Cn @ ಬ ಕರ್ಣಾಟಕ ಕಾವ್ಯಕಲಾನಿಧಿ - ಆಶ್ವಾಸ ಮ್ಮದೆ ಸುತ್ತಿಸುವ ಭೂತಕ್ಕಂ ಪ್ರೇತಕ್ಕಂ ಮೆಯ್ಯ ಮಾಂಸನಂ ಕೈಯ್ಯಾಡಾಡುವ ಕಲಿಗಳುಮಂ ! ಫುಟೋತ್ಕಚನ ತಲೆಯಂತೆ ಮರುಳಿ೦ ಕಾಳಗಕ್ಕರ್ವ ಸೂಲದ ತಲೆಗಳೆ೦ ತಮ್ಮದೈಯಾಟಕ್ಕೆ ಬಾಯಿ ಗುಟ್ಟು ನ ಸಿಡಿದಲೆಗಳುಮಂ | ಪೊರೆಯೊಳೇವ ಪಣದ ಪೊಗೆ ಕಣ್ಣಳ್ ಪುಗೆ ಸಮ ವಾಯಂ ಕಂಬನಿಗಳೊಳ್ ಪೋದೆಡೆ ಸಿಡಿದೆಂಗುವೆಂಗು ಕಾಲಡಗಂ ಕರಿ ಯಾಲಿಗೊಟ್ಟು ರಕ್ಕಸರ ಕರೆದು ತನ್ನ ನೆತ್ತರಿಂ ನಂದೆವೊಯ್ಯುವತಿಸ: ತ್ಯಗ್ರವಿಕಾಲಕೂ೦ಭಿನ್ನ ರಪ್ಪ ಸುಭಟರುಮನಡಿಗಡಿಗೆ ನಿಂದು ನೋಡುತ್ತು ಬಂದು-ಮುಂದೋಂದೆಡೆಯೊಳ್ ಸಲದ ಪದ ಸೆರಗು ಸೀಟ್ಟು ಕೊಂಡ ದಅ ಬಾಯಿಂ ಬಸಿವ ನೆತ್ತರೊಳ್ಳರಳ ಕರುಳ೦ ಕಿತ್ತು ಪೊಸೆದು ತಳಿಕೆ ಯೋಳರ್ದಿ ಕಂಡು ಮರುಳ ಕಯ್ಯ ಕಳ್ಳಿಯ ಬೆಳಗಿನೊಳ ಬರೆದ ಬs'ಯ ಪಟಮಂ ಪೊರೆಯ ಮರದ ಕೊಂಬಿನೆಟ್ಟ ಯುರಿವ ಸಿದ್ದಿಗೆಯ ಕೆಲದೊಳ್' ತನ್ನ ತೊಟ್ಟ ಮೊಡವಂ ಕಳದಿಕಿ ಪಾಯು ಪೋದು ದಕ ಮಟ್ಟ ಕಿಚ್ಚಿ ನೊಳ ಪಯ ಪಯಗೂಡಿ ಕಿಂಕಿಣಿಯೆ ಬೇತಾಳನನಿತ್ತ ಬಾಯೆಂದು ಕೆ ೬ಕ್ಕೆ ಕಯ್ಯಂ ನೀಡೆಂದು ನೀಡಿದ ಕೆಯ್ಯ ನಡುನಂ ಪಿಡಿದಡರ್ದು ಪಗಲನೇ ಪರೇತವನದಿಂ ಪೊಅಮುಟ್ಟು ತನ್ನ ಪಜ್ಜೆಯಂ ಪಜ್ಜೆಕಾರದಂತು ವಸುದೇವಕುಮಾರಂ ಗಾಯ್ತು ಪೋದಂ. ಆತಿಸಲು ಮೂಡಲೊಡನಾಡಿಗಳುಂ ಕಾಪಿನವರುಂ ಕಾಸಿನೊ ವರಿಯೋ೪ ವಸುದೇವನಂ ಕಾಣದೆಲ್ಲೆಡೆಯೊಳ ಮಸಿ ಸಮುದ್ರವಿಜಯಂಗೆ ಬಿನ್ನವಿಸುವ ಸಮಯದೊಳ್ ಬಂದ ಪಡಿಯಂ ಪೊಡೆವಟ್ಟು ಪರೇತವನ ದೊಳಗೆ ಪೊಸದೂವೆಯ ಕಲದೊಳ್ ಕಳದೊಟ್ಟಿದ ತಡವುಗಳುವಂ ಮರದ ಕೊಂಬಿನೊಳ್ ಬರೆದು ಕಟ್ಟಿದ ಕಪ್ಪಡನಮಿರ್ದಪ್ರದೆಂದು ಒತ್ನವನಗಳಕಂ ಕಪಾಳಕು೦ಡಳ೦ ದರವಟ್ಟಕ್ಕೆ ಬಂದು ಬಿನ್ನವಿಸಿ ಮುಟ್ಟಿ ದನೆಂಬುದುಮರಸನಲದಂತನಿದು ಪಾ' ಪೋಗಿಯೆಂದು ಕಿಂಕರರಂ ಕಳ ಬವುದುಮನರ್ಸರಿತಂದವಂ ಮುಂದಿಡಲೊಡನೆ ತನ್ನ ತಮ್ಮನ ಮನೆಮಂಡ ನಮುಂದwದು ನಂದರಾಗನಾಗಿಯುಂ ಧೃತಿಯಿಂ ಮಂದಾಗನಾಗಿ ಪಟದ ಬರಪಮಂ ಬಾಜಿಸೆಂದು ಸಂಧಿವಿಗ್ರಹಿಗೆ ಬೆಸಸಲೊಡನೆ ೧ ಜ. ಜ ಟ 1
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.