ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಸದ್ರೋಧ ಚಂದ್ರಿಕ.

=

- "======== ಸೋಮವಾರದ ದಿವಸಪ್ರೇಸಿನನೌಕರರೆಲ್ಲರುಕಡಿ ಅಗ್ರಹಾರದ ಜನರ ಮಟ್ಟಿಗೆ ಸಂತ ರ್ಪಣ ಮೂಡಿದ ರು, ಇನ್ನು ಮುಂದಿನ ಸವ್ರವಾರ ಶ್ರೀಸಾವಿರವರು ಇರುವ ವರೂ ಇಲ್ಲವೋ ಎಂದು ತಿಳಿದು, ಎರಡನೆಯ ಸವೆವಾರಿ ಊರೊಳಗಲ್ಲ ಅಮಂತ್ರಣಹೇಳಿ ಪ್ರೇಸಿನಖರ್ಚಿನಿಂದ ನಿಂತರ್ಪಣ ಮೂಡಿದರು, ಅಂದು ಲ್ಪ ದುರ್ಲ ಕ್ಷವಾಗಿದ್ದರಿಂದ ಪ್ರಸ್ತವು ಅಷ್ಟ ಸಮೋಧಾನವಾಗಿ ಅಗಲಿಲ್ಲ. ಇದೀoದ ಗಳಗ ನಾಥ ಇವರ ಮನಸ್ಸಿಗೆ ಸಮಾಧನವಾಗಿದೆ, ಅವರ ಅಭಿಮಾನದಿಂದ ಅಗಡಿಯ ಊ ರಿಗೂಕನವಳ್ಳಿ ಖಊರಿಗೆ ಹೇಳಿ ೩ನೆಯ ಸೆವವರವನ್ನು ಪ್ರೇಸಿನ ಖರ್ಚಿನಿಂದ ವಡಬೇಕ೦ದಿ ಮಾಡಿದರೆ, ಅವರು ಒಂದು ದಿನ ರಾತ್ರಿ ಶ್ರೀ ಗುರುಗಳ ಬಳಿಯಲ್ಲಿ ಕುಳಿತಿರಲು, ಶ್ರೀ ಗುರುಗಳು ಎದ್ದು ಕಳ ಗಳಗನಾಥ್ ಅವರನ್ನು ಕುರಿತು ಎಲ್ಲ ಗೊತ್ತಿದ್ದವರಂತೆ-ವ.ಪಾರಾ ಜಾ, ಊರ ಪ್ರಮಾಡುವದು ಬಹಳ ಕಷ್ಟ.ದೇಹದಂ ಡಮೊಡಿಬೇಕು, ದಡ್ಕ ಖರ್ಚು ಮಾಡಬೇಕು; ಅಗ್ರಹಾರದ ಮಟ್ಟಿಗೆ ನೋಡಿದರೆ ತ್ಯಾಸವಿಲ್ಲ.ಅನ್ನಲು, ಗಳಿಗನಾಥ ಇವರ, ನಾ ಆನಸೆ.೫ಮವಾರಿ ಮತ್ತೆ ಊರಿಗೆಲ್ಲ ಹೇಳಿ ಪ್ರಸ್ತವಡಬೇಕೆ೦ದು ಮೂಡಿದೆ, ಅನ್ನಲು, ಅನಂದದಿಂದ ಶ್ರೀ ಗುರುಗಳ ಕಂಠವು ಬಿಗಿ ದ೦ತೆ೦ಗಿ ಅವರು ಗಳಗನಾಥ ಇವರನ್ನು ಕ.೦೬-ಬೇಡವೆ,ಹಾರಾಜಾ, ಅಗ್ರಹಾರದ ಮಟ್ಟಿಗಾಡಿರಿ, ಎಂದರೆ ಅದಕ್ಕೆ ಗಳಗನಾಥ ಇವರ-ಬರಬರುತ್ತ ಅಧಿಕ ವಾ ಗಬೇಕ, ಕಡಿಮೆಯಾದರೆ ಹ್ಯಾಗೆ? ಅನ್ನ ಲ, ಗುರಿ.ಗಳು-ಹಾಗೆ ತಿಳಿಯಬಾರದು ದುಹಾ೦ಜಾ, ಭಾವನೆಯಿಂದ ಓಡಿಸಿದ ಒಬ್ಬ ಬ್ರಾಹ್ಮಣಭಾ ನವೆ, ನಾರ) ಮಂದಿ ಬ್ರಾಹ್ಮಣಭೆಪೀಡಿತಕ್ಕೆ ಸರಿಯಾ.1ಎದ್ದು ಎಂದು ಹೇಳಿದರು; ಆದರೆ ದುರಭಿಮನಸ್ವಭಾವದ ಗಳುನಾಥ ಇವರು ಕೇಳದೆ ೩ ನೆ ಸೆವಾವಾರ ಊರಿ ಪ್ರಸ್ತಮಡಲಿಕ್ಕೆ ಹಮ್ಮಿದರು, ಆದಿತ್ಯವಾರ ರಾತ್ರಿ ಪ್ರಸ್ತದ ಉಂಡಿಗಳನ್ನು ಮ ಡುತ್ತಿರುವಾಗ, ಸವಲಿ ೪-೪ ತಾಸು ರಾತ್ರಿಯಾ:1ರಲು ಶ್ರೀ ಗುರುಗಳ ಸೊಸೆ ಹೊ೦ದಿರಾಜ ತೀ, ಕು, ಸೌ, ಮೂತೃಶ್ರೀ ವೆಂಕೂಬಾಯಿಯವರಿಗೆ ಒಮ್ಮೆಲೆ ಸಿ. ವಿಕಾರವಾದಂತಾಗಿ, ಮಶಾ ಬ೦ದಾಗಿ ಬೆಳ ೨ನಕ ಅವರು ಶ್ರವುಒಟ್ಟ ತು, ಇದರಿಂದ ಗಳಗನಾಥ ಇವರ ಮನಸ್ಸಿಗೆ ನೋಣಕಡಿದ ಹಾಗಾಯಿ ಶಿ, ಶ್ರೀ ಗುರುಗಳ ಅಜೆ ವಿರಿ ಪ್ರಸ್ತದ ಕಾರ್ಯಕ್ಕೆ ಹಮ್ಮತಕ್ಕದ್ದಿದ್ದಿಲ್ಲೆಂದು ಅವರು ವೆನಿಸಹತ್ತಿದರು., ಆದಿರಾ ಅವರು ತಮ್ಮ ನಿಶ್ಚಯವನ್ನು ಬಿಡಲಿಲ್ಲ, ಪ್ರಸ್ತವನ್ನು ಮಾಡಿಯೇ ತೀರ ಬೇಕೆಂದು ನಿಶ್ಚಯಿಸಿ ಉ೦ಡಿಯ ಕೆಲಸ ರಾತ್ರಿ ತೀರಿಸಿ ಅಡಿಗಿಯ ಯಾವತ್ತು ಸಾ ಮನುಗಳನ್ನು ಸಿದ್ದಗೊಳಿಸಿ, ಮರುದಿನ, ಅಂದರೆ ಸೋಮವಾರ ೭ ಗಂಟೆಖಸು 0