20 ಕಾದಂಬರಿನಂಗ್ರಹ ಕರುಣಾಂಖೆಯು ಕೂಡಲೆ ಬಂದಳು. ರಾಹುತನು ಕಾಗದವನ್ನು ಕೊಟ್ಟು ಹೀಗೆ ಹೇಳಿದನು, ಸುವರ್ಣ ಪರ ಅವಂತಿಪುರದವರಿಬ್ಬರಿಗೂ ಬಲು ಘೋರವಾದ ಯುದ್ಧವು ನಡೆಯುತಲಿರುವುದು, ಯುದ್ದದಲ್ಲಿ ಗಾಯಪಟ್ಟು ಏಟು ತಿಂದ ಸೈನಿಕರನ್ನು ಕರುಣಾಕರ, ದಯಾಕರರು ಉಪಚರಿಸುತಲಿರುವರು. ನಾನು ತಲೆತಪ್ಪಿಸಿಕೊಂಡು ಬರುವುದೇ ದುಸ್ತರವಾಯಿತು. ಕರುಣಾಕರನು ಈ ಕಾಗದವನ್ನು ತಮಗೆ ಕೊಡು ವಂತೆ ಆಜ್ಞೆ ಮಾಡಿದ್ದಾನೆ ಎಂದು ಹೇಳಿ ಅದನ್ನು ಆಕೆಯ ಕೈಗೆ ಕೊಟ್ಟನು. ಕರುಣಾಂಖೆಯು ಕಾಗದವನ್ನು ತೆಗೆದುಕೊಂಡು ನೋಡಿದಳು. ಅದರಲ್ಲಿ ಹೀಗೆ ಒರೆದಿತ್ತು. ಪ್ರಿಯಸದು ! - ನಿನ್ನ ಕಾಗದವು ಎಂದು ತಂತು, ಎಷಯಗಳು ಕ್ಷಿಪ್ರದಲ್ಲೇ ನಡೆಯತಕ್ಕವು ಗಳಾಗಿದ್ದರೂ, ಸವೆಸಲು ವಿಕಾರವಿಲ್ಲವಾಗಿದೆ ಯಾವದಕ್ಕೂ ಕಾಲವೊದಗಬೇಕು, ಲೋಹಿಣಿ ಎಲ್ಲಿ ಇತು ? ಎಲ್ಲಿ ಬೆಳೆದಳು ? ಈಗ ಎಲ್ಲಿರುವಳು ? ಯೋಚಿಸಿದರೆ ... ೨ವಳು ನಿರಂತರ ಸಂವಾಗಿರುವನೆಂಬ ಪೂರ್ಣ ಭರವಸೆಯುಂಟು. ನಾರೇನ ಪಕಾರ ಯೇ ಹೈ, ಸ್ವರವಾದ Tರವನ್ನು ಉಾಗಮಾಡುವೆನೆಂ ಬುದು ಸ ದದ, ದೇವರು ಎಂri ಕಲ್ಲಾಗನ್ನು o!ತುಮಾಡಲಿ. ತ್ರಿಗಸರರ * ವರ್ಣಗ್ರತ ಕರುಣಾಕರ. ಇದನ್ನ ವತೋ ಆಸಿ ಕರ ಣಾಂಬಿ ಟು ಛದುಭಾಂತಳಾಗಿ ನಡುಗಲಾರಂಭಿಸಿ ದಳು, ಅದರಲ್ಲೂ ದಯಾ ತಿ ವಿವರೇ ಇಲ್ಲ, ಇಂತು ಸಹೋದರವತ್ಸಲೆಯಾದ ಕರುಣಾಂಬಿಯು ವೃಛನದ ಇದನ್ನು ನೋಡಿ ಬಂದಿದ್ದ ಸವಾರನು, ಸುಮ್ಮನೆ ವ್ಯಥೆಪ ಟ್ಟರೆ ಫಲವೇನು ? ನಿಮ್ಮ ಸವಿಸ ಬಂಧುಗಳಾರಾದರೂ ಸುವರ್ಣಪುರದಲ್ಲಿರುವರೋ ? ಎಂದು ಕೇಳಿದಳು. ಕರುಣಾಂಟಿ--ಇದ್ದರೇನು ? ಸವಾರ -ಇಂತಹ ಕಾಲದಲ್ಲಿ ಅವರಿಗೆ ಸಹಾಯಮಾಡದಿರುವುದುಂಟೆ? ಕ.ನಾವು ಮಾಡುವ ಸಾಯವೇನು ? ಸವಾರ - ಶತ್ರುಗಳ ಕೈಗೆ ಸಿಕ್ಕದಂತೆ ತಾಸುವದು ಅಥವಾ ಸಿಕ್ಕಿ ಏಟು ತಿಂದು ಗಾಯಪಟ್ಟವರನ್ನು ಲವಸವುದು. ತ ೪.
ಪುಟ:ನನ್ನ ಸಂಸಾರ.djvu/೨೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.