ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ಷಮಿಸಿಬಿಡುತೇನೆ .ಆತ ಅಂದಿದನಿಲ ಮರೆತುಬಿಡುತೇನೆ

      -ಆದರೆ ಬಹುಶ ಈ ಸಲ ನನ್ನನೇ  ನಾನು  ಮೋಸಗೊಳಿಸುಕೊಳುತಿದ್ದೇನೆ .
           * * *
   ಸರಿರಾತ್ರಿ ಕಳಿಯಿತೆಂದು  ಕಾಣುತ್ತದೆ .ಇಲ್ಲಿಂದ ಮುಂದೆ ಕಮಲಾನ ಡಯಾರಿಯ ಪುಟಗಳು ಹೆಚ್ಚಾಗಿ ಖಾಲಿಯಾಗಿಯೇ ಇದ್ದವು .ಅವಳು ಕೊನೆಯ ಸಲ ಅದರಲ್ಲಿ ಬರೆದ್ದದು ಅವಳು ಊರಿಗೆ ಹೋಗುವದಕಿಂತಾ ಸುಮಾರು ಆರು ತಿಂಗಳ ಹಿಂದೆ .ಆ ಆರು ತಿಂಗಳಲ್ಲಿ ಅವಳ ಮಾನಸಿಕ ವಿಪ್ಲವ -ಅಶಾಂತಿ ಇನ್ನಷ್ಟು ಹೆಚ್ಚಿರಬೇಕು ಮತ್ತು ನಾಲ್ಕಾರು ಸಲ ಮೂರ್ತಿಯೊಂದಿಗೆ  ಇಂಥವೇ ಘರ್ಷಣೆಗಳಾಗಿರಬೇಕು .ಇಬ್ಬರಳಿನ ವೈಮನಸ್ಯ  ಹೆಚ್ಚುತ್ತಾ ಹೋಗಿರಬೇಕು .ತಾನು ಇಷ್ಟೊಂದು ಪ್ರೀತಿಸಿದ ಮನುಷ್ಯನ ಬಾಳಿಗೆ ಅನಿವಾರ್ಯಲಲಾ ,ಆತ್ಮಾವಶ್ಯಲಲಾ ,ಎಂಬ ಪ್ರಜ್ಞೆ ಅವಳನು ಎಡೆಬಿಡದೆ ಕುಟುಕಿರಬೇಕು .ಕೊನೆಗೆ ಈ ಎಲಾಕು ಏನು  ಅರ್ಥವಿಲವೆಂದುಕೊಂಡು ಈ ಎಲವೂ ಅಸಹ್ಯವಾಗಿ ಅವಳು ಇಲ್ಲಿಂದ ಕೊನೆಯವರೆಗೆ ದೂರ ಹೋಗಿ ಬಿಡುವ ನಿರ್ಣಯ ತೆಗೆದುಕೊಂಡಿರಬೇಕು .
     ಮೊದಮೊದಲು ಕಮಲಾನ ಡಯಾರಿಯ ಹಿಡಿದಾಗ ಶಶಿಗೆ ಹತೊಂಬತನೆ ಶತಮಾನದ ರೋಮ್ಯಾಂಟಿಕ್ ಕಾದಂಬರಿಯೊಂದನ್ನು ಒದುತ್ತಿರುವ  ಅನುಭವವಾಗುತ್ತಿತ್ತು .ಆದರೆ ಬರಬರುತ ಆ ರೋಮ್ಯಾಂಟಿಕ್ ಕಥನದ ಹಿಂದಿನ ಒಳಗಿನ  ನೋವು ಕಠೋರವಾಸ್ತವವಾಗಿ  ,ಕ್ರೂರಸತ್ಯವಾಗಿ ,ಕಣ್ಣಿಲದ ದುರ್ವಿಧಿಯಾಗಿ ತನ್ನ ಅಂತ ಚೇತನವನು ಚುಚ್ಚುತಿರುವಂತೆ ,ಅಣಕಿಸುತ್ತಿರುವಂತೆ ಬಸವಾಗತೊಡಗಿತ್ತು ಶಶಿಗೆ .ತನ್ನ ಇಷ್ಟು ದಿನಗಳ ,ವಿಚಾರಗಳ ,ನಂಬಿಕೆಗಳ ,ಅಭಿಪ್ರಾಯಗಳ ಬುಡವೇ ಇದರಿಂದ ಅಲ್ಲಾಡತೊಡಗಿದಂತೆ ಅನಿಸತೊಡಗಿತು .ಒಬ್ಬ ವ್ಯಕ್ತಿಗೆ ಇನ್ನೊಬ್ಬ   ವ್ಯಕ್ತಿಯ   ಸಲುವಾಗಿ ಇಷ್ಟೊಂದು ತೀವ್ರವಾದ ,ಉತ್ಕಟವಾದ ಆದಮನೀಯವಾದ ಅನಿಸಿಕೆಗಳಿರೆಬೆಕಾದರೆ ಅದಕೆ ಅರ್ಥವಿಲ್ಲ  ,ತಳಬುದವಿಲ್ಲ ಅಂತ ಹೇಗಾಣಲು ಸದ್ಯ ? ಈ  ಅನಿಸಿಕೆಗಳಿಗೆ ತನ ಹುಹೆಗೆ  ನಿಲುಕದ   ಯಾವುದೂ ಅರ್ಥವಿರಬೇಕು ಇಷ್ಟು ದಿನ ಜೀವನದ ಈ ಮುಖ ತಿಳಿದಿಲ ಯಾವುದನ್ನು ತಾನು  ಸೆಂಟಿಮೆಂಟಲ್ ಎಂದು ,ಅರ್ಥವಿಲ್ಲದ ಹುಚ್ಚು ಎಂದು ,ಮೂರ್ಖತನವೆಂದು ಜರೆದಿದಲೋ ದೂರವಿರಿಸಿಡಲೂ ಅದಕೆಲ ತನಗೆ ತಿಳಿಯದ ಅರ್ಥವೊಂದಿದೆ ಹಾಗಾದರೆ.....