ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯ wwwwwwwwwwwwwwwwwwww wwwwwwwwwwwwww Gಣ ಆ ಚ | ಇಪ್ಪತ್ತೊಂದನೆಯ ಪರಿಚ್ಛೇದ ಮೊಹನನು ನಿರುತ್ತರನಾಗಿ ನಿಂತನು-ಆದರೆ ಹೃದಯದ ಅಂತಸ್ಥಳ ವನ್ನು ಭೇದಿಸಿಕೊಂಡೊಂದು ದೀರ್ಘನಿಶ್ವಾಸವು ಹೊರಟಿತು. ಆ ಸಮಯದಲ್ಲಿ ಪೂರ್ವಪರಿಚಿತನಾಗಿದ್ದ ಸನ್ಯಾಸಿಯು ಅಲ್ಲಿಗೆ ಬಂದನು-ಅವನು ತೀಕ್ಷದೃಷ್ಟಿಯಿಂದ ಎಲ್ಲಾ ಕಡೆಯೂ ನೋಡಿದನು ; ನೀರರೆಯು ಎಲ್ಲಿಯೂ ಕಾಣಲಿಲ್ಲ. ಒಂದೊಂದು ಗಾಡಿಗೂ ಹೋಗಿ ಪರೀ ಕ್ಷಿಸಿ ನೋಡಿದನು. ನೀರದೆಯು ಕಾಣಲಿಲ್ಲ, ೬ ಲೈಲರೂ ಸನ್ಯಾಸಿಯ ಕೆಲಸವನ್ನು ನೋಡಿದರು ಸನ್ಯಾಸಿ ಯಾರನ್ನು ಹುಡುಕುತ್ತಿದ್ದನೆಂದು ಯಜಮಾನಿಗೆ ಗೊತ್ತಾಯಿತು. ಅವಳು ಸುಖಿಯ ಕಿವಿಯಲ್ಲಿ “ ಸನ್ಯಾಸಿಯು ಸಿರಿಯನ್ನು ಹುಡುಕುತಿದ್ದಾನೆಹುಡುಗಿಯು ಸಿಕ್ಕರೆ ಮಹಾಕಾಳಿಗವಳನ್ನು ಬಲಿ ಕೊಡುವನು ; ನೀನು ಹೋಗಿ, ಸಿರಿಯು ಮಂದಿರದಲ್ಲಿದ್ದಾಳಂದು ಈಿ ” ಎಂದು ಏಕಾಂತ ವಾಗಿ ಹೇಳಿದಳು. ಸು - ಎಲ್ಲವನ್ನೂ ವಿವರವಾಗಿ ಹೇಳಿ ? ಯಜಮಾನಿ- -ಆದುದು ಕಣೆ, ಆದುದು, ಸುಲಿಯು ಹೋಗಿ ಸನ್ಮಾನಿಗೆ ಸಂಗತಿಯನ್ನು ತಿಳಿಸಿದಳು. ಸನ್ಯಾ ಸಿಯು ಕಾಲವಿಳಂಬ ಮಾಡದೆ ಮಂದಿರಕ್ಕೆ ಓದಿದನು. ಸಿಲ್ದಾಣೆಯಿಂದ ಮಂದಿರಕ್ಕೆ ಹೋಗಬೇಕಾದರ ಅಂಗಡಿ ಬೀದಿಯಲ್ಲಿ ಹೋಗಬೇಕು. ಸನ್ಯಾಸಿಯ ಅಂಡಿ ?ದಿಂದ ಗುತಿದ್ದಾಗ ಒಂದು ಗಾಡಿಯು ಅತಿ ವೇಗವಾಗಿ ಅವನ ಮಾರ್ತೃದ ಪಿತ-ಗಾಡಿಯಲ್ಲೊಬ್ಬ ದಂಗ ಸುಮಾತ್ರ ಕುಳಿತಿದ್ದುದನ್ನು ನೋಡಿದ. ಅ೦ಗಡಿಗಳ ಬೆಳಕಿನಿಂದ ಗಾಡಿಯೊಳಗೆ ಚೆನ್ನಾಗಿ ಕಾಣುವುದು ಆ ಬೆಳಕಿನಿಂದ ಸನ್ಯಾಸಿಯು ಗಾಡಿ ಯಲ್ಲಿದ್ದವಳನ್ನು ಸೀರದೆಯೆಂದು ಗುರ್ತಿಸಿದವನು, ತನ್ನ ಶಕ್ತಿಯಿದ್ದಷ್ಟೂ ಗಾಡಿಯ ಹಿಂದೆ ಓಡಲಾರಂಭಿಸಿದನು..ಬಹಳ ದೂರ ಬೆನ್ನಟ್ಟಿ ಹೋದನು. ಕಡೆಗೆ ಕ್ರಾಂತನಾದನು ಗಾಡಿಯು ಮುಂದಕ್ಕೆ ಹೊರಟುಹೋಯಿತು. ಸನ್ಯಾಸಿಯು ಬಿಡಲಿಲ್ಲ-ಗಾಡಿಯು ಹೋದ ಹಾದಿಗೊಂಡುಹೋದನು. ಅದೇ ಹಾದಿಗೊಂಡುಹೋಗಿ ಸನ್ಯಾಸಿಯು ಕಡೆಗೆ ವೈದ್ಯನಾಥರಜಂಕ ಸನಿಗೆ ಮುಟ್ಟಿದನು.ಲ್ಲಿ ವಿಚಾರಿಸಿದುದರ ಆರೋ ಒಬ್ಬನು ಒಬ್ಬ