ಚನನಮಹಿಮ ಹನ್ನೆರಡನೆಯ ಪ್ರಕರಣವು. || ೧ || ಸ| ಕುವರಕೇಳೆ ಸಿಂಧುರಾಖ್ಯನ ಬವರದಿಂದಲಿ ಗೆಲ್ಲೆ ಗಣಪನು | ದಿವಿಜರಾತನಮೇಲೆ ಪೂಮಳೆಗರೆದರೆಂದೊರೆದ! ಗಜಮುಖಾಭಿದ ದೇವನೊಗೆದನ| ಗಜೆಯು ದರದೊಳೆನುತ್ತೆ ನಾರದ ನಿಜದೊಳರಿದುಂ ಸಿಂಧುರಾಖ್ಯನ ಮನೆಗೆ ತಾಂಪೋಗಿ || - ವೃಜಿನದೈತ್ಯನ ನುತಿಸಿಮಂಡಿಸಿ { ಯಜೆನದಾಸನದಲ್ಲಿ ಬಳಿಕದಿ|| ತಿಜನೆ! ನಿನಗೆ ಸಮಾನರಿರ್ಪರೆ ಮೂರುಜಗದೊಳಗೆ - ವರವನಿತ್ತನು ನಿನಗೆ ಬೊಮ್ಮನು ಹರಿಸದಿರ್ದೊಡೆ ಜಪಸಮಾಧಿಯ | ಪರಮಶೂರನು ನೀನು ಮೆಂದೆನಲದನು ಕೇಳುತ್ತ || ಸುರಮಣಿಯೆ ಕೇಳೋಕೆಬಂದಸೆ ದೊರೆನಿದಾನವ ಸಾವಧಾನದೆ! ತಿರೆಯೊಳದ್ಭುತವೃತ್ರವಿರ್ದೊಡೆ ತಿಳಿಸುನೀನೆಂದ | ೨ | - ಎನಲು ಸಿಂಧುರನದನು ಕೇಳಿಯೆ | ಮುನಿಯು ನುಡಿದಂಸ್ಕೇಚ್ಛೆಯಿಂದಲಿ| ನಿನತುಸನಿಹಕೆ ಬಂದೆನಲ್ಲದೆ ಬಯಕೆ ಯೆನಗಿಲ್ಲ | ಈ ಮನಕೆಸೋಜಿಗಮಪ್ಪ ಹದನನು ನಿನಗೆ ಪೇಳ್ವೆನು ಕೇಳು ಗಿರಿಶನೆ ! | ಮನೆಯೊಳುದಿಸಿಹನಾತ್ಮಜಾತನು ವಿಗತಮಸ್ತಕನು | ೩ | ಕಳೆದುಪೋದುದ ಮುಂದೆ ಬರ್ಪುದ ಫಳವನಡೆವುದನೆಲ್ಲ ಮೊರೆವುದು; ನಿಳಯದೆನಿತುಂಕಾಲಶುಂಡಾದಂಡವಿರ್ಗತ್ತೋ !! ಘಳಿಲನೈತಂದವನ ಮೊಗದೊಳ ಗುಳಿದುಸೇರಿತು ಘೋರರೂಪ ಕು| ಮಿಳೆಯೊಳೆಂತೊಗೆದಪನೊ ಕಾಣೆನೆನುತ್ತೆ ಬೆಸಗೊಂಡ || ೪ 11 - ನುಡಿಯು ಕಿವಿಯೊಳು ವಜ್ರದಂತೆವೋ ಲಿಡಿಯ ದೈತ್ಯ ಮಚ್ಚೆ ವೋದನು ಪೊಡವಿಯೊಳುರುಳಿ ಯೆಳ್ಳರಂಗೊಂಡವನು ನಾರದಗೆ | ಕಿಡಿಯಕಾರು ಫುಡಿಘುಡಿಸುತಂ ತೊರಿಸವನನು | ಮಡಿಸನಾತನು ಮೆನ್ನನಾಗಸನುಡಿಯ ತೆರದೊಳಗೆ | ೫ ||
ಪುಟ:ನನ್ನ ಸಂಸಾರ.djvu/೩೧೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.