-೨ ಜ ೧೨v ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ಅಶೋಕೆಯ ನೇಲೋಳ್ ಬೆಸದ ಮೆಯ್ಯಂ ಮುಲದು ಕಾಯೊಆಗಿದ ಬs ಕಂಗಂ ಮಲಂಗಿ ಕುಮಾರಂ ಕುಳ್ಳಿರ್ದನನ್ನೆಗಂ ಕನೆಂಬತ್ತು ಬಿಸಾಂಕುರಂ ಸಿರವದಲ್ಲುಚಪಂ ನೇತ್ರನು || - ಕ ಲಸಿಮೆಪಂ ಮದನಲ) ವೆ ಕಿವಿಯಲಿ ಬ ಚ ದಂ ಪದ್ರ ಕಾ | ನನವಂಬಜವಾನೆಯಲು ಸರದೊಳ್ ಶೀಲಾಲಸಂ ಪುಟ್ಟಿದ | ತನೆ ಮಾಡಿತ್ತವರಾಹಮಿರ್ದು ಕೊಳದಿಂ ಕಾಯೊಂದು ದಂತವಳಂ | ತೋರದೆರೆ ಮುಕ್ಯ ಮಡುವ ವಾರಣಮಂ ಪೋಲ್ತುದಡಸಿ ನಿಡುಗೆಯ್ಯಂ ಭಂ ! ಡರಿಸಿ ಮೆಡರಿದ ತಳಿಯುಂ || ಬರೆಯುಮಂ ಮುರಿಯ ಪೊ ಯು ಪೊಹಮಡುವಿನಮ೦in೧೩ ವ|| ಅಂತು ಮಕರಾಕರದಿಂ ಪೊwಮಡುವ ಕರಿ ಮಕರದಂತೆ ಕ ಮಳಾಕರದಿಂ ಪೊಡಮಟ್ಟು ದಡಂಗೊಳ್ಳ ಕಿಟ್ಟ ಕಡೆದು ಕಾಲೆಳೆ ಡರ್ದು ಬಂದ ಬಿಸವಗಳ ನೆಲನನೊಡೆದು ನಾಗಲೋಕಮಂ ಪುಗವೇ ಡೆಂದು ಗರುಡನ ಕಾಲಂ ಪತ್ನಿ ಬಿಡದ ಪಾವುಗಳಂತಿರ್ದವದ ಗಾಳಿಗೆ ನನಗಜಫುಟೆಗಳಲ್ಲಿಂ ಘನಫುಟೆಗಳಂತಿರೋಡಿದೋಡಿದುವು ! ಮೇಲ್ಪಾಯ ಸಿಂಗಂಗಳಲ್ಲಿ ಮಾದಿಯ ಸಂದಿಯ ಪೇ'ದ ಗಾಮನಿಂಹಂಗಳ೦ತಿರ್ದುವು || ಬೆಳ್ಳಿ ಬೆಂಗುಡುವ ಬಟ್ಟಾನೆಗಳಿ೦ ಮಣಿಯೆ೦ದಿದೆತ್ತಿದಲ್ಲಿ ವಾದದ ಮಸಿಯಿಂ ಮಳೀಮಸಮಾದ ಮುಸುಂಬ ಮುಸುವಿನ ಮುಸುಂಬಿನಂತೆ ತಿರೆ ಕಡಲಂ ಕಟ್ಟಲೆಂದು ಬೆಟ್ಟವಂ ಕಿತ್ತಿದ ಸುಗ್ರೀವನಂತಿರ್ದುವು ! ವನಮಂ ಪೊಕ್ಕು ಮರಮಸಕದಿಂ ಮರವಾಯು ಮರುಹುಗಲಂ ಕಿಟ್ಟ ಡಾಡುವಲ್ಲಿ ದಕhyವನ ವನಮಂ ಕೀಟ ಡಾಡುವವನಂತಿರ್ದುದು | ಪಲ್ಲ ವನನುಡಿದು ಸೂಸುವಲ್ಲಿ ದೆಸೆಯಾನೆಗಾಳಗಕ್ರಪುಲ೦ ಸೂಸುವಂತಿರ್ದುದು! ಅಂತು ಮನಸಮಸಗಿ ಬಿಸಟಂಟರಿನ ಮದಕರಿಯಂ ಕುಮಾರಂ ಕಂಡೀಕ ಟ್ರಾನೆಯನೇಲ'ದೊಡಾನೆಯಾನವನ್ನು ನಯಂದುಸಿರಂಗೋಲದ ಸರದ ಬ ಆಯನೆ ಗಳೆವಣಿಯ ಪಾವಿನಂತೆ ಮೊಗದ ಬಿಗಿಪುಂ ಕಣ್ಣ ಬೀಡುಂ ಬೆರ ಸು ಗಾಳಿಗೆ ಗಲಮಡಿದಂತೆ ಅನೆಯ ರ್ಪನೆಯಂ ಚಪ್ಪರಿಸಿ ಪಿಡಿದಾಸ -೨ _n
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.