ನೇಮಿನಾಥ ಪುರಾಣಂ ೧೧೭ -೨ ) __ ಗ್ಯಾನುಜವಿಯೋಗಶೋಕ || ರ್ವಾನಳನಿಂದಾಸಮುದ್ರ ವಿಜಯಸಮುದ್ರ [೫೪] ಆತ ನಿರಂಕುಶಂ ಮೆಡರಿದಾಳೆಣಿಯಂವದಂಜನನ್ನನು ) | ನೃತಮತಂಗಜಂಬೋಲೆಸೆದಾವಸುದೇವನುತ ಮಾಂಗನಾ || ವ್ಯ ಕುಚಾದಿಕಂಟಕನಟರಾಗನದೀಪ್ರಚಾರಚೆಂ || ತೋತರನೆಯಿದಂ ವಿಜಯಖೇಟವನಂಗಜಗೌಖ್ಯವಾಟಮಂ XH! ವೆ ಎಯಿ ಪೊವೊಲೊಂದು ನಂದನವನವುಂ ಪೊಕ್ಕು ಪದ್ಮಾಕರ ದೊಳೆಲೆಗೊಲಾಡಿ ಕೆಳನ ತಡಿಯೊಳಕ್ಕಿರ್ದ ಮೃಗಮದಮುಮಂ ಸೆಳ ಗೊಂಬಕೊಂಬನೊರಸೆ ಸುರಿದ ಸಿರಿಕಂಡದ ರಸಮುಮಂ ನದ್ರೆಕ್ಕಿ ಪೂನಂ ತುತುಂಬಿ ತುಂಬಿಗೆ ತುಲುಗಿ ಮುಸುಕಿದ ಮಲ'ದುಂಬಿಯಿಂ ಕಣ್ಣಿರಿ ಯ ತಲೆಸುತ೦ ಸುತ್ತಿದಂತೆ ಸೊಗಯಿಸಿ ಸುರಯಿಯ ಸುರಹೊನ್ನೆಯರ ಬಿರಿವುಗಳ ಬೆರಕೆವಾಸಿಗ ಮಂ ತಲೆ ಸುತ್ತಿ ಕೇದಗೆಯ ಕುತ್ತು೦ಗಗಳಂ ಕುಕ್ಕಿ ಕೇಶದ ಕೊನೆಯೋಳ್ ಕೇಸರದ ಕಿಸುವುಡಿಯಂ ಕೆದ ತಿಳಕದ ತಿಳ ಕಮಂ ತಳೆದು ಕೇದಗೆಯ ಬಿಳಿಯೆಸ ಬಳಪದೆಲೆಯನಿಟ್ಟು ಪೂಗೊಂ ಚಲಂ ತೂಗಿ ತೊನೆಯ ಕನ್ನ ವುರಂದೀವಿ ಮುಗುಳ ಮುದಿಕಯನಿಕ್ಕಿ ಕುಸುಮಕಂಕಣಮನೇ ನೋಂಕಿ ನೀwದ೪ರ ತೊಂಗಲಂ ತೋಳ ಆಡರ್ಟಿ ಚಂಪಕಮಾಲೆ ರಸಿಕೊಳದ ಮಲ್ಲಿಗೆಯ ತಿಸರಮಂ ತೊಟ್ಟು ತಾವರೆಯ ನೂಲ ತಿರುವಂ ತಿ೦ಡೆ ವಕುಳದ ಪೂತ ಸೆಳಯ ಸೆಳ ವಿಲ್ಲ~ ಗೊಲೆಗೆ ಪೊ ಸವನೆಯ ಪುಳಿಂಚಂ ಪೊಸೆದು ಸಲಿಸಿ ಕಿಲುದ೪ ರಂ ಕೆಂಗಲ್'ಗಟ್ಟದ ಮಾವಿನಂಕುರದ ಕೂರ್ಗಣೆಗಳಂ ತಳ೦ತೀವೆ ಪಿಡಿದು ಪೊಂಗೆಟ್ಟ ಕಾಮದೇವನಂತೆ ವಸುದೇವನಾವನದೊಳಗೆ ವರ್ಶಗಳಂದು ತಿಳಿಗೊಳದ ತಡಿಯೋ೪ ಸುತ್ತುಂ ನವಪಲ್ಲವಮೇ | ಅತ್ತಿಗೆ ಮುತ್ತಿದ ಮದಾ೪ಕುಳ ದಿಂ ಮದನಂ | ಗೆತ್ತಿದ ನಸ್ಟ್ರೇಲಿಯ ಪೊಸ ! 'ಸತಿಗೆಯೆನಿಸಿದುದು ಬಂದ ಚತಕುಜಾತಂ j೫೬ || ಪಾ - 1, ಕ, ಗ, ಪತ್ತಿಗೆ, - -೨
- 15