4_Y ಕರ್ಣಾಟಕ ಕಾವ್ಯಕಲಾ [ ಆಶ್ವಾಸ ದೆಸದೇವತೆಯೆ ಕುಸುಂಬೆಯು | ಕುಸುಮಂಗಳಿನಿಂಡೆಯಾಡುವಂತಿರೆ ಕಂಗೆ ? ಲೈಸಗಿ ಪರಿತಂದು ಮಾಯದ ನಿಸುಗಳನರಿದ ಶಿಯೊಳಗೆದನುಗುಲಿ ಕಂಸ ೩೨। ಮನಮಿಳ್ಳಾಡಿದ ಕಂ | ಸನ ಪೊಲ್ಲ ಮೆ ಮುಟ್ಟಿದತ್ತು ಮುಗಿಲಂ ಪೊಗೆ ಭೂc !! ಕನೆ ಪೊಕೊಮಡುವವೊಲಡುಗೆಯ , ಮನೆಯಿಂ ಲೇಸಾಗಿ ಬೆಳಗಿನ ತೋಳಗಿರ್ಕುo {!೩೩! ಪುರುಷರ್ ಮಾಡಿದ ಪ್ರಣಂ || ಪರೆಯದು ನೀರೊಳಗೆ ಬಿಟ್ಟ ಮೃತಬಿಂದುವಿನಂ !! ತಿರ ತೋರ್ಕು ಸಿರ ಪೊಯಮ್ | ಪರೆಗುಂ ಬಿಟ್ಟಂತೆ ತೈಲಬಿಂದುವನದ೪ 11೩811 ವು ಅಂತು ಮೂಕಾಗೆಯು ಋತುಗಳಂ ಪಡೆವ ಸೃಷ್ಟಿಯಂತೆ ಋತು ಮತಿಯಾಗಿ ದೇವಕಿ ಬೆತ್ತ ಮಕ್ಕಳನತ್ತ ನೈಗಮದೇವನೆತ್ತಿಕೊಂಡುಯ್ಯ ಇತ್ಯ ನಿಷ್ಕರುಣನಾದೇವನಿಕ್ಕಿದ ಮಾಯದ ಮಕ್ಕಳನೆ ಮೊಕಳಂ ಮುಳಿದು ಶಿಲೆಯೊಳಗೆದಾk” ಪರವಿ ಕೆಯ್ಯ ತೊಡೆದುಕೊಂಡು ಮುಸಿಯ ಮಾತಂ ತೊಡೆದೆನೆಂದು ಕೊಲೆ ಪುಸಿಯೆನ್ನ ದತಿಮುಕ್ತ ಕನಾದೇಶ ಪ್ರಸಿಯದು ವೆಂದವು ತನಗೆ ತಪ್ಪದಪಮೃತ್ಯುಗಳ೦ದ 'ಯದೆಯುಂ ಕಂಸನತ್ಯಧಿಕಾರಿ ಸನಾಗಿ ನಿ೦ತಮಿರ್ದ೦ : ಇತ್ಯ ಕೃತಕಾಕಂದಕೆಂದಳಿತಶುಷ್ಕ ತೋಕಾ ಕಾಂತಜೀವದ್ಯವಿತಾವಿಷಾದ ಸಚಿವ ಸೂಚಿತ ಪ್ರಸೂತಿಸಮಯ ಸಮುದ್ರ ತ ಪುತ್ತಾ ವಿದ್ಯಾವರೇಣ್ ಯುವಶರಣ್ಯಯುಮಂತರ್ನಿಗೆ ಈಗಾಢ ಶೋಕ 'ಪಾವತಿ'ಯಪ್ಪ ದೇವಕಿ ತದ್ಧತ್ತಾಂತ ಮೆಲ್ಲಮಂ ಜಲಕ್ಕನ' ದು, ಅಸಕದಲುಂ ಒಸಿ ಕುಸುಂಬೆವುರಿಯುರಿಯೆ ಸತ್ತಳತ' ಎನಿ<೦ ಪೊಸೆದ ಜಿಗಿದಳ' ನೀಡುಂ | ಬಿಸುಸುಯ್ದ ನುಡಿದು: ಕಡೆದು ಬಿದಿಯಂ ಬಟ್ಟ೪ ೩೫. ಪಾ, ಛೇ --- 1. ಪಾಂಕಿ 2. ಮಡಿದು.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.