ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ || ಕರ್ಣಾಟಕ ಕಾವ್ಯಕಲಾನಿಧಿ, ' { ಸಂ ಅತ್ತಲಾದಮಯಂತಿ ನಳನಲಿ | ಚಿತ್ರವಿಟ್ಟಳು ನೃಪಗೆ ವಿರಹವು | ಹೊತ್ತಿತಾಕೆಯ ಮೇಲೆಯಿರ್ವರಿಗಾಯು ಸಂತಾಪ | ಚಿತ್ರ ಜನು ಪಾತಕನು ವಿರಹವ | ಹೊತ್ತಿನಿದನಿಬ್ಬರಿಗೆ ಮದನನ | ಹೆತ್ತವರು ಪರಪುರದರಸ ಚೆನ್ನಿಗರಾಯ ಕರುಣಿಸಿದ | ೪ ಇಂತು ಸಂಧಿ ಎರಡು, ಸಿ

  • * *

11 ಮೂಅನೆಯ ಸಂಧಿ | ಸೂಚನೆ | ರಾಜಿಸುವ ವರಭೀಮಪುರದಲಿ || - ರಾಜನಳನೃಪ ಮದುವೆಯಾಗಿ ಸ | ರಾಜತೇಜದಿ ಬಂದು ಹೊಕ್ಕನು ಪುರನ ಸತಿಸಹಿತ | ಕೇಳು ಧರ್ಮಜ ನಳನ ರೂಪನು | ಕೆಳಹದನಾಯು ಸತಿಗೆ ನೃ | ಪಾಲನಂಗವು ಗೋಚರಿಸಲೆಂತಹುದೊ ವಿರಹಾಗ್ನಿ | ನಾಲಗೆಗೆ ದ್ರವವಿಲ್ಲ ಮಂಚದ | ಮೇಲೆ ಮಲಗಳು ಬಲಿದವಸ್ಥೆಯ | ಹೇಳಲಿನ್ನೇನರಸ ದಮಯಂತಿಯ ಮನೋವ್ಯಥೆಯ || - ಲಲನೆ ನಿದ್ರಾಂಗನೆಯನುಳಿದಳು | ಹೊಲಬು ತಪ್ಪಿದ ಮನದಿ ಸತಿಯರು | ಸುಳಿಯೆ ನಳನ್ನಸ ಬಂದನಿದೆಯೆಂದೆನುತ ಕಳವಳಿಸಿ | ನಿಲುಕಿ ನೋಡುವಳೆಮ್ಮೆ ಕಾಣದೆ | ಹಲುಬುವಳು ಮತ್ತೊಮ್ಮೆ ಕಂಡದ | ಕೆಳದಿಯರು ತಮ್ಮೊಳಗೆ ತಾವಾಲೋಚಿಸಿದರಲಿ | ವಿರಹ ಬಲಿದುದು ಸತಿಗೆ ನಾವಿದ | ನರಸಗಲುಹುವೆವೆಂದು ಕೆಳದಿಯ | ರಿರದೆ ಬಂದರು ಭೀಮನ್ಸಪನೋಲಗಕೆ ತವಕದಲಿ || | -೨ € .