ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಸಬ್ಬೋಧ ಚಂದ್ರಿಕ. ಅರರ ಕಾಲದಲ್ಲಿ ಪುರಾಣ, ದಸಂತಪೂಜೆ, ಧನುರ್ಮೋಸ ಮೊದಲಾದ ಧಾರ್ಮಿಕ ಪ್ರಸಂಗಗಳ ಯೋಗದಿಂದ ಸುಲಕ್ಷಣವಾದ ಅನ್ನ ದಾನವು ನಡೆಯಹತ್ತಿತು, ಅತ್ತ ಶ್ರೀ ಗುರುಸ್ಥಾನವನ್ನು ಬಿಟ್ಟು ಹೋದ ಶ್ರೀನಾರಾಯಣಭಗವಾನ ಹಾಗು ಶ್ರೀ ಶಂಕರಭಗವಾನರಾದರೂ ಶ್ರೀ ಗುರುವಿನಲ್ಲಿ ವಿಶಾಸವಿಟ್ಟ, ಶ್ರೀ ಗುರುಸ್ಥಾನದ ಸೇವೆಗೆ ಧನಸಹಾಗು ಮೂಡುತ್ತ, ಪ್ರಸಂಗವಶಾತ್ ಗುರು ಸ್ಥಾನಕ್ಕೆ ಬರುತ್ತವೆ ಹೋಗುತ್ತ, ಶ್ರೀ ಗುರುಕೃಪೆಯಿಂದ ತಾವಿದ್ದ ಸ್ಥಾನಗಳಲ್ಲಿ ಯೇ ಧುರಂಧರರಾಗಿ ಅನ್ನದಾನಮೂಡಿ ಲೋಕಪ್ರಸಿದ್ಧರಾದರು! ಹೀಗೆ ದ್ವಾಪರಯುಗದಲ್ಲಿ ಶ್ರೀ ಗುರು ಏನ ಬಳಿಯಲ್ಲಿ ಯಾ, ಆತನಿಂದ ದೂರವಾಗಿಯ ಭಗವಾನರು ಪ್ರಸಿದ್ದ ರಾಗುತ್ತಿ ರಲು, ಲಿಂಗಭಗವಾನರು ತಮ್ಮ ಕುಟುಂಬವು ದೇಹಬಿಟ್ಟ ಬಳಿಕ ದೇಹವಿಟ್ಟರು. ಅವರ ನಿರ್ಯಾಣಪ್ರಸಂಗವು ಸತ್ಪುರುಷರಿಗೆ ಒಪ್ಪು ವಂತೆ ಅಪೂರ್ವ ವಾಗಿ ಆಯಿತೆಂ ಬದು ಬಹಳ ಸಂತೋಷದ ಸಂಗತಿಯು ಇಭಗವಾನರ ಕಾಲದಲ್ಲಿ ಹೀಗಣಪ್ಪ, ಸೀನ ಸ್ಪಎಂಬವೆರಡು ಮಲ್ಲಾಡದ ಹುಡುಗರು ಬಂದುಸೇವಕರಾಗಿ ನಿಂತು, ಈಗ ಸದ್ಯಕ್ಕೆ ಗಣಪಯ್ಯ ನವರು ಶ್ರೀನಿವಾಸ ಶಾಸ್ತ್ರಿಗಳು ಎಂದು ಕರೆಸಿಕೊಳ್ಳುತ್ತಲಿದ್ದಾರೆ. ಲಿಂಗೋಭಗವಾನರು ದೇಹವಿಟ್ಟ ಬಳಿಕ ಶ್ರೀಗುರುಸ್ಥಾನದ ಕಾರ್ಯಗಳನ್ನು ನಡಿಸುವದಕ್ಕಾಗಿ, ಶ್ರೀ ನಾರಾಯಣಭಗವಾನರೂ, ಶ್ರೀಶಂಕರಭಗವಾನರೂ ಕರಿ ಸಲ್ಪಟ್ಟರು, ದಶ್ವ ಪರಯುಗದಲ್ಲಿ ಬಂದ ಈ ಭಗವಾನದ್ವಯರು ಶ್ರೀಗುರುವು ನಿ ರ್ಯಾಣಹಾಂದುವವರೆಗೂ ವ್ಯವಹರಿಸಿದ ಸೇವಾ ಪದ್ದತಿಯಲ್ಲಿ, ಆನಂದವನವನ್ನು ಜನರು ಸೇರುವಲ್ಲಿ, ಅವರ ನಿತ್ಯಕ್ರಮದಲ್ಲಿ, ಯೋಚನೆಯಲ್ಲಿ, ಹಿಂದೆ ಅಂಗಡಿಕಾರನ ಉದಾಹರಣೆಯಲ್ಲಿ ವಿವರಿಸಿದಂತೆ ಕಲಿ ಪ್ರವೇಶವಾಗಿ, ಆನಂದವನದವರಲ್ಲಿ ವಿವೇಕ ಭ್ರಷ್ಟತೆಯ ಭ್ರಾಂತಿಯ ತಲೆದರಿದ್ದ ರಿ೦ದ, ಕಲಿಕಾಲವನ್ನು ನಿರೀಕ್ಷಿಸುತ್ತಿದ್ದ ಶ್ರೀ ಶೇಷಾಚಲಸದ್ದು ರತ್ತಮನು, ಇನ್ನು ದೇಹಬಿಡುವ ಪ್ರಸಂಗವು ಒದಗಿದಹಾ ಗಾಯಿತೆಂದು ತಿಳಿದು, ಧರ್ಮಕ್ಕೆ ಬಾಧೆಬಾರದಂತೆ ದೇಹಬಿಟ್ಟ ನI ಕಲಿಯುಗವು ತನ್ನ ಪ್ರಭಾವವನ್ನು ತೋರಿಸದೆಯೂಕೆ ಬಿಟ್ಟಿತ.? ಶ್ರೀ ಗುರುಗಳು ಆಗಾಗ್ಗೆ ನಮಗಮಹಾರಾಜಾ, ಪಾದಮುಟ್ಟಿ ನದು ಸ್ಮಾರಮೂಡಿಸಿಕೊಳ್ಳಬೇಡಿರಿ; ಅದರಿಂದ ನಿಮ್ಮ ಇದ್ದ ಪುಣ್ಯವೂ ಕಚ್ಚಿಕೊಂಡುಹೋದೀತು” ಎಂದುಹೇಳುತ್ತಿದ್ದರು, ಆಮಹಾತ್ಮರು ಕಡೆಗಾ ಲೆಕಾಡಂಬರಕ್ಕೆ ಹೋಗಲಿಲ್ಲ. ಹತ್ತು ಮಂದಿಯಂತೆ, ಕೇವಲ ಗೃಹಸಾ ಶ್ರೀ ಸದ್ದು ರುವಿನ ನಿರ್ಯಾಣೋನ್ಮುಖತೆ”ಯೆಂಬ ೬ನೆಯ ಪ್ರಕರಣದ ೫೫ರಿಂದ ೭೫ರ ವರೆಗಿನ ೨೦ ಪುಟಗಳನ್ನು ಹಲವು ಕಾರಣಗಳಿಂದ ತೆಗೆಯಬೇಕಾಯಿತು.