / ಬೇಸಿಲ್ಲದೆಯಿರುತಿಹಳು|| ೩೬ ಬಲೆಯಿಂದೆ ಸರಿದೋಡಿ ಬರುವಳು ಸತಿಯೆಂದು | ಗೆಲವಿಂದೆ ತರುವಿಕೆಗಡರಿ | ಲಲನೆಯ ಕಾಣದೆ ಲಾಗು ತದುದೆಂದು | ಬಲುದುಕ್ಕಗೊಂಡು ಬಲುತೆ| ೩೭ ಬರುವಳಂಗನೆ ಬೆಂಬತೆಯೆಂದು ಬಂದೆನಾ | ನಿಯೆನಂಗನೆಯುವದನು | ಸೆರೆಯಾದೊ ಶಬರಗೆ ಸತಿಯೆಂದು ಶೋಕಿಸಿ | ಗರುವೆಯೆನಗಲ್ಲೆಂತು ಬಾಟಲೈ || ಮಕ್ಕಳ ಬಿಟ್ಟಿಗ ದುಕ್ಕವನೆನಗಿಕ್ಕಿ | ಸಿಕ್ಕಿದೆ ಬೇಡನ ಬಲೆಗೆ | ತಕ್ಕ ಮಾತದು ಬಟಕಕ್ಕಂದಲಿ ನೀನು | ವೊಕ್ಕಣಿಸುತಲೆನ್ನ ಕಳುಹಿ || ೩೯ . •