M ೪೩ ಕರ್ಣಾಟಕ ಕಾವ್ಯಕಲಾನಿಧಿ ಕವಯಂ ಚಂದ್ರಮಯಂ ಮಯ ರಮಯವೆಂಬಂತಭ್ರಮೆನೆಂಬ ವಿ | ಭ್ರಮದಿಂ ಬಂದರೆ ಸುತ್ತಿ ಮುತ್ತಿ ಸಖಿಯರ್‌ಸಾನಿರ್ವರಾಕನ್ನೆಯ೦೧೩ ಪೊದಯಿಸಿದಡ್ನಣಂಬೂಲಿಗೆ ಸುತ್ತಿದ ಸತಿಗೆ ಡಿಂಡಿಮನಂ | ಕೆದರೆ ಬೆಡಂಗಿಸಿಟ್ಟ ತಿಳ ಕಂ ತಿವಿರೋಮನೀಯ ಕೆರ್ಸ ಕುಂ || ದದ ಕಡೆಗೆ ಗೇಟ್ ಪೊಳೆಗೆ ಏಲ್ಲಿ ಸೆ ಕಟ್ಟಿ ಕೆಳಕ್ಕೆ ವರ್ಷ ದ | ರ್ಪದ ಕುಸುಮಾ ನಂಕಮೆನೆ ಬೆಟರಿ ಬಂದಳದೊಂದು ದೆಸೆಯಿಂ೧೪. ವ ಬಂದರ್ಚಿಸಿದ ಗತಿಯುದ್ದ ತಿಲಾಪಟ್ಟಮಂ ಮೆಟ್ಟಿ ಮುಟ್ಟಾಗಿ ಪೂವಾಲೆಯಂ ಪಿಡಿದಾಢಸಾನವುಂ ಕೈಕೊಂಡು ನಿಲ್ಲುದುವಾಕೆಯ ಕೆಳದಿ ಚಂದ ಲೇಟೆಯೆಂಬಳ೦ಬರಚರಕುಮಾರಗಿತೆಂದಳ:-ಈಕುಮಾರಿ ಯಡಸೀಗಿರಿಯಿ೦ ಮೇಲುಗಿರಿಗೆ ಪಾ' ಜಿನಸತಿಸವನಸುಧಾಸಿಂಧುಸಲಿಲ್ಲ ಫೆನಪಿಂಡಪಾಂಡುರವಪ್ಪ ಪಾಂಡುಕವನನುಂ ಬಲಗೊಂಡಲ್ಲಿ ಯ ಜಿನಪತಿ ಮೆಯ ಪಾದಪದ್ಮಂಗಳನೆರಡುಂ ಕೆಯ್ಯ ಬಾನಿಗಂನಳಿನರ್ಜಿಸಿ ಮುನ್ನ ರ್ಚಿಸಿರ್ದ ಮಂದಾರಮಾಲೆಯಂ ಕಳೆದುಕೊಂಡೀಕ ಯಂ ವಿಕ್ಕು ಬಂದ ಮಹಾಭಾಗನೀಪೂವಿನ ಪಂರೊ೪ಶಂಕಜಮುಖಿಯೊಳ್ ಮದುವೆ ನೆಂಬುದುಂ ; ಎಮಗೆ ತನಗೆಂಬ ವಿದ್ಯಾಧರರಂ ನೀ ನನ್ನೆ ಗವಿರಿಮೆಂದು ತಾನುಮೊರ್ಮೆ ತನ್ನ ತಮ್ಮಂದಿರಾಕಗೆ ಸೊಲ್ಲು ಸಿಗಾಗಿ ಬಂದ ಪರಿವ ನಮಂ ಪರಿಭಾವಿಸಿ ಜಂತಾಗತಿಯುಂ ಗತಿಯುದ್ದತಿಳಾತಳದೊಳ ಪ್ರತ್ಯಾಲಿ' ತಸ ನವಂ ಕಳದುಕೊ೦ಡು ನಿಲ ತನು ನಿಂದ ನಿಲವಂ ! ಪೋಲಾತನ ಗಾಡಿಗಿವಳ ಕಣ್ಣುಂ ಮನಮುಂ || ಸೋಲುವು ಫುನಪದಗತಿಯೋಳ್ | ಸೋಶಿ ಪಳವಳೆಂದು ಸೂಚಿಸಂತವೊಲಾಗಳ ||೧೫|| ನೋಡಿರೆ ಕೇಳ್ಳವರೆಲ್ಲಂ | ನೋಡಯಸುವ ವಿವೇಕವಿದ್ಯಾಧರನಂ | ನೋಡಿದ ಕಣ್ಣ೪ ಸೆರಂ | ನೋಡವು! ವೀಕ್ಷಣವಿದಗ್ಧ ವಿದ್ಯಾಧರನಾ [೧೬ || ಮಾ-1, ಡಾ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.