೧೨೬ ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ೪ಂಗಳ ಬೈಕಯೋ ಜಗದ ದೀವರೆಯರ್ಕಳ ಕಣ್ಣ ಬೆಳ ಬೆ || ಳ್ಳಂಗಡದ ಸೇವನೆ ನಿರ್ಮಲವಾದುದು ನೀರಜಾಕರಂ (೧೦೦ * ತೆರೆಯಿಂ ಕನ್ನೆ 'ದಾಡುವಂತಿರೆ ಚಳನ್ನಿನಂಗಳಂ ನೋಡುವಂ | ತಿರೆ ನಾನಾಮಧುಪಾನಮತ್ತ ಮಧುಲಿಟ್ಝಂಕಾರದಿಂ ಪುವಂ || ತಿರೆ ಮೆಲ್ಲಾನ ಕುಂಕುವಾರುಣರನಾಂಗದಂದದಿಂ ತತ್ಸಯೋ | ಧರೆ ಸೆಂಡಂ ಪೊಡೆದಾಡುವಂತಿರೆ ಸರಕಾಂತ ಕ ಪ್ಪಿದಳ' [non! ನೆಲೆ ಜಳ ಕೇಳಿಯಾಡಿ ಪೊಮಟ್ಟ ವನೇಚರಿಯ ರ್ಕಳೆಂಬಿನಂ | ತುಲುಗಿರ ತೀರದೊ೪ ನವತಮಾಳ ಲತಾವಳಿಯಬ್ಬ ಸಂಡದೊಳ್ | ಪೊಕನಡದಿರ್ದುವಾಕೆಗಳ ಕಣ್ಣಲರುಂ ಮೊಲಿವಿಂಡುಮೆಂಬಿನಂ | ವಿಲುಗಿದುವೊರ್ಮೆಯುಂ ಪೊಳೆವ ವಿಾಂಗುಲಮುಂ ಪೋಣರ್ವಕ್ಕಿದೆ [ಮೈಲಾಂ [೧೦೨| ಹರಿಯ ನಳನಾಭಿನಳನಂ | ವಿರಂಚಿಯಂ ಪಡೆದುದರ್ಕೆ ಪುರುಡಿಸಿ ತಾನಾ || ಪರಿಯನೆ ಪಡೆದವೊಲೆಸದುದು ! ಸರೋವರಾವರ್ತನಳಿನವೆ೦ದಳಗರ್ಭ೦ ೧೦೩ || ತರುಣಬಿಸಸದನಮಬ್ಬಾ ! ಕರಕರಿ ಮೇಗೊಟ್ಟಿಕೊಂಡುದದು ನೀರ್ವೂನಂ | ಸರಸಿರುಹಪತ್ರಕೆ ೪೯೦ || ತರಂಗತರಮುಚ್ಯವಾನಶೀಕರನಿಕರಂ [೧೦81 ವನರುಹಸಹಸ್ರನೇತ್ರನ | ನನಿಮಿಷಸೇವಿಸದಿನಾಸರೋವರಸುರನಾ | ಥನನಾಂತ ಕರಿವೊಲೆಸೆದುದು | ವನಕರಿಯುನ್ಮಗ್ನಪೂರ್ವಕಾಯಂ ಕ್ಷಣದಿಂ \lood - ಸೊಗಯಿಸಿದುದು ಕನಕಾಬ್ಬದ ; ಮುಗುಳ್ಳಗೆಯಿಂ ಕರಿಯ ಬಿಳಿಯ ಕಂಪಿನ ನೀರ್ವೂ | ವುಗಳಿಂದ ಪಂಚರತ್ನದ || ಪಗವಂ ತೆಗೆದಂತೆ ಸರಸ ಸರಸಿಜದೆಲೆಯಂ [೧೦೬|
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.