ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಪೋತವಾಕ್ಯ ನೆಕ್ಕಿ ಬಾಯ ಬಿಡುವುದ ನಾಕಂಡು ನಿಮ್ಮನು | ಮಹಗಲಾರೆನು ಮಗಳಿರ|| ಹೆತ್ತವರಿಲ್ಲದ ಪುತ್ರರ ಕಂಡಡೆ | ನೆತ್ತಿಯ ಮೇಲೆ ಕುಟ್ಟುವರು | ಇತ್ತಲೇಕಕೆ ಬಂದೆಯತ್ತಲೆ ಹೋಗೆಂದು | ಕತ್ರ ಹಿಡಿದು ನೂಕುವರು| ೯೩ ಸತಿಗಿಂತ ಮುಂತಾಗಿ ಸಾವುದೆ ಪರುಷಗೆ | ಹಿತವಪ್ಪುದಯ್ಯ ಸಜ್ಜನಕೆ | ಗತಿಗೆಟ್ಟೆ ನಿನ್ನೇಕೆ ಬಾರೆಂದು ಬಲುತೆ | ಸತಿಯ ಬರವ ಕಂಡನಾಗ|| - ೯೪ ಬಲೆಗೆ ಸಿಕ್ಕದೆ ಬೇಗ ಹೋದ ಗಂಡನ ಕಂಡು | ಗೆಲುವಾದಳಾಗ ಕಪೋತಿ || ಅಲ' ವದು ಯೆನ್ನ ಮುತ್ತೈದೆಯ ಮರಣಕ್ಕೆ ಬೆಲೆಯುಂಟೆ ಭೂಲೋಕದೊಳಗೆ || ವರುಷನುಳ್ಕೊಡೆಯೆನ್ನ ಕರೆಸುವರಯ್ತಂದು | ಹರಿಸದಿ ಕಳಸಕನ್ನಡಿಗೆ | ಅರಸಿನ ಗಂಧಾಕ್ಷತೆಗೋಲೆಭಾಗ್ಯವ | ಕರಿಮಣಿ ಒಳೆ ಕರ್ತನಿರವು|| ೯೬ ಸಕ್ಕರೆವಿಲ್ಲನ ರೂಪನೆ ಯೆನ್ನ ದೊಂ | ದಕ್ಕ ಪತಿಯು ನೀನೀಗ || ದುಕ್ಕದಿ ಚಳಿಯಿಂದ ಬರುವ ಬೇಡಗೆ | ಅಕ್ಕ ಬುದ್ದಿಯ ಮಾಡೋ ಪುರುಷ| ೯೭ ಅಕ್ಕರೆಯಾಗಿಹ ಸತಿಯಳ ಮYಕವಿ | ದಿಕ್ಕೆಂಟ ನೋಡಿ ಕಪೋತ | ಕೊಕ್ಕಿಂದ ಕಚ್ಚಿ ತಂದಿತು ಕಾಡ ಕೊಳ್ಳಿಯ ಸಿಕ್ಕಿತು ಅಂಚಿನಗೂಡಿ || - ೯೮ ಪಕ್ಕದೆ ಬೀಸುತೆ ಪಟಮಾಡಿ ಬೆಂಕಿಯ | ಗಕ್ಕನೆ ತಾ ಹಾಸಿ ಹೋಗೆ || ಸೊಕ್ಕಿದ ಬೇಡನು ಸುವೆಯಾಗಿ ಕಾಸಿ ತಾ | ನೆಕ್ಕಲಾದನು ಮನದೊಳಗೆ || ಹುಟ್ಟಿದೆ ತಾಯ ಯವ್ವನಕೆ ಕೊಡಲಿಯಾಗಿ | ಕಟ್ಟಿ ಬಾಧಿಸಿದೆ ನಾ ಪರರ | ಮುಟ್ಟಿ ಕೈಧರ್ಮವ ಮಾಡಲಿಲ್ಲ ಎಂದು | ಬಿಟ್ಟ ಕಲ್ಲಿಯ ಪಕ್ಷಿಗಳನು || ೧೦೦ ವಿಪರೀತವಾಗಿ ಹಾ' ದ ಪಕ್ಷಿಯ ಕಂಡು | ಉಪಮೆಯ ಬೇಡ ನೋಡಿದನು || ಕಪಟ ಬುದ್ದಿಯ ಬಿಟ್ಟ ಕಾಡ ಬೇಡನು ಕಂಡು | ಸ್ವಪನದೆ ಜ್ಞಾನ ಬಂದಂತೆ || ಎನ್ನ ಗುಣವ ನೋಡದೆ ಬೆಂಕಿಯ ತಂದು | ಚೆನ್ನಾಗಿ ನೀವು ಕಾಸಿದಿರಿ | ಇನ್ನೊಂದ ಬೇಡುವೆ ಎಲೆ ಪಕ್ಷಿ ಹಸಿದೆನು | ಅನ್ನವ ಕಾಣಿಸ ಬೇಕು || ೧೦೨ ಎಂದ ಮಾತನು ಕೇಳಿ ನಿಂದು ಕಪೋತಕಿ | ಬಂದಳಾಗಳವನಶನಕ್ಕೆ || ಬಂದಾಗ ತಿಳುಹಿದೆನೆಂದು ಕಪೋತಿಯು | ನಿ೦ದಿರದೊಲು ಕಿಚ್ಚ ಬೀಟ|| ೧೦೩ ಕಂಡು ಬೇಗದಿ ಬಂದು ಗಂಡುಹಕ್ಕಿಯು ಬೀತಿ | ಕೆಂಡವ ಪಟಮಾಡಿ ಶಬರ | ಗಂಡಹೆಂಡರು ಎನಗಾಗಿ ಮಡಿದರೆಂದು ಕೊಂಡದೆ ಬಿದ್ದನು ಬಟಕ|| ೧೦೪ ಕಿಚ್ಚಿಗೆ ಬಿದ್ದಂತ ಅಚ್ಚರಿಯನು ಕಂಡು | ಮೆಚ್ಚುತ ಶಿವನು ಪಾರ್ವತಿಯು | ಮೆಚ್ಚಿ ಪ್ರಾಣವ ಕುಡೆ ಹರಿಸದಿಂದಲಿ ಬಂದು | ವಚ್ಚಹದಲಿ ಪಾದಕೆಗೆ|| ೧೦೫ ಎಸೆಗಿದವರನೆ ಹರನು ಪುಷ್ಪಕದೆ ಕು | ಳ್ಳಿರಿಸಿ ಕೈಲಾಸಪುರಕ್ಕೆ || ಹರಿಸದಿ ಕರೆತಂದು ತನ್ನ ಸನ್ನಿಧಿಯೊಳು | ಇರಿಸಿದನಾನೇನ ಸೇ|| ೧೦೬