ಸಬ್ಬೋಧ ಚಂದ್ರಿಕೆ, --ಯಾ-- - -- -- -
- -ಜ*-*-* - * ** * *
ಸೃಹ ರಾದರೆ, ಅನುಗ್ರಹವಾಗುವದು , ವೆಹನಿಟ್ಟ ಕೊಂಡುದೇಹಾಭಿವಸ ದಿಂದ ಸೇವೆವ೩ಡಿದರೆ, ಶಾಗೆ ಅನುಗ್ರಹವಾಗಬೇಕು .ಹಾರಾಜಾ ? ಸಂತೆ ಷದಿಂದ ಎಲ್ಲರೂ ಅಪ್ಪಣೆ ಕಾಟ್ಟು ಕಳಿಸಿಬಿಡಿ , ” ಎಂದು ಪ್ರಸಂಗವಶಾತ« ಪ್ರಾ ರ್ಥಿಸುತ್ತಿದ್ದನು , ಲೋಕದ ಈ ಆಗ್ರಹವನ್ನು ಮೀರಲಾರದೆ ದಾವಸ್ಕೃತಿಯು ಸದ್ದು ರುವು ಎಲ್ಲ ಜನರ ಒಪ್ಪಿಗೆಯನ್ನು ಪರ್ಯಾಯದಿಂದ ಪಡೆದು ತನ್ನ ಲೋಕಾನುವರ್ತನ ಧರ್ಮಕ್ಕೆ ಬಾಧೆಬಾರದಂತೆ ಮಾರಾಗಿ ಹೋದದ್ದನ್ನು ಆಲೋಚಿಸಿದರೆ ಆಶ್ಚರ್ಯ ವಾಗುವದು. 'ನೀನು ನನ್ನ ಸನ್ಯಾಸಗ್ರಹಣಕ್ಕೆ ಒಪ್ಪಿದರೆ, ಈ ಮೊಸಳಿಯು ನನ್ನ ಕಾಲು ಬಿಡುತ್ತದಂತೆ” ಎಂದು ಹೇಳಿ, ಶ್ರೀ ಶಂಕರಾಚಾರ್ಯರು ಸನ್ಯಾಸಗ್ರಹ ಣಕ್ಕೆ ಉಪಾಯದಿ೦ದ ತಾಯಿನು ಒಪ್ಪಿಗೆಯನ್ನು ಪಡೆದಂತೆ, ದುಸ್ಸ ಹವ್ಯಾಧಿಯ ದೀರ್ಘಕಾಲದ ಅನುಭವದಿಂದ ಬೇರೆ ಬೇರೆ ಜನರ ಒಪ್ಪಿಗೆಯನ್ನು ಬೇರೆ ಬೇರೆ ವಿಧವಾಗಿ ಅವರಿಗೆ ತಿಳಿದಂತೆ ಶ್ರೀ ಗುರುವು ಪಡೆದನು : ಶ್ರೀ ಸದ್ದು ದುವಿನ ಈ ದೂಯಾವ್ಯವಹಾರವನ್ನು ತಿಳಿಯುವದು ನಮ್ಮ ಪಠಮರರ ಯೋಗ್ಯತೆಯೇ? ಆದರೂ ಸದ್ದು ರವಿನ ಈ ಲೀಲೆಯನ್ನು ಕುರಿತು ಸ್ವಲ್ಪ ಆಲೋಚಿ ಸುವಾ. ಮೋಜಿಗಾರರಂತೆ ಇರುವ ಸಾಮನ್ಯ ಜನ ಸಮೂಹವು- ಶ್ರೀ ಸಾಧಗಳು ದೇಹವಿಟ್ಟ ಬಳಿಕ ಅಗ್ರಹಾರದ ವ್ಯವಸ್ಥೆಯು ಏನಾಗುತ್ತದೆ ನೋಡಬೇಕೆ೦ರ ಆತುರ ಪಡುತ್ತಿರುವಾಗ, ಶ್ರೀ ಸದ್ಯ ರವಿನ ನಿರ್ಯಾಣಕ್ಕೆ ಅವರು ಒಂದು ಬಗೆಯಿ೦ದ ಒಪ್ಪಿಗೆಯನ್ನಿತ್ತ ಹಾಗಾಯಿತು, ಇನ್ನು ಭಾವಿಕರаದವರು , ದೊಡ್ಡ ವರ ನಿರ್ಯಾಣಪ್ರಸ೦ಗವನ್ನು ನೋಡಿ ಧನ್ಯರಾಗಬೇಕೆಂದು ಒಂದೆರಡು ಸಾರೆ ಆನ೦ದ ನನಕ್ಕೆ ಬಂದು, ಅದು ಸಾಧಿಸದಿರಲ: ಮತ್ತೆ ಯಾವಾಗ ಬರಬೇಕೆಂದು ಗುರುಗಳನ್ನು ಕೇಳುತ್ತಿಣ್ಣರು ; ಅದರ೦ತೆ ಕೆಲವರು ಕಾರ್ಯ ನಿಮಿತ್ತ ಊರಿಗೆ ಹೋಗಿ ನಿರ್ಯಾಣ ಪ್ರಸಂಗಕ್ಕೆ ತಪ್ಪದೆ ಬರಬೇಕೆಂದು ಅಗ್ರಹಾರದ ಪತ್ರವನ್ನು , ಇಲ್ಲವೆ ತಾರನ್ನು ಆಕು ರದಿಂದ ನೋಡುತ್ತಿದ್ದರು ; ಹಾಗೆಯೇ ಕೆಲವರು ಆನಂದವನದಲ್ಲಿಯೇ ಇದು ! ನಿರ್ಯಾಣಕಾಲವನ್ನು ಸಮಧಾನದಿಂದ ನಿರೀಕ್ಷಿ ಸಹತ್ತಿದರು, ಇವೆಲ್ಲವುಗಳಯೋಗ ದಿಂದ ಭಾವಿಕ ರಾದವರು ಶ್ರೀ ಗುರುವಿನನಿರ್ಯಾಣಕ್ಕೆ ಪರ್ಯಾಯದಿಂದ ಒಪ್ಪಿಗೆಯ ನಿತ ಹಾಗಾಯಿತು! ಇನ್ನು ಶ್ರೀ ಗುರುವಿನ ಹೃದಯವನ್ನು ಬಲ್ಲೆ ಎಂದು ಅಭಿಮನ ಪಡುವ ನಾವು ಶಿಷ್ಯರು-ಯಾವ ಕಾರಣದಿಂದಲೋ ಶ್ರೀ ಗುರುವು ಒಮ್ಮೊಮ್ಮೆ ತನ್ನ ನಿರ್ಯಾಣ ಕಾಲವನ್ನು ಒಡನುಡಿದಂತೆ ನಡಲು, ಅದನ್ನೇ ನಿಜವೆಂದು ನಂಬಿ :ಶ್ರೀ ಭ