ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೪.


  • ---

ಮನಿಗಳ ಲಕ್ಷಣವನ್ನು ಮೇಲೆ ಹೇಳಿ ರವೆವು, ನಮ್ಮ ದೃಷ್ಟಿಯಿ೦ದ ಅವ್ವನ ದರು ನಿರಭಿಮನಿಗಳೇ ಆಗಿರಲಿ, ನಮ್ಮ ವಿಚಾರಕ್ಕೆ ವಿರುದ್ಧ ವಾದವರ ದೃಷಿ ಯಿಂದ ಅವ್ವನವರು ಅತ್ಯಂತ ಅಭಿವನಿಗಳೇ ಆಗಿರಲಿ, ಅವರು ಸ್ಪಷ್ಟ ಮತಾಡು ವವರಿದ್ದರೆಂದು ಎಲ್ಲ ರೂ ಒಡಂಬಡಬೇಕಾಗುವದು, ಹಿಂದ ಶ್ರೀ ಗುರುವು ತನ್ನ ಮುಖದಿಂದ ತನ್ನ ಕುಟುಂಬದ ಗುಣಗಳನ್ನು ವರ್ಣಿಸಿದ್ದರ ಮೇಲಿ೦ದ ಅವ್ವನ ವರು, ಯಾರ ಹುಚ್ಚು-ಹುಳಕುಗಳನ್ನು ತಡೆದವರು, ತಮ್ಮ ತಪ್ಪನ ಮಂದಿಯ ತಪ್ಪನ್ನೂ ಕೂಡಿಯೇ ಹೊರಗೆ ಹಾಕುವವರೂ, ತಮ್ಮ ತಪ್ಪಿಗೆ ಪಶ ತಾಪವನ್ನೂ, ವ೦ದಿಯ ಗುಣಕ್ಕೆ 44 ಭಿನಂದನವನ್ನೂ ತೋರಿಸುವವರು, ಪ್ರಸ ಕ ಬ್ರಹ್ಮದೇವರ ಮಗನು (ರುದ್ರಮ) ಬಂದರೂ ತಮ್ಮ ಮಾತನ್ನು ಸ್ಪಷ್ಟವಾಗಿ ಬೈಲಿಗಿಡಲಿಕ್ಕೆ ಹೆದರಡಿ ದರ ಇದ್ದರು. ಸೇವಕಧರ್ಮವೆಲ್ಲ ಶ್ರೀ ಸದ್ದು ರವಿ ನಲ್ಲಿ ಘನೀಭವಿಸಿದ್ದರಿಂದ, ಅವರ ಆರ್ಧಾ೦ಗವೆನಿಸುವ ಶ್ರೀ ಗುರ.ಪತ್ನಿ ಯವರಲ್ಲಿ ಸೇವ್ಯಥರ್ವವು ಅತ್ಯಂತವಾಗಿಘನೀಭವಿಸಿತ್ತು. ಅದರಂತೆ, ಶ್ರೀಗುರುಗಳು ಲೋಕ ದೊಡನೆ ಪ್ರೇಯ ಸ್ಕರರಾಗಿ ನಡೆದು ಲೆಕಪ್ರಿಯರಾದ್ದರಿಂದ ಅವ್ಯನವರು ಲೋಕ ದೊಡನೆ ಶ್ರೇಯಸ್ಕರವಾಗಿ ನಡೆದು ಶ್ರೇಣಿ ಎವಂತರಿಗೆ ಮೂತ್ರ ಪ್ರಿಯರಾಗಿ ನಡೆ ದರು, ಆದ್ದರಿಂದಲೇ ಅವ್ವನವರು ನಿಸ್ಸಹಬಾದ ತಮ್ಮ ಮೂತೇ ನಡೆಯಬೇಕು, ನಿ ಓಹರಾದ ತಮಗೆ ಎಲ್ಲ ರ೧ ನವೆ ಅನ್ನ ಬೇಕು, ನಿಸ್ಪೃಹರಾದ ತಾವ-ಯಾರಿಗೂ ಸೆಪ್ಪು ಹಾಕಲಾರೆವು, ಎಂಬ ಒಗರಿನಿಂನ ಜಗತ್ತಿನೊಡನೆ ನಡಕೊಂಡರೆಂದು ಹೇಳ ಬಹ.ದು, ಆವ್ಯ ನವರು ಸಾಮಾನ್ಯರಲ್ಲ; ತಮ್ಮ ತೇಜಸ್ವಿ ತೆಯ ನಿಸ್ಪೃಹವೃತ್ತಿಯಿಂದ ತನ್ನ ಪತಿಯ ನಿಜವಾದ ಸಾಧುತ್ವವನ್ನು ಜಗತ್ತಿಗೆ ಒಡೆದು ಕಾಣುವಂತೆ ಇಟ್ಟರು, ಗಟ್ಟಿ ಮುಟ್ಟಿ ಶಿಷ್ಯರನ್ನು ಆರಿಸಿ ಆಶಿಷ್ಯರಲ್ಲಿ ಯ ಶ್ರೇಯಸ್ಕರ ಆಚರಣೆಯ ಕಸುವು ಇದ್ದಂತೆ ಅವರ ತರಗತಿಯನ್ನು ಹಚ್ಚಿ, ಅವರ ಯಾದಿಯನ್ನು ಮೂಡಿ ಇಟ್ಟ ರು; ನಿಜವಾದ ಆಪ್ತರನ್ನು ಹುಡುಕಿ ತೆಗೆದರು ಅವ್ವನವರು ತಮ್ಮ ಶ್ರೇಯಸ್ಕರವಾದ ಆಚರಣೆಯಿಂದ ಜ್ಞಾನಿಗಳಿಗೆ ವಂದ್ಯರಾಗಿ, “ಅಜ್ಞಾನಿಗಳಿಗೆ ನಿಂಗ್ಯರಾಗಿಯೂ ತೋರಿದರು. ಮಕ್ಷಗಳಿಗೆ ನಿಜವಾದ ಸಾಧು ಕ್ಯದ (ಗುರುತ್ವ ದ) ದರ್ಶನವಬಡಿಕೊಡಲಿಕ್ಕೂ, ಅನುಗ್ರಹಪಾತ್ರರಾದ ಶಿಷ್ಯರನ್ನು ಶ್ರೀಸಾಧುಗಳಿಗೆ ಆರಿಸಿ ಕಡಲಿಕ್ಕೂ ಅವ್ವನವರು ಅತ್ಯುತ್ತಮ ಒರೆಗಲ್ಲಾಗಿದ್ದರು, ಅಂತೇ ಅವರಿರುವತನಕ ಸಿಕ್ಕಸಿಕ್ಕ ಅಕ್ಕರ ಕಾಟವು ಶ್ರೀ ಗುರುವಿಗೆ ಆಗಲಿಲ್ಲ ಸಿಕ್ಕ ಸಿಕ್ಕ ಶಿಷ್ಯರು ಗೊಂದಲಹಾಕಲಿಕ್ಕೆ ಆಸ್ಪದವು ದೊರೆಯಲಿಲ್ಲ, ಮನಸೋ ವಾದಿ ಆಚರಣೆಗಳಿಗೆ ಸಿ ಇ ಸಿಗಲಿಲ್ಲ , ಅಗ ಶ್ರೀ ಗುರು