ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೧೪೭ ಬಿಲ್ಲ ವಿದ್ಯೆಯಲ್ಲಿ ಕಲಿಸುತಿರ್ಪ ವಸುದೇವನಲ್ಲಿಗೆ ಸುಡುದಲೆ ಬಿಟ್ಟ ಕಣ್ ಕಲಿಮೊಗಂ ಕಡಿಗೊಂಡುಣೆ ಬೆಟ್ಟ ತಪ್ಪ ರೈ : ಹಿಡಿದು ಪೊರ ಮಾಡಿದವೊಲಿನ್ನೊಡಲೊಪ್ಪುವ ರೂಪು ತುಪ್ಪಮಂ || ತೊಡೆದವೊಲಪ್ಪ ಮೀಸೆ ಮಿಸುಗುತ್ತಿಗೆ ಬಂದನದೊರ್ವನಂದು ಬಿ , ಶ್ರೀ ಡಿದು ಯುವಾನನಲ್ಲಿಗೆ ನವೀನನವಿರನಮೋ ಟಂ ಭಟಂ || *{°!! ವ್ಯ ಬಂದು ವಸುದೇವಂಗೆ ತುಟಿ ಮೃದುಮರಸನೆತ್ತಣಿಂ ಬಂದೆ ಯೆತ್ತ ಪೋದನೆ ನಿನ್ನ ಹೆಸರೇನೆಂಬುರುಂ ನಟನಿಂತೆಂದಂ- ಜನನಾಥಾ ನಿತ್ಯಚಂದ್ರೋದಯಧರಣಿಪತೀ ನಾಡುನಾಡ ತೋಒಲ್ಲೆ! ಧನುವಂ ಕಲ್ಪರ್ಥಿಯಿಂ ಬಿ ಜನನ¥ಸಿ ಬಿಲ್ಪಿಯೊಳ್ ದೇವ ನೀಂ ದೇ ” ವನೆಯಾನು ?: ಟ್ಟನಾಗಲ ನಿನಗೆ ಬಗೆದೆಯುಂ ದ್ವಿಪದ್ಧಸನಂ ಕಂ | ಸನೆನೆಂಬೆ ನಿನ್ನ ವಿಖ್ಯಾತಿಯನಖಿಳ ದಿಶಾಚದೊಳ್ಳಿಕಳ್ಳ ಎಂಗೆ | ವ: ಎನೆ ಕೈಕೊಂಡು ಕೋದಂಡವಿದೈಯಂ ಕಲಿಸುತ್ತುಮಿರೆ ಕಂ ಸಂ ವಸುದೇವಂಗೆ ಚಟ್ಟನಾಗಿ ಮಿಕ್ಸ್ ತಾವಾಚಾರ್ಯಗೊ್ರವಜನಾಗಿ ಧನುರ್ವಿದ್ಯೆಯಂ ಸಾಧಿಸುತ್ತು ಮಿರ್ದನನ್ನೆಗಂ:- ಪದನಪುರವನಿತೆಗೆ ಸ|| ಮೈದನಗತ್ರಿ ನಿತಂಬ ಕಳಕಾಂಚಿಗೆ ತಾ ನಾದನಭಿನವಪಯೋಧರ ನಾದಂ ಪತಿ ತಾಳಹಸ್ಥನೆಂಬನಳಂಬಂ |

{} ಅವನೊರ್ಮೆ ಏಡಿದು ಕಂಠಿ ; ರವಪೋತಮನೆತು ಪೊರೆದು ವಿದಪ್ಪುದುಮೆ | Kುವನಾಗಿ ಪರಿಯುತಿರ್ದ೦ :

ಭುವನದೊಳಾತಂಗೆ ನಿಂಹರಥನ ಸೆಸರ್ ೫೩|| ಕುಕ್ಷಿಯ ಕಡಿಯಣಕ ಬಾಯಂ | ತಿಳಿಯದಿರಿಂ ವಾಯ ಕರುಳ ಕಡಿಯಮಾಯೆ || ದುರೆ ನೃಪಸಿಂಹನೇಲ್ : ಮಜುಗುವನೇನೆ ಕಡಂಗಿ ಸಿಂಹವನಾತಂ

Hಳಿ: