ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಶಿರಸ್ತು !! ಕ' ಫೋ ತ ವಾಕ್ಯ - $ --- ಸಾಂಗತ್ಯ - ~ -- ಗುರುವ ನೆನೆದು ಶಿವನಡಿಯ ಕೊಂಡಾಡುವೆ | ಹರಶರಣರಿಗೆ ವಂದಿಸುವೆ | ಪರಮಪಾವನಮೂರ್ತಿ ಗುರುಸಿದ ವೀರನ | ಚರಣವ ನಾ ಬಗೆ' ೦ಬೆ || ೧ ಪೂರಿಗೆ ಪಾಯಸ ಗಾರಿಗೆ ಮೃತಗಳ | ವಾರಾಂಶರಣರಿಗಿತ್ತು ! ಈ ರಾಜ್ಯ ಶಿವರಾಜ ಸೂ- ಗೊಂಡಿಹನೊಬ್ಬ | ಕೊರಣ್ಯದಯ್ಯಗೆ ಶರಣು || ೨ ಶರಣು ಶ್ರೀಗುರುವಿಗೆ ಶರಣು ಶ್ರೀಹರಸಿಗೆ | ಶರಣು ಬಸವರಾಜನಿಗೆ || ಶರಣು ಮಡಿವಳಗೆ ಶರಣು ಸಪ್ಪಣ್ಣಗೆ | ಶರಣು ಶ್ರೀ ಪ್ರಭುರಾಜನಡಿಗೆ || ೩ ಒಟ್ಟಿಕುಡೆಧ್ಯಾನಸಿಪ್ಪೆಯಿಂದ್ರಿಯಗಳ | ಮಟ್ಟುಗೊಳಸಿ ನಿಲೆಹಿಡಿದ | ಇಷ್ಟಲಿಂಗದ ಧ್ಯಾನ ನಿಷ್ಟೆಯ ಪರಬೊಮ್ಮ | ಕೊಟ್ಟೂರ ವಿರುಪಾಕ್ಷ ಶರಣು || ೪ ಒಲ್ಲರು ಹೇಲುಯೆಲ್ಲುಂಟು ಈಶಾಂತಿ | ಕಲ್ಲು ಕರಗುವಂತೆ ನುಡಿದ | ಎಲ್ಲ ಮಾಗುಣವುಳ್ಳ ಒಲ್ಲದ ತಿಳಿವು | ಕಲ್ಯಾಣದಯ್ಯಗೆ ಶರಣು || ೫ ಮದ್ದು ಮಂತ್ರವ ಒಲ್ಲ ಏದ್ದದಿ ಮೊದಲುಂಟು | ಸಿದ್ಧರ ಸಂಗಳೊಳಿಹವು | ಬುದ್ದಿಯಾಗಮದಲ್ಲಿರುತಿರೆ ಯರೆಮಲೆ | ಸಿದ್ದ ಮುನಿಗಳಿಗೆ¥ಗುವೆ || ೬ ಧರೆಯ ಮೇಲಿರುವಂತ ತರುಗಳೆಲ್ಲವೂ ಬಂದು | ಪರಪ್ರರುಷಾರ್ಥಕೆ ಎಂದು | ನರಜನ್ಮಕೆ ಬಂದು ನರಕಿಯಾಗದ ಮುನ್ನ | ಪರುವಾರ್ಧದ ಕತೆ ಕೇಳು || ೭ ಹರನ ಕೈಲಾಸದಿಂ ಜಯ ಕಪೋತ | ಯುರೆಮಲೆಯೆಂಬ ಪರ್ವತಕೆ | ಸರಸಿಯೊಳಿರುತಿಹ ಸಕಿ ಶಾತವೂ ಕಂಡು | ಹರಿಸದಿ ಕೂಡಿ ಮಾತಾಡಿ | ೮ ಏನು ಕಾರಣ ನೀನೀಕಾಡಿಗೆ ಬಂದೆಯೆ | ದೇನು ಕಾರ್ಯವು ನಿನಗಿಲ್ಲಿ . ಊನವಿಲ್ಲದೆ ಬೇಗ ಹೇಳಲೆಂದು ಕೇಳೆ ಸು | ಜ್ಞಾನದಿಂದಾಸಕ್ಕಿ ನುಡಿಯೆ || ೯ ಬಲ್ಲ ತನದ ಬೇಗ ಬಂದೆವು ನಾವೀಗ | ಮಲ್ಲಿಕಾರ್ಜುನ ಕೃಪೆವಿಡಿದು | ಇಲ್ಲಿ ಕಂಡೆವು ನಿಮ್ಮ ಮೆಲ್ಲರ ಸಂದೋಹ | ಯೆಲ್ಲಿ ನೋಡಲು ನೀತಿಯೆಸೆಯೆ || ೧೦