೧೪ ಕರ್ಣಾಟಕ ಕಾವ್ಯಕಲಾನಿಧಿ ಲೊಂದೊಗವ ರಹಣಾದ್ರಿಯ || ಮುಂ ಧರೆಯುಂದೆರಗೆ ವಂದ ಪತಿಯುಂ ಸತಿಯುಂ{೭೭ || ವ|| ಅಂತಿವಿಷಯಕುಮಭೋಗಂಗಳನನುಭವಿಸಿ-ನವೊಂದುದಿವಸಂ ಮುನಿಚರ್ಯಾಕಾಲ' ವಿಾಧಾರ್ಮಿಕಜನಗಣಮಂ ಪಮೆಯ ರ್ಪಕಾ ಲಂ| ಜಿನದತಾ ದೇವಿ ದಾನಂಗುಡುವ ಬೆವಸೆಯೊಳಾಳವಿಕಾಲವಾ? ರುಂ ಮನೆಯೊಳ್ ಸೂನಂಗಳ೦ ಸಂಧಿಸಿ ಡೆ' ತಿಮಿರಮಾಚಾಗದಿಂದೆಂದು ಪೃಥೀ! ಜನಕಲ್ಲಂ ಸಾಯುವಂತೇನೊಗೆದುದೊ ಮಿಗೆ ಮಧ್ಯಾಹ್ನ ಶಂಖಪ್ರಣಾದಂ | ಸದವಳ ಪತ್ರಕತ್ರರೊ || ಇದು ಬಿತ್ತುವ ಪದದ ಪೊಟ್ಟು ಗೃಹಮೇಧಿಗದೇ ? ವುದೆ ಮಧ್ಯಾಹ್ನದ ಪೊ ! ಆದ ಪೋಳ್ತಾ ಬಂಜೆವೊತ್ತು ತಾನದು ಪೊಟ ೭೯ || ವ ಅದಂ ಕೇಳು ಕಾರ ಮೊಳಗಂ ಕೇಳ್ಳ ನವಿಲಂತೆ ನಲಿದು ಯತಿ ಗಳ ಪವನಪದಪದ್ಮಗಳ ಗಮಂ ಮೆಟ್ಟಿ ಪವಿತ್ರಂವಾ ಪೋದು ದೆಂದು ಬೇಗಮಬ್ಬೆಗಳ೦ ಬಂದಿಸಿ ಬಿಸದಿಯಂ ಪೊಕನಟ್ಟ ರಮನೆಯ ಬಾಗಿ ಲಾಡದೊಳ್ ವಿಭವಂಬೆರಸು ಬಂದಿರ್ದಳಗಂ ಹರಿಯುಂ ಕರಿಯುಂ ಪುಲಿಯುಂ | ಕರಿಣಿಯುವೊಂದಾಗಿ ಮುಚ್ಚಿ ಬೆಚ್ಚಗೆ ಬೆನ್ನೊಳ್ || ಬರೆ ಗಡಣದೊಳಾನಗರ | ಕರಣ್ಯದಿಂ ಚರಿಗೆಗೊಟ್ಟನಂಗಜಮಲ್ಲಂ [vo|| ಪೆಗಲೊಳ್ ದಕ್ಷಿಣಹಸ್ತಪ್ಪ ಸಸಿನಂ ವಾಮಂ ಕರಂ ತಾಂಗೆ ಗುಂ | ಡಿಗೆಯಂ ದೃಷ್ಟಿಯುಗಪ್ರಮಾಣಪರದೊಳ್ ಮತ್ತೆತ್ತಲುಂ ಸೂಸದೆ ! ಳ್ಳುಗೆ ನಿಪ್ಪಂದನಕ್ಕೆ ಪೂರ್ವತಮುಖಂwo4 ಮುಟ್ಟುವಂತಯ್ಯ | ಯ್ಯಗೆ ಕಾಲ್ಗಳನೆಲಮುಟ್ಟೆಚಂದ್ರಗತಿಯಿಂಬಂದಂ ಮುನೀಂದೊತ್ತಮಂ| ಒಂದು 'ಪಣಿಗೆ' ಭಯಮುಂ | ದಂದುಗಮುಂ ನೋವುಮೆ ಬಾರದ ತೆದಿಂ | ಪಾ-1, ಗ, ಮಿರ್ಧಾರ್ಮಿಕ ಜನಗೃಹಮಂ. 2. ಗ, ಮ. 3, ಕ, ದಿ. 4. ಗ, ಕ೦೧೦, 5. ಕ, ಪಾಣಿಗ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.