ನೇಮಿನಾಥ ಪುರಾಣಂ ೧೮೩ ಥಿ 1 ತಿವದಿ ?) || ಮೊಳಗಿ ಮಿಂಜೆ ಮುಂಚೆ ಕೊಳ್ಳ ಮತಿಗಳಿಂಬುರಾಶಿ | ಕಹಿಯ ನೀರನುಂಡು ಮೆನು ; ಮೊಜ” ಕಾಕುವಂತುಟಾಯು || ಪೊಡೆವ ಸಿಡಿಳನೆಳೆಯೋಳ್ ಕೆಡೆದೇuscಟಣುಕು ನೆಗೆದು ನುಗಪ್ಪಿನೆಗಂ || ಪೊಡೆದ ಗೋವಳಿಗೋಲಿ || ಪೊಡೆಸೆಂಡಾಡುವವೊಲೇಂ ಬಲಸ್ಥನೊ ಕೃಷ್ಣಂ |೯|| ಕರಗದ ಮುಗಿಲಿಂ ಪರೆಯದ | ಸುರಧನುವಂ ಮಿಂಜಿ ಕಿಡದ ಮಿಂಚಂ ಪೊಡೆದೆ || ಸರಿಸದ ಸಿಡಿಲ ಸಮಯದ ಸರಿವಕಿಯು ಕಂಡು ಬೆರಡುಗೊಂಡರ ಗೋವರ್ ||೧೦|| ವ 'ಅಗಳಂಜೆಯಂ'ಜಲಿಯೆಂದು ಬೆಗಡುಗೊಂಡ ಗೊವಳಿಗರ ನೊಡಗೊಂಡು ದೊಮ್ಮಳಿಸಿ ಮುನ್ನುಗೊಳ್ಳ ಗೋವುಗಳನಟ್ಟಿಕೊಂಡು ಕಿwದಂತರದೊಳಿರ್ದ ಗೋವರ್ಧನಗಿರಿಯ ಮನೆಗೆ ಪೋಗಿ ಅದೊಂದೆ ಸ ಯಪ್ಪುದಂ ಪಶುಶಿಶುಪ್ರವೇಶಕ್ಕೆ ತಕ್ಕೆ ಮಹಿಯಂ ಕಾಣದೆ ಪರಲಂ ವಾರ್ತೆಗೆ ಮಾಂಟುವಂತೆ ಚರಣಾಂಗುಷ್ಟಾಗದಿಂ ಮಾಂ ಟಿ ರು ! ಅರಿವೊಲ್ ಝಲ್ಲನೆ ಸೂಸಿ ನಿರ್ಝರಚಲಂ ಬಿರ್ಪಿನಂ ಕಾವಿನಂ || ತಿರೆ ಕೊಂಡೆತ್ತಿದ ಕೆಮ್ಮುರಾರಿ ಕೊಡೆಯಂ ಕ್ರೀಡಾರಸಕ್ಕತ್ತುವಂ | ತಿರೆ ಕಿತ್ತಿದನೊಂದೆ ಕೆಯ್ಯೋಳೆ ಮಹಾಗೋವರ್ಧನಾDಂದ್ರಮಂ | ಪೋಲೆ ಬಲಗೆಯ್ಯ ಗೋವಳ ! ಗೋಲೊಡಿಸುವ'ವದ್ದ ವಾಗನವಯವದಿಂ ಗೋ ಚಾಲನೆಡಗೆಯೊಳದ | ಶೈಲಂ ಸೆಂಡಿನವೊಲಿರ್ದುದೇನಚ್ಚರಿಯೋ ||೧೦|| లు ಪಾ, ಈ -1, ಆಗಳ೦ಬಿಜಯಂ. 2. ವರ್ದ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.