ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಕಾದಂಬರೀ ಸಂಗ್ರಹ ೨೯

    ತಿಳಿದು ಕಪಿಲವಿನಾಯಕರ್ಕಳ ನೊಲಿಸೆ ಯೆಲೆವನೆಗೆ                    || ೧೭ || 
       ವರಗಜಾಸ್ಯನ ಮುನಿಯ ಕಂಡವ| ರೆರಗಿ ಬಳಿಕ ಭಿಜಿತು ವಿನಾಯಕ | 
   ತಿರೆಯೊಳಿರ್ಪುವಿವೆಲ್ಲ ನಿನ್ನ೦ಶಗಳೆ ನಿನ್ನನಿವು ||
       ಅರಿಯದಿರ್ಪುವು ನಿನಗ ವಜ್ಞೆಯ | ಚರಿಪರೆಗ್ಗರು ಮೊದಲ ಸೈಪಿಂ |
   ದೊರೆತು ದೀನರ ಜನ್ಮವೆಂಬುದ ನರಿಯರಾ ಖಳರು                      || ೧೮ || 
  
      ಉನ್ನತಸ್ಥಳ ಮೊಂದಿ ಜನಗಳು| ಮುನ್ನಧಃಪತನವನು ಸಾರ್ವರು 
   ನಿನ್ನ ಬಾಣಕೆ ಹರಣವಿತ್ತರು ಪರವ ನೊಂದುವರು ||
      ನಿನ್ನ ಚರಣಕೆ ಶರಣನಾದೆನು| ನನ್ನಿ ಯೊಳು ಕೃಪೆಗೆಯ್ವು ದೀಗಳೆ |
    ನಿನ್ನ ಕಂಡೆನು ಕಣ್ಗಳಿ೦ದಲಿ ಯೋಗಿಹ್ಋದ್ಧೇಯ                      || ೧೯ ||
 
       ಪರಮ ಬೊಮ್ಮನ ನಿಂದು ನಿರುಕಿಸಿ| ಹರುಷ ಗಡಲೊಳು ಮುಳುಗಿಪೋದೆನು|
    ವರಗಣೇಶನೆ ನೀನು ಸದ್ಗತಿ ನೀಡೆ ಕರುಗೊಂಡೆ ||
       ದರುಶನಂಗಳು ನಮ್ಮ ಪಾಪವ| ನೆರಸಿ ಕಳೆಯಲಿ ಮಣಿಯನೀಪತಿ| 
        ಕರಸಿ ವರ್ಜಿಸು ಶೂಲಪಾಣಿಯ ಸುಲಭನಾಮಕರ                   || ೨೦ || 
    
        ಇರಿಸು ಸುತರನು ಗಣನಾಜ್ಯದೊ| ಳಿರಲಿತಾಂಗ್ರ೦ಥಾಖ್ಯ ಸಚಿವನು| 
    ಮಿರಲಿ ನಿನ್ನಾ ಲೋಕ ಮಾತ್ರದೆ ಪಡೆಯಲೈಸಿರಿಯ ||
       ಕರುಣಿಸೆನಗಂ ಜ್ಞಾನಮಾರ್ಗವ ಹರಿಸು ದೇಹದಸರೆಯ ನಾರ್ಮಗೆ | 
    ಭರದೊಳೆನುತಂ ಮಣಿಯ ಮುಂದಿಟ್ಟವನು ಬೆಸಗೊಂಡ                || ೨೧ ||
    
        ಎಲರುಣಿವ ಸಿರನದನು| ಕೇಳುತ ನಲೆದು ಬಿಟ್ಟನು ಗಣನ ಸುತರನು | 
     ಕೆಲದೆ ಚಿಂತಾಮಣಿಯ ನಿತ್ತನು ತೆಗೆದು ಕಪಿಲನಿಗೆ ||
        ಬಲಗೊಳುತ್ತಿಲಿ ದೇರಗಾತಕ | ಹಿಲನು ಹರ್ಷವನಾಂತು ಬೆನಕನೆ|| 
      ಗೆಲಿದು ದೈತ್ಯನ ಮಣಿಯ ನಿತ್ತಪೆಯಾದ ಕತದಿಂದ                     || ೨೨ ||

     ನಿನಗೆ ಚಿಂತಾ ಮಣಿಯನಾಮವು| ಜನದೊಳಾಗಲಿ ದೇವದೇವನೆ|
   ಘನಮಣಿಯನೀಂ ಕೊಂಡು ಧರಿಪುದಿದೆಂದು ಬಿನ್ನ್ಐಸೆ ||
     ಮುನಿಯು ಮಭಿಜಿತು ಮಿರ್ವರೊರೆಯಲು ತನತುಕಂಠದ ಧರಿಸಿ ಧರೆಯೊಳು|
    ವಿನುತ ಚಿಂತಾಮಣಿಯ ನಾಮದೆ ಮೆರೆದನಾಬೆನಕ                      || ೨೩ ||
       ಮುನಿಯ ಮನೆಯೊಳು ಜನಿಸೆವಿಘ್ನೇ ಶನಿಗೆ ಸಂದುದು ಕಪಿಲನಾಮವು |
     ತನಗೆ ಪೊಮಳೆಗರೆದು ವಿಬುಧರು ಸುಮುಖನೆಂದೊರೆಯೆ ||