ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ • . ೪ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ತೊರ್ವಂ ದೀವಿಗೆವೆರಸು ತೋರೈಸಿ ಬರ್ಫದಂ ಕಂಡು ತಮ್ಮ ಪಜ್ಜೆವಿಡಿದು ಬೆನ್ನಟ್ಟಿ ಬಂದ ಕಂಸನೆಂದೇ ಬಗೆದು ಭಯಂಗೊಂಡು ಮೆಯ್ದ ರೆದಿರ್ಪಿನ ಮಾತನಾಡುಕುವಟ್ಟಿಗೆಯನಪ್ಪ ನಂದನಾದಂ: ಅವನು ತನ್ನ ತೆಳದಿ ನಾಗಳ ಪುಟ್ಟದೊಂದು ಪೇಣ ಸಂ ಪಿಡಿದು ಬಂದು ದೇವತೆಗಿಂತೆಂದಂ ಕಿತಕಂ ದೇವತೆಗೇಕ ಪೇಜ್ ಪರಸಿ ಗಂಡಂ ಬೇಡಿಕೊಂಡೆನ್ನ ಹೆಂ | ಡತಿಗಿ ಪುತೊಂದು ಹೆಣ್ಣನಿದನೊಲ್ಲನೆ ಕೊಳ್ಳಾದ ದಾ || ವತಿಯನ್ನು ತುಳುಗಾರೆಂ ಪಡಸಿ ಕೊ೦ಡುಂಡಪ್ಪರೇ ಒಳ್ಳತೊ | ೪ತು ಸೆ ಸಿದು ಕಾಯಿ ಕರೆಯಲೋ ಬೆನ್ನಟ್ಟಿ ಕಟ್ಟಲೋ|| ವ|| ನಜ್ಜೆ ನೆರ್ಮೆ ಕೋಣಂಗಿದಂತಾದುದು ನೀನು ಸಣ್ಣ ಪ್ರದ ಅ೦ ಸೆನೀವೆಯಲ್ಲದೆ ಗಂಡಂ ಕರ್ದು ತಪ್ಪು : ನಿನ್ನ ಸೇಂ ಕಳ್ಳೆ ನೀನೆ ಕೊಳ್ಳೆ ಹೆಂಡತಿ ನೋಂತು ಪನಿದುಂ ಪಾಂಬಟ್ಟು ಕೊಟ್ಟ ಪರಕೆಯಂ ಮಗುಳ ಕುಡುಕಾಡದಂದು ನಿನ್ನ ಮನೆಯೊಳಗೆ ದಿಟದ ದೇವತೆಯಂತೆ ಮಲಗಿ ಮಲ್ಲಂತಿಗಿದು ಕುಳ್ಳಿರಲೀಯೆಂ ವಿಷ್ಣುಗುಪ್ತ ಲಿಂಗದ ನೆತ್ತಿಯೊಳಕ್ಕಿದಂತೆ ಪಿರಿಯ ಕರಿಯ ಕಲ್ಲನೆ ತಂದು ನಿನ್ನ ನೆತ್ತಿ ಮೊ೪ಕ್ಕಿ ತುಳುಕಾರ್ತಿಯರನಾಳಿಗೊಂಡು ನುಣ್ಣನೆ ನುಂಗಿದುದೆಲ್ಲ ಮಂ ಮಗಿಂ ಬಾಯಿಂ ಕಾಜಿಸುವೆನೆಂದು ಮಿಾಸೆಯಂ ಕಡಿದು ಕೊಸನೀಡಾಡಿ ನಂದಂ ಮಗಳು ಪೊಪಲ್ಲಿ ಯವರ್ಕಂಡಯಸುವ ಒಳ್ಳೆ ಕಾಡರ್ದು ದೆಂದು ದೇವತೆಯ ಮುಂದೆ ಮಗನಸಿರಿಸಿ ಮಗಳ ಕಳೆದುಕೊಂಡು ವಸು ದೇವಂ ಕಾರ್ಯವಶಕ್ಕೆ ಕತ್ತೆಯ ಕಾಡಿದನೆಂಬಂತೆ ಕಾಲ್ಪಿಡಿದೇಂ | ಕನ ಉಪೋಗದೆ ಬಾ ಗಂಡುಗೂಸಂ ಕೊಟ್ಟೆ ಪೆನೆಂದು ಕರೆಯೆ ತನಗಂಜಿ ದೇ ವತೆ ಕರೆದಳೆಗೆತ್ತು ಮತ್ತೆ ಎಂದು ನಂದನಾನಂದದಿಂ ಕಂಡಳಗೆ ಮಾಣಿಕ ಮಂ ಕೊಂತೆ ಕಳೆದುಕೊಂಡು, ಕಡೆದ ಕುರುಡನಂತಿರೆ | ಪಡೆದೆಳವಕ್ಕಿಯಂತೆ ಪುಣ್ಯದ ಫಲದಿಂ || ನೆಡೆದ ಸೂಳೆಯಂತಿರೆ | ಜಾಡೆಮೊಕ್ಕಲಿಗನಂತೆ ನಲಿದಂ ನಂದು H-18 ವು! ಇಂತಾದೆಡೆ ನೀನೆ ದೇವತೆಯೆಂದು ಪೊಡೆವಟ್ಟು ಪೋಗಿ ಯ - - - -