2 ನೇಮಿನಾಥ ಪುರಾಣಂ ೧೯೩ Es R ಅನಿಲಂ ಮೇಗಡೆ ಪೋಗಲಳ್ಳನಿವನಿಂತಂದಾದೆಡಂ ಶಂಖಚೂ ! ಳನನೇಂ ಕಾವನೆ ಸರ್ಪವೈರಿ ಸರಮಂ ಕೊಂಡೊಂದು ಗುಳ್ಳಂದು ನುಂ || ಗನೆ ದಲ್ ಪೋಳಿಯನ ಕುತ್ತನೆ ಅಯೋಗ್ಯ ಜಾಳಿಯಂ ತಿಂದು ತೇ || ಗನೆ ಮಾಕಾಳಿಯನುಚ್ಚಿ ಮುಕ್ಕನೆ ವಿಯನ್ನಾಕಾಳಿಯಂ ಕಾಳಿಯ೦ | ೬೩॥ ವ: ಎಸಿಸ ದಂದಶಕನ ದಾತೆಗಳನೆಸಿ ಏಷದ ಮಡುವಿನ ತಿರ್ದ ಜಗುನೆಯ ಮಡುವಂ ಕ್ರೀಡಾಸರೋವರಮಂ ಪ್ರಗುವಂತೆ ಪೊಕ್ಕು ; ಅಲೆ ಫಣಿ ಕಳಲೆ ಕೇಸರ || ಮೇಲೆ ರುವನ್ಮಧುಸನಾಳೆ ಹರಿ ತನ್ನಯ ಪೊ !! ರ್ಕು ಕವಳದಂತೆ ಜಗುನೆಯ || ಸುಯೊಳ ಸೊಗಯಿಸುವ ಕಮಳ ದರಲಂ ಕೂಯ್ದ 188|| ವ್ಯ ಕೊಯ್ದು ಗೋ ಪರ ಕೆಯೊಟ್ಟು ಮಗುಳ ಕಾಳಿಯಾ ನೈ ಪಣದಿಂ ಪೊಕ್ಕು: ಕಾಳಿ೦ದಿಯ ಮಡುವ ಹರಿ ತೋ೪೦ ತುಳ್ಳಾಡಿ ಮೊರೆದು ಮೇಲ್ದಾ ಯ ಮಹಾ ! ಸೂ ಳ ತರಂಗಾವಳಿಯಂ | ಕಾಳಿಯನೆಂದಡಸಿ ಏಡಿದು ಪೊಡೆದಂ ತಳದಿಂ 811 ಅಡಗಿದ ಪಾವಂ ಜಗುನೆಯ ಮಡುವಿನೊಳ ಹಸುವನ ಕರನಾರುಣರುಚಿಗ' | 'ಗಡ' ಕಲೆಯೊಳ್ ಸಲವುಂ ಸೊಡರಂ ಕೊಂಡಳಸುವಂತಿರೆ೦ ತೊಳೆದುವೊ 118೬|| ಫಣರತ್ನಜ್ಯೋತಿಯಿಂ ಕಾಳಿಯನನಸಿ ಕಂಡೆ ಗೋಪಾಳಕೂಡಾ | ಮನೆ ಜೀವಂಬೆ ಗಾರುತ್ಮತಮಣಿಯವೊಲಂಗಸಭಾಮಾಲೆ ದುರ್ವಾ | ಪಮಂ ಕಾಳಿಂದಿಯಲ್ಲಿ ಪುಟ್ಟಸಿ ಪಿಡಿಯಲೆಡಂ ಕೃಷ್ಣನಂ ಕಾಳಿ [ಯಾಂಗಂ | ಪಾ, ಭೇ1. ಕಡು. ಐ 8) 5
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.