ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಣ ಕಟಕ ರಾಶ್ಯಕಲಾನಿಧಿ, ವಿಪ ಮತ್ತಾಕ್ಷಿಯಿಂ ಕೊರಪದದಿಂ ಸಮು | ದ್ದು ರವರಹಚಕ್ರದಿಂ ಮಿಥುನಕುಚದಿಂ ನಿಂಹ | ವರಮಧದಿಂ ವಾಮನಾಭಿಯಿಂ ರಾಜವಿಜಿತಾಸ.ಭಿರಾಮತೆಯೊಳು || ಉರುಕ್ಷಕಚರಿ ಪ್ರಬುದ್ದೋರುಹಂಸಭಾ | ಸುರಕಲಿತಯಾನದಿ ಚಕ್ರಿಯವತಾರಾಖ್ಯ | ದಿರವಾತು ಮಚಿನ ಶಾರದೆನ್ನ ಕೃತಿಗೆ ಕೃಪೆಯಿಂ ಮಾಳ್ಮೆ ಮಂಗಳವನು|| - ಜನಮಿತ್ರಕಾಳಿದಾಸನ ಕಲಾನಿಧಿ ಮಮ || ರನ ಮಂಗಳಚರಿತ್ರ ಮುಹಣನ ಸೌಮ್ಯಬಾ ! ಅನ ಚತುರಸ೦ಜೀವರತ್ನ ಭೋಜನ ಕವೀರ ಕೇತಿರಾಜನೊಲ್ಲ !! ಫುನಕಟ್ಟಗೌರಿ ಸಂಸನ ಭೋಗಿ ಛಲ್ಲ ಟನ || ವಿನುತಸತು ಶುಕಸನವಾವರೆಯ || ನೆನೆದುಪಕ್ರಮಿಸ ಕೃತಿಗಳ್' ನವಗ್ರಹಂ ಬಲವಂದು ಹೆವೀಯವೇ || ಚತುರಾಸ್ಯರುವ ಕ್ಷಿಪತಿಮವಂತರು || ನೃತಸತ್ಯಲೋಕಕುಲಕೀಲಾಲನಿಧಿ | ವಿತಳಮಂ ಸಾರಲೆನ್ನಯವರಾರೆಂದು ಸುಕವೀಂದ್ರಾಭಿಧಾನವಾಂತು || ಕೃತಿಕರ್ತರಸಿಸಿ ವಿಶು ತಾಗೆ ಲೋಕದೊಳ್ ! ನುತಿಸದವರಾರ್ ಮನೋಮುವದಿಂದ ಕಾವ್ಯಪ | ದ್ದತಿಯೊಳಾನಭಿವಂದನಂಗೈದು ಮುಂದೆ ಸರಸವರ್ಧಮಂ ಸಾಗಿಸು ]in!

  • ತನುವಿಲ್ಲದಲ್ಲಿ ಪ್ರಾಣಪ್ರತಿಷ್ಟೆಯ ಕಟ್ಟೆ ! ಯನುಗೊಳಿಸದಾಜು ರಸಸ್ಥಾಪನೆಯ ಭಿತ್ತಿದೆ ! ದಿನಿಸಿಲ್ಲ ವತಿಚಿತ್ರಮಂ ರೂಪುದೋಜದೆಡೆ ಪಲವಲಕಾರಮಂ || ಮನೆಯಲ್ಲಿ ವರ್ಷಪಂಚತವನುಂ ಮೇರೆಯಿರ | ಮನುಪಮಕ್ರಿಯೆಗಳು ನಡೆಯದ ಕವೀಶ್ವರರ | ಧನತೆಯಂ ಬಣ್ಣಿಸುವರಾರಾನೆ ಹೋರುದೇ ಬೀದಿಯಲ್ಲವೆ ಜಗದೊಳು |ne

ಚಿತ್ರಚಾತುಯ್ಯಛಂದೋಬಂಧ ಸಂಧಿ ವರ | ಮಿತ್ರತ್ವ ರಸ ರೀತಿ ಭಾವ ಗುಣಗಣ ಕಥಾ | ಸೂತ್ರ ಸುಕಲಾಕ್ರಿಯಾಲಂಕಾರ ವೇತೀಯ ರಹಸನೇಮಂ || ಒ೬