ಕಾದಂಬರೀ ಸಂಗ್ರಹ ೧೬ ನೀಲಚೇಲವನುಟ್ಟು, ತಲೆಯೊಳು ನೀಲಪಟವಂ ಪೊದೆಯ ಭರದಿಂ। ನೀಲಛತ್ರವ ಭಟರು ಹಿಡಿದರು ಬೇಂಟೆಯವಸರದೆ || ನೀಲಹಯವನು ಪತ್ತಿಗಣನಾ ನೀಲಮಾಲೆಯ ಧರಿಸಿ ಸೊಗಯಿಸಿ | ನೀಲಬಾಣ ಸುನೀಲಖೇಟಕ ನೀಲಧನುವಿಂದ
ಮೆರೆವಭೂಪನು ಶಕ್ತಿಶರವನ್ನು ಧರಿಸಿಗೋಧಾತನು ವೃತಾಂಗುಳಿ | ಯಿರಲು ಸೇವಕರವನ ಸುತ್ತಲುನೆರೆದು ಬನದೆಡೆಗೆ ||
ತೆರಳಲ್ಲಿಯೆ ಗಣನದೃಷ್ಟಿಗೆ ಪಿರಿದುಕಾಣಿಕೆಯಾಯ್ತು, ಮೃಗಗಳ್ | ಚರರು ಮಿಗಗಳಕೊಂದು ತಮ್ಮಯನೆಲೆಗೆ ಕೊಂಡೊಯ್ಯೆ ಭರದೆ ತಮತಮಗವರು ಸಾಗಿಸೆ| ಯರಸಮಿಗವನು ಮರಸೆಹಬ್ಬೆಯ| ಕುರುಪಬಿಡದೆಯ್ತಂದು ಮಾರ್ಗದೆಪರ್ಣಶಾಲೆಯನು || ಪರಿಕಿಸುತ್ತಂ ಭ್ರತ್ಯರೊಡನವ| ನಿರದೆವೊಕ್ಕನು ನೊಂದರವರುಂ। ಸರದೆಮಿಂದರು ತಿಂದರಲ್ಲಿಯ ಗೆಡ್ಡೆ ಗೆಳಸುಗಳ || ೧೨ || - ತಿಂಬಜನಗಳನೋಡಿ ಮುನಿಗಳ ಡಿಂಭರೋಡಿದರತ್ತ ಗುರುಚರ | ಣಾಂಬುಜಕ್ಕಂಪೇಳೆ, ಕೇಳ್ದಾ ನುಡಿಯನಾಕಪಿಲ || - ಇಂಬಿನಿಂದುಪಚರಿಸಿ ಗುಣನಿಧಿ! ಯಂಬಳಿಕಬರವೇಳ್ವುದೀಯೆಡೆ | ಗೆಂಬವಾತಂಕೇಳು ನಡೆದರು ಶಿಷ್ಯರವನೆಡೆಗೆ || 11 ೧೩ || ಬಂದುಬೆಸಗೊಳೆಭಾತ್ರರರಸನ | ಸುಂದರಾಂಗನೆ ! ಕಪಿಲಮುನಿಪನು | ಬಂದು ಪೋಪುದುನೀಂ ಕುಟೀರಕೆನುತ್ತೆ ಕಳುಹಿದನು || - ಬಂದೆವದರಿಂದೆಮ್ಮೊಡನೆ ಬಾ ರೆಂದುನುಡಿಯಲು ಕೇಳು ಕಪಿಲನ ಸಂದರುಶನವಬಯಸಿ ರಾಯನುಪೋದನವರೊಡನೆ | || ೧೪ || ನೃಪನು ಬಂದನೆನುತ್ತೆ ಗುರುವಿಗೆ ರುಪಲು ಶಿಪ್ಯಾವಳಿಯು, ಕಪಿಲನ। ನೃಪನು ನೋಡುತೆ ಮನದೊಳಾತೇಜಕ್ಕೆ ಬೆರಗಾಗಿ | ಕೃಪೆಗೆನಿಧಿಯಾದಿವನು ದಿವಸಾ ಧಿಪನಪರಿಯಿಂದೀಷ್ಯನಾಗಿಹ| ನುಪಮೆಗಸದಳವೆದೆಯೊಳೀಮಣಿ ಮೆರೆವುದೆಂದವನು || ೧೫ || ಪರಮಭಕ್ತಿಯೋಳೆರಗೆಯೋಗಿಗೆ / ಹರಸಿಕಪಿಲನು ನುಡಿದನರಸಗೆ | ಭರದೆಸೀನಾರಿಲ್ಲಿ ಗೇಕೆಯ್ತಂದೆ ಹೆಸರೇನು || ಒರೆವುದೆಂದೆನೆ ದೈತ್ಯನಾಲಿಸಿ ತಿರೆಯೊಳಾಂಗಣ ದೈತ್ಯನೆನಿಪನು | ಸರಿದೆನಡವಿಗೆ ಬೇಂಟೆಯಾಡುತ ದಣಿದೆನಡುವಗಲು