ව ಸಬ್ಬೋಧ ಚಂದ್ರಿಕ'
- --- -- -- -
--- -: ---------- ಸ್ಕರಿಸಿ, ಗಾಡಿಯ ಹೆ೧ಡಿಯುವವನಿಗೊಂದು ನಮಸ್ಕಾರ ಮಾಡಿದ ರ; , ಆಗ ಹತ್ತರ ನಿಂತಿದ್ದ ನವಗ-1 ಅಡಾ| ಶ್ರೀ ಗುರುವು ಜಗತ್ತನೇ ಈಶ, ರಷ್ಯರ ಸವೆಂದು ಭಾವಿಸಿ, ತಾನು ದಾಸನಾಗಿ ನಡಕ ಳು ವ5ು ನಿಜವ| ಅದರಿಂದಲೇ ಈ ವಹಾ ಶನಿಗೆ ಆರಡ ೧- ಪಶುಗಳ - ಸಶ ಪಾಲಕನ ಸ೦ಯಾಗಿ ವಂದ್ಯರಾದ ರು | ಅತ್ತ ಮಹಾತ್ಮರಾದ ಆರ ಢ ರೂ ತಮ್ಮ ಆಗ ಧಧವ.೯ಕ್ಕನ, ರಿಸಿ ಸಾಮಾನ್ಯ ಜನರಿಗೆ ನಮಸ್ಕರಿಸದೆ ಇರ.ವಂತೆ, ಶ್ರೀ ಸಾಧ ಗಳಿಗಾ ನಮಸ್ಕರಿಸದೆಯಿದ್ದ ರು ಇಬ್ಬರೂ ದೊಡ್ಡವರೇ - ಶ್ರೀ ಸಾಧುಗಳು ತವು ಸಾಧ:ಧರ್ಮವನ್ನು ನಿಸ್ಪೃಹ ದಿಂದ ಕಾದುಕೊ೦ಡ೦ತೆ, ಶ್ರೀ ಆ೦೧ಡರೂ ತಮ್ಮ ಆರ ಧಧರ್ಮವನ್ನು ನಿಸ್ಪೃಹ ದಿಂದ ಕಾಯ್ದು ಕೊಂಡರು, ಇದರಲ್ಲಿ ಅಜ್ಞಾನಿಗಳಾದ ನಾವು ಆಕ್ಷೇಪಿಸ.ವದು ಅನ್ಯಾಯವಲ್ಲವೆ ?” ಎಂಬ ವಿಚಾರವು ಉತ್ಪನ್ನ ವಾಗಲು , ನನಗೆ ಸಮಾಧಾನವಾಗಿ ಇಬ ರು ಸತ್ಪುರುಷರ ವಿಷಯವಾಗಿ ನಮ್ಮಲ್ಲಿ ಸದ್ರಾ ವನೆಯು ಉತ್ಪನ್ನ ವಾ ಯಿತು 1 ಇರಲಿ , ಈಗ ಬರೆದದ್ದರ ತಾತ್ಪರ್ಯ ವಿಷೆ , ಗುರುವು ಜಗತ್ತನ್ನು ಸಮದೃಷ್ಟಿಯಿಂದ ನೋಡಿ, ಕಾಲಿದಾಸನ ಉಕ್ತಿ 2.೦ತೆ 21 ನೇ ಅನ: ಸರಿಸಿ ನಡೆ ಯುತ್ತಿದ್ದನೆಂಬದನ್ನು ವಾಚಕರು ತಿಳಕೊಳ್ಳತಕದ : ಹೀಗೆ ಶ್ರೀ ಗುರುವು ಲೋಕವನ್ನು ಅನುಸರಿಸಿ ನಡೆದ ಕಾಲ ಇಲ್ಲಿ ಕ್ರೀಡಾ ಕಾಲ, ತಸಶ್ಚರ್ಯ ಕಾಲ, ಸೇವಾಕಾಲ ಎಂಬ ವ೧ರ ವಿಭಾಗಗಳನ್ನು ಕಲ್ಪಿಸಬೇ ಕಾಗುವದು, ಚಿಕ್ಕಂದಿನಿಂದ ಸಕಾ ಸ೦ ಇಪ್ಪ ವರ್ಷ ದನ ರಾಗುವವರೆಗೆ ಓರಿ ಗಯವರ ಸಂಗಡ ಒಂದೇ ಸವನೆ ಆಟವಾಡುವದರಲ್ಲಿಯೇ ಶ್ರೀ ಗುರುಗಳ ಕಾಲಹ ರಣವಾಯಿತು. ಈ ಕ್ರೀಡಾಕಾಲದಲ್ಲಿ ತನ್ನ ಓರಿಗೆಯವರನ್ನು ಅನುಸರಿಸಿ ನಡೆ ಯುವರು ಶ್ರೀ ಗುರುಗಳ ಕರ್ತವ್ಯವಾಗಿ .. ಆಗ ಅವರು ಓರಿಗೆಯವರೊಡನೆ ಜಗಳಾಡದೆ, ಅವರಿಗೆ ಕೆಟ್ಟ ವಾ .ಗಳನ್ನಾಡದೆ, ಅವರನ್ನು ಬಿಬಿ ತಾವೊಬ ರೇ ಎನೂ ತಿನ್ನದೆ, ಕಮಲ ಪ್ರೇಮದಿಂದ ನಡೆದು, ಅವರ ಅನುವರ್ತ ನವಡಿದರು. ಈ ಕ್ರೀಡಾಕಾಲದಲ್ಲಿ, ಆಟದಾಳಗಲ್ಲದೆ ಬೇರೆ ಯಾತರಲ್ಲಿಯ ಶ್ರೀ ಗ: ರುಗಳ ಪ್ರಸಿದ್ದಿಯಿದ್ದಿಲ್ಲ. ಅಗ ಅವ ರನ್ನು ಕ » ತಿರೆ ತಾಯಿ-ತಂದೆಗಳ, ಸೇರುತ್ತಿದಿಲ್ಲ. ವಿದ್ಯೆ ಕಲಿಯದೆ ಸಿಕ್ಕ ಹಾಗೆ ತಿರಗ್ರವದಕ್ಕಾಗಿ ತಾಯಿ- ತಂದೆಗಳು ಯಾವಾಗಲ೦ ಗುರುಗಳನ್ನು ತಿರಸ್ಕರಿಸುತ್ತಿದ್ದರು, ಶ್ರೀ ಸಾಧಗಳ ವಿದ್ಯಾಗುರಗಳು ಸಾಧುಗಳ ಮಂದ ಬುದ್ಧಿ ಗಾಗಿ ಅವರನ್ನು ಹೀಯಾಳಿಸಿ ಚೆನ್ನಾಗಿ ಥಳಿಸ ತ್ತಿದ್ದ ರು; ಅದರೆ ಶ್ರೀ ಗುರುಗಳು ಗುರುಹಿರಿಯರನ್ನು ತಿರಸ್ಕರಿಸಿದೆ, ಹೀಯಾಳಿಸದೆ, ಯಾವ ಬಗೆ ಬ.