ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಥ ಪುರಾಣಂ ೨೧ ಸುಧುಮಾಯಾಮಥನ ಸಮುದ್ಧ ತಮಹಾಗೋತ್ರಂ ಗುದ್ದಾಮಧ ರ್ಖಧರಾಕಂಟಕಕೈಟಭಾಪಹರಣಂ ವಾಚಾಳಚಾಣ.೧ರವಾ | ರಿಧಿಸಂಶೋಷಣಬಾಡಬಾಗ್ನಿ ಕಲಿಕಂಸಧ್ವಂಸಕಂ ತಾಳ್ದಂ | ಕದನಕ್ಕಿಡೆಯನಾಡಿ ನಿತ್ಯಜಯಮಂ ಶ್ರೀ ವೀರನಾರಾಯಣಂ || ೧೨೧|| |ಗದ್ಯಂ! ಇದುಮೃದುಪದಬಂಧಬಂಧುರಸರಸ್ವತೀಸೌಭಾಗ್ಯ ವ್ಯಂಗಭಂಗಿನಿದಾನದಿನದೀಪವರ್ತಿ ಚತುರ್ಭಾಪಾಕ ವಿಚಕ್ರವರ್ತಿ ನೆ - ಮಿ ಚ ೦ ದ, ಕೃತಮಂ ಶ್ರೀಮತ್ಪತಾಪಚಕ್ರವರ್ತಿ ವಿ ರ ಬಲ್ಲಾಳ ದೆ - ನ ಪ್ರಸಾದಾಸಾಧಿತ ಮಹಾಪ್ರದಾನ ಸಜ್ಜೆವಳ್ಳ ಪ ದ ನಾ ಭ ದೆ ವ ಕಾರಿತಮುಮಪ್ಪ ನೇಮಿನಾಥ ಪುರಾಣದೋಲ್ ಶ್ರೀ ವೀರನಾರಾಯಣ ಪ್ರತಾಪವರ್ಣನ ಅಷ್ಟಮಾಶ್ವಾಸಂ ಸಮಾಪ್ತಂ. ನೆ-ಮನ ಥಪುರಾಣಂ ಸಂಪೂwo. + YOTh4 hidk - + ಮೂರು ಪ್ರತಿಗಳಲ್ಲಿಯೂ ಈ ಗ್ರಂಥವು ಇಲ್ಲಿಯವರೆಗೆ ಇರುವುದು.