ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$$೧g ಇತಿಹಾಸಕಾರಾಗ ಶ್ರೀರಸ್ತು # 9 ನೇಮಿನಾಥ ಪುರಾಣಂ 4 ... mQ 9 ಶಿವೀತರಾಗಾಯ ನಮಃ, ನಮಃ. ಶೌ11 ಶ್ರೀಮತೇ ನೇಮಿನಾಥಾಯ ನಮಸ್ಟಾದ್ವಾದಸಿಂಧವೇ । ಯನ್ನು ದಿತ 1 ಬೋಧೇಂದ್‌! ತೈಲೋಕ್ಯಂ ಲಕ್ಷಣಾಯತೇ | ಶ್ರೀಯಂ ಶ್ವೇತಾತಪತ್ರಂ ಪ್ರಥಿತವಿಭವಮಂ ಚಾಮರಂ ಬೋಧಮಂ ವಾ! ಕ್ರೀಯಸಂ ಪೆರ್ಮೆಯಂ ಭಾಸುರತರಪಟಹಂ ಶಕ್ತಿಯಂ ನಿಂಹಪೀಠಂ | ಸ್ವಾಯತ್ತಮಾನಂ ಭಾವಳಯವಿಳಸಿತಾಶೋಕಮಂದಾರವರ್ಷ | ಚ್ಛಾಯಚ್ಚನ್ನಾಂಗನಾದಂ ತ್ರಿಭುವನವಿನುತಂ ನೇಮಿ ಕಕ್ಷಿಕೆ ನಮ್ಮ [೧] ಶೀಳಾಗಾತ್ಕಮಲ್ಟಿಮುಕುಳ ಮೆನಿಸಿ ನಾಸಾಗ್ರದೊಳ್ ಪಾಂಚಜನ್ಯಂ| ವ್ಯಾಳ೦ ಶಯ್ಯಾತಳ೦ ಪೂಗಣೆ ಯನೆಣೆದ್ಧತಂತಿ , ರ್ವುವಿಲ್ಲಾಗೆ ಶಾರ್ಙ್ಗ೦) ಹೇಳಾಕೃಸ್ಟಂ ಸಪುಷ್ಟಂ ಹರಿವುದಹರನಪ್ಪಂತೆ ಕಂದರ್ಪದರ್ಪ | ವ್ಯಾಳೊಳಕ್ರೀಡೆಗಾದಂ ಕುಡುಗೆಮಗೆ ಮಹೋತ್ಸಾಹಮಂ ನೇಮಿನಾಥಂ || - ವಿಮಳಜ್ಞಾನಾಳಿನಾಳಂ ಸುಖಮಯಮಕರಂದಾಕರಂ ಮುಕಪಾದ | ಭ್ರಮರಂಸಂಸಕ್ತಸೂಕ್ಷಜ್ಞ ಲಗುಣಮವಗಾಹಾವಹಂಭದ ಮುನ್ನಿ || ದ್ರವಪರಂ ಪವನಸು ತಗತಿ ಭುವನಾಗ್ರಸ್ಥಿತಂ ತೋರ್ಕೆ ನಿಚ್ಚಂ || ನನಗಿಂತ ತ್ಯಂತಲಕ್ಷ್ಮಿಲಲಿತಲಸನಮಂ ಸಿದ್ಧ ನೀರೇಜದಂಡಂ |೩| - ಆಚಾರಂ ನಿಸದಾಗಿ ಸದ್ದು ಗ೦ ಮುಂತಾಗಿ ಮಂತ್ರಕ್ರಿಯಾ | ಭೌಚಂ ನಿರ್ವಭಿಚಾರಮಾಗೆ ಜಿನರಾಜಪಾಹ್ಯಸಾಮ್ರಾಜ್ಯದೊಳ್ || ಶೌಚವೋಚಿತಭಾಗ್ಯಲಕ್ಷ್ಮಿ ತಮಗೇಕಕ್ಷತ್ರವಾಯ್ತಂದುಮಂ | ಬಾಚಾರ್ಯರ್ ನನಗೀವರಕ್ಕೆ ನಯನಿಕ್ಷೇಪಗ್ರಮಾನಂಗಳಂ ಪಾ-1, ಗ, ಬೋಧೆಂದು), 2 ಕ ಣ್ಣೆದೃತಂ. 3, ಕ, ನಮಗೀಗ |8||