ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚನನಮಹಿಮ

          ಸತಿಯವಾಕ್ಯವ ಕೇಳ್ದುಮೋದಿಸಿ| ಸತಿಯನರ್ಧಾಂಗಕ್ಕೆ ಸೇರಿಸಿ|
     ಸುತನೆ! ನಂದಿಯನೇರಿ ನಡೆದೆನು ಧರೆಗೆ ಗಣವೆರಸಿ || 
        ಹಿತದಬಳಸುತ ರಮ್ಯ ವಿಪಿನತ |ಗತಿಯಕಾಣದೆ ಬಳಲಿಯೊಂದೆಡೆ |
          ವಿತತವಿಪಿನವ ಕಂಡೆನದರಾಸರಿಯ ಪೇಳುವೆನು                     || ೯ || 
        
      ತರುಸಮೂಹದ ಖಗದವಿಸರದೆ ಹರಿತರಕ್ಷುಗಳಿಂದೆ ನಾನಾ | 
   ಪರಿಯ ಮೃಗಗಣದಿಂದ ಕೆರೆಕೊಳಹಳ್ಳ ಕೊಳ್ಳದಲಿ ||
  ಪಿರಿದು ಸಂಪಗೆಜಾಜೆಯಿಂ ತಾ। ವರೆಮೊದಲಹಸುಪುಷ್ಪವೃಕ್ಷದೆ|
       ಪರಭ್ಋತಾ ಸೊಗಯಿಸಿದತ್ತು ಪೆರ್ಕಳದಿಂ                            ||೧೦||     
                ಇನಿಯಮಾವಣ್ಣಿಂದೆ ಜಂಬೀ| ರನಿವಹಂಗಳಿನಲ್ಲಿ ಮೆರೆವಾ। 
             ಘನದ ಸಿರಿಫಲದಿಂದೆ ಜಂಬೂಸನಸ ತರುಗಳಲಿ ||
            ಎನುತ ಚಂದನದಿಂದ ಕಿಂಶುಕ | ಬನವು ತಿಂದುಕ ಕಲ್ಪವೃಕ್ಷದ|
              ಬನಗಳಿಂದಲಿ ಮೆರೆವತಾಣದೊಳಿರ್ದೆ ಸತಿಯೊಡನೆ            || ೧೧ || 
            ಗಣಗಳೆಲ್ಲವು ಗಾನಗೈದುವು| ಕುಣಿದ ರೆಲ್ಲ ರ್ಘನದ ಬನದೊಳು |
           ಗಣಗಳಿಂದಲಿ ಗಿರಿಜೆಯಿಂದಲಿ ಕೂಡಿನಾನಲ್ಲಿ ||
          ತಣಿದು, ಸೊಗಯಿಪ ಬಳ್ಳಿವನೆಯೊಳು| ಮುಣುತಲಿರ್ದೆನು ಸೊಗವನಾ ದು|
                 ರ್ಗುಣಿ ಗಜಾಸುರನೆನ್ನ ಭಕ್ತನು ಮದನು ಮುರಿದಿಟ್ಟ         || ೧೨ || 
        
              ಮುಕುತಿಗಾಶಿಪ ನಾಗದೈತ್ಯನು| ಬಕುತನಾಗಿಯೆ ನೆನೆದು ಜಾತಿಯ | 
      ನಿಕಟದಲ್ಲಿಯೆ ಜಪಿಸುವೆನ್ನನೆ ನೋಡಿಕುಂಜವನು || 
         ಶಕಲಗೈದನು ಕುವರಕೇಳೆ | ಯಖಿಳವೆಂದೆನೆ ಕೇಳ್ದು ತಾಗುಹ|
          ನುಕುತುಕದೊಳೆಂತು ಗಜನಾದನು ನಿನ್ನ ಕಿಂಕರನು                || ೧೩ || 
        
          ನೆನೆದನೆಹಗೃತನ್ನ ಜಾತಿಯ| ದನುಜಸಿಂತಣ ಭವದೊಳಾರವ| 
             ತನಗೆ ಪೇಳೆನೆ ಸುತನಮಾತನು ಕೇಳಿಶಂಕರನು ||
           ತನುಜಕೇಳ್ಐಎ ಸಾವಧಾನದೆ| ದನುಜನಾತನುವೂರ್ವ ಯುಗದೊಳ್ | 
                ಜನಪನಾದನು ಲೋಕಪಾಲಕನಾಗಿ ನೀತಿಯಲಿ              || ೧೪ || 
         ನಡೆದು ಸಿರಿಯನು ಸಾರ್ದುರೂಪವು ಪಡೆದು ಶಾಸ್ತ್ರದೆ ಕೋವಿದನೆನಿಸಿ||