೪v ಕರ್ಣಾಟಕ ಕಾವ್ಯಕಲಾನಿಧಿ ಮೆನ್ನ ಪುರುಟ್ಟು ದುರಾಗ್ರಹಂ ದುರಿತಕರವಾದುದು, ಲತೆಯನಿತ್ತು ಎಲ್ಲಿ ತಾದೊಡಂ ಮರದಿಂ ಬರಿತಲ, ಪಾರ್ವೊಡೆ ಪೂವಾಲೆಗಂ ಪಾಶಕ್ಕನ ಜಗಜಾಂತರ, ಚಗಳ ಪ್ರಕೃತಿಯಪ್ಪ ಪಂಡಿರ್ಗೆತಾ ನುವೆಂದು ಗುಣಲವಂ ಫುಣಾಕ್ಷರನ್ಯಾಯದಿನಾದುದಂಡೆಯೊಡನಗುರ್ವ ಮಾಡಿ ಕೊಂಡು ಕೊನೆದು ಕೊಕಿಟ್ಟು ಕೋಣನನಿಂದ ಭಗವತಿಯಂತೆ ಬಿನ ಬಿಗಿಯರನೆ ಮುಂ ದೇಂಗೊಂಡಿರ್ಪರಂದು ನಸುನಗುತ್ತು ಮೆಲ್ಲ ಮೆಲ್ಲನೆ ನಕರಗಿರಿಗೆ ನಂದು ಗತಿಯುದ್ಧಶಿಲಾತಳ ಮನೇಲೊಡನೆ ಪೂವಿನ ಮಿಯಂ ಸುರಿದು ! ದೇವರ್ಕಳ್ ದೇವದುಂದುಭಿಧ್ಯನಿ ನವಮಂ . ತೀವಿದುದು ವೇಗಮಂ ಖಚ : ರಾವಳಿ ಪೊಗಟ್ಟುದು ವಿವೇಕ ವಿದ್ಯಾಧರನಾ ೧೯ ದೊರವೆತಾನೋಮಯಾನೋನ್ನತಿವಿತರಣವಿದ್ಯಾಧರಂಗಿಂದು ತಾನೆ ದರಿದಲ್ಲಿ ಪೇ ಪುಣ್ಯಾಂಬುಧಿಯು ವಿಬುಧ ವೃಂದ ಸುತಂ ನೇಮಿನಾಮಾ | ಚರಣಂ ತಾನಾಗಿ ಕುಂಭತ್ಸಮವಸ್ಪತಿಸಭಾ ಸಂಯುತಂ ಶೋಭೆವೆತ೦ || ಎರಯಾನಿಯ ಸಂಸಂ ತ್ರಿಭುವನಜನತಾಶ್ಚರ್ಯವಸ್ಸಂತು ರ್ಸ೦! ವ, ಎಂದೋದೆ ಕೋರಲಿಂ ವೃಂದಾರಕವೃಂದಂ ಪೊಂಗಿ ಪೊಗಳುತ್ತು ಮಿರ್ಪಂತೆನಗವರ್ಧಮಾರ್ಗದೊಳ್ ಮುಗುಳು ಅಂತೆನೆ ಬಂದಳಾಕೆ ಮದನಾನಳನುರ್ವೆ ಕರಂ ಬಲ್ಲ ತ ! ನೃ ತೆಗೆದೆತ್ತಿಕೊಂಡು ನವಿಲುಂ ಪೊರ್ವಕ್ಕಿಯ ಮೇಲೆ ಪಾಕ್ ಎ ! ರ್ಪಂತವೊಲೊಸ್ಸೆ ಬಿಟ್ಟ ಮುಡಿಯುಂ ಮೊಲೆಯುಂ ವಧು ನಾಡೆಯೊಡೆ ಬೆ ನೃ ತಗುಳ್ಚ ಕಾಮನ೦ರಲಂಬಿ 3 ಬಾಳ ಬಂದಳಂಬಿನಂ | ಬೆವರಂ ವೋಮಪ್ರಯಾಣ೦ ಪಡೆದ ಬೆವರ್ಗಳೊಳ್ ಬಾಪ್ಪಮಂ [ಸೋ ಸಿಗ್ಗಿ ೦ || ದಮೆ ಪೂರಂಬಾಯ್ ಬಾಪ್ಪಂಗಳ ಸಮಸರಂ ಮಾಡಿದುಭ್ಯಾಸಖಿನ್ನ || ಶ್ರಮಮಂ ಪ್ರೋಡೀನಡೀನಕ್ರಮದೊಳೆಗೆ ರೋಮಾಂಚನಂಶೀತವಾತ ಇವಿತೋಪಸ್ಸರ್ಕರೋಮಂಚದೊಳೆ ಬೆರಸಿದಳೆನ್ನೆಗೆಕಿನ್ಸನಂದಂ || 6 d
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.