ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೫] ೧೧ ನೇಮಿನಾಥ ಪುರಾಣಂ ನವಲೀಲಾನೀರಜಂ ರಂಜಿಸ ನಿಜರಥಮಂ ಬಂದು ಮಾರ್ತಂಡನೋ | ಲವವೊಲಾನೇದಂ ಕಾಂಚನಗರಥಮಂದರ್ತಿಮಾರ್ತಂಡದೇವಂ | - ಗದ್ಯ - ಇದು ಮೃದುಪದಬಂಧಬಂಧುರ ಸರಸ್ವತೀ ಸೌಭಾಗ್ಯವಂಗಭಂಗಿನಿಧಾನದೀಪವರ್ತಿ - ಚತುರ್ಭಾ ವಾ ಕವಿಚಕ್ರವರ್ತಿ ನೇಮಿ ಚ೦ದ್ರ ಕೃತಮು೦ ಶ್ರೀಮತೃತಾಪಚಕ್ರವರ್ತಿ ವೀರ ಬಲ್ಲಾಳ ದೇವ ಪ್ರಸಾದಾಸಾಧಿತ ಮಹಾಪ್ರದಾನ ಸಜ್ಜೆ ಬೆಳ್ಳಿ ಪದ್ಮನಾಭ ದೇವ ಕಾರಿತಮುಮಪ್ಪ ನೇಮಿನಾಥ ಪುರಾಣದೊಳ್ ಪಂಚಮಾಶ್ವಾಸಂ ಸಮಪಂ. “,