' ೧ । ಟ ೬ ಟ ೧೮೬ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಸಾರಕ್ಕಿದಿರಂ ನಡೆದತಿ ವಾರಣವೃಷಮಿ+ವ ಕೋಡನೇ ತೋದುದೊ ೧೯ || ವ|| ತೋKಲೊಡನೆ, ದಿಟ್ಟ ಪೊಜುಮಾಯೆ ಗು+ಗು : ಗುಟ್ಟ ವೃಷ: ಮಡಿದು ಕಡೆಯೇ ಗೋಳ್ಳುರಿಗೊಂಡಂ || ತೊಟ್ಟಜೆಯಿಂದ ಸುಟ್ಟಪ ಬೊಟ್ಟಂದವೆ ಮಗನೂ' ಬಿಟ್ಟ ಕೃಷ್ಣ ವ್ಯ ಅಂತು ಶಾಕ್ಷರವರನಾಗಿ ಕಕ್ಕಳಿಸಿ ಕೆಳ ದಟ್ಟ ಕೊಂಡುಬಂದ ಕಂಸನಟ್ಟಿದರಿಶ್ಚನಂ ಅಧೀನರಿಷ್ಟನಂ ಕೊಂದಂತೆ ಕೊಲ್ಲದೆ ಪಶುವೆಂದು ಪೇಸಿ ಪಶುಪಾಲನಪ್ಪ ಕಾರಣದಿಂ ಕರುಣಿಸಿ ಕಾದು ಸೋರ್ದು ಕಳೆದ ನದೆಲ್ಲವ ಕೇಳ ಮೂKಂ ಲೋಕವನಾಳನಿತು ಸಂತೋಷಒಟ್ಟು ನೋಡಲೆಂದು ವಟ್ಟು ಗೋಮುಖಿಯೆಂಬ ನೋಂಪಿಯ ನೆವದಿಂ ದೇವ ಕಿಯುಂ ವಸುದೇವನು ಒಲದೇವನು ವಾಸುದೇವನುರ್ದ ತುಟ್ಟಿಗೆ ಏರಿದ ನಿಭವಂಬೆರಸು ಬಂದು ಸಭ್ಯದ ಸಿಮೆಂತೆ ಕೃಷ್ಣನಂ ಕಂಡು ತೆಗೆದು ತಕ್ರೈಸಿಕೊ ಡು: fಡುಗೊರೆದ ಮೊಲೆಯನಂಬಿಕೆ , ವಿಡಿ ತಂದುವು ಸಾಲ ಧಾರೆ ಪಲಕಾಲಮಗೆ | ಲೊಡವೆಯನನ್ನು ತಕಳwಳಿಗೆ ಭೌಡರಿಸಿ ಶಶಿಕಾಂತಮೋಸರ್ವುದೊಂದಚರಿಯೇ || ೨ - 8 ವ|| ದೇವಕಿ ಕಡುಗೆಂದಿ'ಯಷ್ಟದಳ - ತೊರೆದೆಚ್ಚು ಪಾಯ್ಸ ಮೊಲೆ ವಾಲಿ ಮಗನ ಮಚ್ಚನಂಬುಗಿಸಿ ಮುಗುಳ್ಳಗೆಯಲ: ಮುತ್ತುಮಂ ಬೆಸೆ ಸೇಸೆಯನಿಕ್ಕಿ ಯಕ್ಷ ಕರ್ದಮದೊಳ ಸಿಕ್ಕಿ ಕಣ್ಣೆಲಸಕ್ಕಮೆಂದು ನೋಡ ರಕ್ಕೆ ನೀಡುವಂತೆ ಗಾಳಿಸೋಕ'ದ ಸೊಡರಂತಿರ್ದ ಪೊನ್ನ ನಿಪ್ಪಿನ ಕತ್ತು ರಿಯಂ ಕೊ೦ಡು ಬೋಟ ಸಿಟ್ಟು ಬೆಳೆ ದುವುಮಪ್ಪ ದೇವಾಂಗಮನುಡಿಸಿ ಮಾಣಿಕರೊಡಿಗೆಯಂ ತೊಡಿಸಿಯನ್ನು ಟ | ಅ ಟ ಟ | 7.ಬ, ' , ಗ೧ - - - 32, 3, ಗೆ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೦೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.