ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 32 ) ಮೃದುಮಧುರಭಾಷಣ೦ ಸೌ | ಹೃದಮಂ ಪಡೆಗುಂ ಕಠೋರವಚನಂ ಪಗೆಯಂ || ಮುದಮಂ ಸಿಕದಿಂಚರಮರ್ದೆ | ಗೊರವಿಕುಮಲಂ ಕಟುಸ್ಕರಂ ಗರ್ದಭದಾ || 1:2 || ಪಗೆಗಳ ಮಧ್ಯದೊಳಿರ್ದುo | ಬಗೆಗುಂದದೆ ಜಾಣೆಯಿಂದೆ ಬಾಂ ಚದುರಂ | ಅಗಿವ ರದಂಗಳ ಕೆಲದೊಳ್ | ಸುಗಿಯದೆ ಸಂಚರಿಸಿ ರಸನೆಯಡಿಯದೆ ಸವಿಯಂ ! 153 || ಆಸೆಗೆ ಕಿಂಕರನಾದಂ ! ದಾಸಂ ಜನಕೆಲ್ಲವಾಸೆಯಂ ದೃತಿಯಿಂದಂ || ದಾನಿಯನೆಸಗಿದ ಮಹಿಮಾ | ನಾಸನ ಸದದೆಡೆಯೊಳಖಿಳ ಜನಮು೦ ಕಡೆಗುಂ | 154 | ಏನಾನುಮೊಂದು ಕಜ್ಞಮ | ನಾನಲ್ ತಟಿ ಸಲ್ಪ ಮುನ್ನಮಾರಯ್ಯದೆ ಮುಂ | ಸೂನುವನಹಿಯಿಂ ರಕಿಸಿ | ದಾ ನಕುಲನನತದನಂತಿರಲಿಲದಿರೆಂದುಂ || 155 |! ಫಣಿಯುಂ ಖಳನುಂ ಗುಣದೊಳ್ | ತೊಣೆಯೆಂಬರ್ ಸಿರಿಯರಾದೊಡಂ ಫಣಿ ಮಣಿಗುಂ ! ಮಣಿಮಂತ್ರಂಗಳಂತೇಂ | ಮಣಿಗುಮೆ ಖಳನೇನನಾರೊಡರ್ಬೇದೊಡಂ ಪೇಜ್ !! 156 |