11. 8) ಇ ೨೦೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಎಡೆವಿಡದೆ ಮಲ್ಲಗಳನಂ ಕುಡಿಮಿಂಚಿನ ತಟ್ಟಿ ಸುತ್ತಿದಂತಿರೆ ಬಾಳುಂ !! ಕಡಿತಲೆಯುಂ ಹಂಗೆಯುವವು ಕಿಡಿಗುಟ್ಟ ಪ೦ಚೆ ಸುತ್ತಿ ರ್ದರಾಳ 1 2೧। ಶರನಿಧಿಯ ತೆರೆಗಳು ದಿ , ಕೈರಿಕುಳಮಂ ಬಳಸಿದಂತೆ ನೆಲನಂ ನೆಲೆಯೊಲ್ಲ ! ತುರಗದಳ ಮುಂ ಮದೇಭೋ | ತರಮುಂ ಬಳಸಿದುವು ಮಲ್ಲ ರಂಗಮನಾಗಳ್ || ೨|| ವ: ಅಂತ ಕಂಸಂ ಕೃಪ೦ಗೆ ಕಡಿವಂದುದಂ ಕಂಡು ವಸುದೇವಂ ಬಲವಂಬೆರಸು ಚಾತುರ್ವಂತಬಲನು ಕೂಡಿಕೊಂಡು ನಿಯುದ್ಧರಂಗದ ಕೆಲದೊಳ ಯುದ್ಧ ಸನ್ನದ್ದರಾಗಿರ್ದಾಗಳದ್ದತನಾಗಿರ್ದ ಕೆಂಸಂ ಪಡಿಯ ನಂ ಕರೆದು ಕಿವಿಯೊಳ್ ಸರ್ಚುವುದುಮಾತನಂತೆಗೆಯೋನೆಂದು ಪೋಗಿ ಯ ಶೋದೆಗೆಂದಂ-ನಿನ್ನ ಮಗನೆಲ್ಲಿ ಗಾದೊಡಂ ಕಾಳಗವೆಂದೊಡೆ ಪೂಣಿಗನಾಗಿ ಪರಿವರಿಯಪ್ಪನ ವ್ಯಸನಮುಂ ವ್ಯಸನಮುಳಡೆ ಬಂದು ಚಾಣರನಲ್ಲಿ ನೋ೪ ಮಲ್ಲವೋರ್ದು ಪರ್ವಕ್ಕೆ ನೆರೆದರಸುಮಕ್ಕಳ ಕಣ್ಣೆ ಸರ್ವಮಂ ಮಾeಂದು ಕೆಂಪಮಹಾರಾಜಂ ಬೆಸಸಿಯುಟ್ಟದಂ: ನೀವೆ ತಿವುರುಂ ತಿಳಕೆ ಮುಂ ಬೆರಸುತ್ತೂರಿಸಿ ಕೊಂಡು ಬರ್ಕೆ ಕೊಳ್ಳಿಮಾತನೆಲ್ಲಿದನೆಂಬುದು ಯಶೋಗೆ ಮುಗುಳ್ಳಗೆನಗುತಿಂತೆಂದಳ : - ಎನ್ನ ಮಗನಾವ ತಿವುರಿಂ || ಮುನ್ನಿಕ್ಕಿದನಣ್ಣ ಶಕಟನಂ ಪೂತನಿಯಂ | ಪನ್ನಗನಂ ಯಮಳಾರ್ಜುನ | (2) ರನ್ನ ರಕನವಸಿಸಿಕನೇ ಚಾಣರಂ ೬೩11 ವು ನಿಜದಿಂ ಕೊರ್ಪುಳ್ಳನುಮಂ ಕತ್ತರಿವಾಣಿಯುಮಂ ಮಸೆಯ ಲೇಕೆ ಸಿ೦ಗವಾನೆಯಂ ಮುಕ್ ನಲ್ಲಿ ಗಾಭ್ಯಾಸಮಂ ಮಾಡಿದುದು; ಮುರಾಂ ತಕನುಂ ಅಂತಕನುಂ ಕೊಬ್ಬು ದನಿನ್ನು ಕಲ್ಲಪಗೆ ಕೇಳಿಮೆನ್ನ ಮಗಂ ನೀರೊ ೪ಾನಂ ಬಿಸಿಬೊಳ್ಳಾಡು ಬೆಂಕಿಯೊಯಂ ಜವನ ಕಯೊಳ್ ಸಾಯಂ m ಕ Q
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.