ನಿರ್ಯಾಣಮಹೋತ್ಸವ, ೧೧ ಗಿನ ಅಕೃತ್ರಿಮತ್ಯವೂ, ಮಕ್ಕಳೊಳಗಿನ ಆತ್ಮವೂ ಕಾಣದ೦ತಾಗಿ, ಅವರೆಲ್ಲ ಲು ಒಂದಿಲ್ಲೊಂದು ಬಗೆಯಿಂದ ಧನಲೋಭಾಭಿವೃದ್ಧಿಗೆ ಕಾರಣರಾಗಿ ಕುಳಿತಿರು ದರು |ಡಾಯ ಹಾಇಂಥ ದುರ್ಧ ರಪ್ರಸಂಗದಲ್ಲಿ ನಾವು ಸಾಂಸಾರಿಕ ತಾಪದಿಂದ ಹುರಪಳಿಸಿ ಹೋಗುತ್ತಿ ರುವಲ್ಲಿ ಆಶ್ಚರ್ಯವೇನು? ಲೋಭಗ್ರಸ್ತರಾದ ನಮಗೆ, ಉಂಡರೆ ಸುಖವಿಲ್ಲ- ಉಪವಾಸವಿದ್ದರೆ ಸುಖವಿಲ್ಲ; ಬಡವರಾದಿರೆ ಸುಖ ವಿಲ್ಲ-ದೈವವುಳ್ಳವರಾಬರೆ ಸುಖವಿಲ್ಲ; ಲಗ್ಗೆ ಮಾಡಿ ಕೊಂಡರೆ ಸುಖವಿಲ್ಲ-ಲಗ್ನ ಮಾಡಿ ಕೊಳ್ಳದಿದ್ದರೆ ಸುಖವಿಲ್ಲ; ಸಂಸಾರಮಾಡಿದರೆ ಸುಖವಿಲ್ಲ-ಸಂಸಾರ ಬಿಟ್ಟರೆ ಸುಖ ವಿಲ್ಲ; ಮಕ್ಕಳಾದರೆ ಸಖವಿಲ್ಲ-ಮಕ್ಕಳಾಗದಿದ್ದರೆ ಸಖವಿಲ್ಲ; ದುಸ್ಸಂಗಮಾಡಿದರೆ ಸುಖವಿಲ್ಲ- ಸಿಪ್ಪಂಗವಾಡಿದರೆ ಸಖವಿಲ್ಲ; ಒಟ್ಟಿಗೆ ಲೋಭ ತ್ರಸ್ತರಿಗೆ ಯಾವದರಲ್ಲಿ ಯೂ ಸುಖವಿಲ್ಲ. ಹೀಗೆ ಜಗತ್ತು ದುಃಖವಗ್ರ ವಾಗಿರಲು , ಈ ದುಃಖದ ನಿಜ ವಾದ ಕಾರಣವನ್ನು ಅರಿತು ಅದನ್ನು ದೂರಮಾಡಿ ಜನರನ್ನು ಉದ್ಧರಿಸುವದಕ್ಕಾಗಿ ಸಮರ್ಥ ವಾ ಒಂದು ಮುಕ್ತ ಜೀವವು, ಅಗಿಡಿಯು ಶುಕ್ಲ ಯಜುರ್ವೇದದ ಕಣ್ವ ಶಾ ಖೀಯ ಚಕ್ರವರ್ತಿಯವರ ಮನೆತನದಲ್ಲಿ ಅವತರಿಸಿ ಶೇಷಭಟ್ಟ ನೆಂಬ ಹೆಸರಿನಿಂದ ಬೆಳೆಯಹತ್ತಿ, ಪ್ರಸಂಗ ಒದಗಿದ ಕಡಲೆ ತನ್ನ ಯಾಚನಾಧರ್ಮದಿಂದ ಸರ್ವ ಲೋಭಮಲವಾದ ಧನವನ್ನು ಗ್ರಹಿಸುತ್ತ ಜನರ ಪಾಶಷಣಮಾಡಹತ್ತಿತ! ಶೇಷಭಟ್ಟ ರು ಬ್ರಾಹ್ಮಣರು, ವಿಶೇಷವಾಗಿ ವೈದಿಕ ವೃತ್ತಿಯ ಬ್ರಾಹ್ಮಣರಾ ದದ್ದರಿಂದ ಅವರಿಗೆ ಜನ-ಯಾಚನ, ದಾನ-ಪ್ರತಿಗ್ರಹ, ಅಧ್ಯಯನಾಧ್ಯಾ ಪನ ಗಳೆಂಬ ಷಟ್ಕರ್ಮಗಳ ಅಧಿಕಾರವು ಪ್ರಾಪ್ತವಾಗುವದಷ್ಟೆ ? ಈ ಷಟ್ಕರ್ಮಗಳಲ್ಲಿ ಸತ್ವ ನಾಶಕವೂ, ಅತ್ಯಂ ಅಭಯ ಪ್ರವೂ ಅಂತೀ ತ್ಯಾಜ್ಯವೂ ಆದ ಪ್ರತಿಗ್ರಹ ಕರ್ಮವನ್ನು, ಅಂದರೆ ಯಾಚಕಕರ್ಮವನ್ನು ಶ್ರೀ ಸದ್ಯರುಗಳು ಸ್ವೀಕರಿಸಿದ್ದು ಸಾ ಮಾನ್ಯ ಮಾತಲ್ಲ! ಲೋಭಗ್ರಸ್ತವಾದ ಈಗಿನ ಕಲಿಕಾಲದಲ್ಲಿ ನಿರಾತಂಕವಾಗಿ ಯಾ ಚನಾವೃತ್ತಿಯನ್ನು ನಡಿಸಿ ತಮ್ಮ ಸದ್ಯಕ್ತಿಯನ್ನು ಕಾಯ್ದು ಕೊಳ್ಳು ವದು ಸಮರ್ಥ ರಾದ ಮುಕ್ತರಿಗಲ್ಲದೆ ಅನ್ಯರಿಗಶಕ್ಯವಲ್ಲ, “ಕTrfagra ಆಕರ್ಶಣೆ ಶಕ್ತು: gada” ಎಂಬಜ್ಞಾನಿಗಳ ಉಕ್ತಿಯಂತೆ, ದುರನ್ನ ಗ್ರಹಣದಿಂದ ದುರ್ವೃತ್ತಿಯಾಗು ವದೊತ್ತಟ್ಟಿಗುಳಿಜು, ಅಖಂಡ ೪೦ ವರ್ಷ ಉತ್ತರೋತ್ತರ ಅಭಿವೃದ್ಧಿಯಾಗುತ್ತನ ಡೆದ ಯಾಚನಾವೃತ್ತಿಯೊಡನೆ ತಮ್ಮ ಸಾಧುವೃತ್ತಿಯನ್ನು ಆತ್ಮಜ್ವಲತೆಯಿಂದ ಪ್ರಕ ಟಿಸುತ್ತ ಹೋದ ಚಕ್ರವರ್ತಿಯ ಶೇಷಭಟ್ಟರ ಯೋಗ್ಯತೆಯು ಸಾಮನ್ಯವಾದದ್ದಿರ ಬಹುದೇ ? ಆ ಯೋಗ್ಯತೆಯೇ ಶೇಷಭಟ್ಟ ರನ್ನು ಮೊದಲು ಸಾಧುಗಳೆಂದು ಕರೆ
ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.