.62 -$| ೫. m .ov m W ನಳಚರಿತ್ರೆ. ರಾಮಣೀಯಕರಚನೆಯಲಿ ನವ ! ಹೇಮರಜತಸುರತ್ಸಸಧ ! ಸೋಮಗಳ ಸಾಲಿನಲಿ ರಂಜಿಸುತಿರ್ದುಗಾನಗರ | ಅಲ್ಲಿಗಧಿಪತಿ ಮನ್ನನ ಗುಣ | ದಲ್ಲಿ ನಯದತಿ ವಿರದ ವಿತರಣ | ದಲ್ಲಿ ಚಾತುರದಲಿ ಸೌಭಾಗ್ಯದಲಿ ಧೈರಶಿ | ಬಲ್ಲಿದನು ತನಗಿನ್ನು ಸಿಜಸುತ | ರಿಲ್ಲವೆಂದುಮ್ಮಳಿಸುತಿರೆ ಮನ | ದಲ್ಲಿ ಗಾಕ್ಷಣ ಬಂದನಾದವನಾ ಮುಸಿವರ ನು . ಬಂದ ಮುನಿಗವನೀಶ ವಂದಿಸಿ | ಒಂದು ಕರಗಳ ಮುಗಿರು ವಿನಯ | ಇಂದು ಸುತಸಂತಾನವಿಲ್ಲದ ಸಿರಿಯಿ'ಕೆಂದು | ನೋಂದು ನುಡಿಯಲು ಸುತರ ಪಡೆಯದ | ತಗೆಗಿದು ಸಂತಾಗವಲ್ಲವೆ ದೆಂದು ಮುಸಿ ಕರುಣದ ಸಂತೈಲವನು ಛಾತಿಯು ೦೯ ಯೋಗದೃಷ್ಟಿಯೊಳzದು ಮುನಿದರ ! ನಾಗ ಸನೊಡನೆಂದ ಚಿತ್ರದ | ಯಾಗವನ್ನು ಮಾತರಸ ತಸ್ಸದು ಪುತ್ರಲಾಭವೆನೆ ! ಆ ಗರುವ ಮುಸಿಮಂತ್ರದಿಂದ ಸ ; ರಾಗದಲಿ ಶುಭದಿವಸ ನರಸುತ | ಯಾಗವನ್ನು ಪೂರೈಸಿದನು ಸುರನರರು ದಣಿವಂತೆ | ೩೦ ಅರಸ ಕೇಳಾಯಾಗಸವನಂ | ತರದೊಳಾಮುಸಿಮುಖ್ಯರನು ಸ | ಇರಿಸಿ ಕಳುಹಿದನವರವರನುಚಿತೋ'ಸಚಾರದಲಿ ! ತರುಣಿಗಾದುದು ಗರ್ಭ ಮಂಗಳ | ಕರಸುಲಗ್ರಸುತಾರೆಯಲಿ ನೃಪ | ನರಸಿ ಪಡೆಗಳು ತನುಜೆಲೊರಳ ಲೋಕಸುಂದರಿಯ || ೩೧
ಪುಟ:ನಳ ಚರಿತೆ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.