ನೇಮಿನಾಥ ಪುರಾಣಂ ಅನಿಯಲ್ ಖೇಚರನೊಲ್ಲದಿರ್ದೊಡೆ ತಪಂಬಟ್ಟಂದದಿಂದಾಬುಧಂ || ಬಿಸುಟುರ್ವೀವಧು ಭೂಮಿವೃದ್ಭುಜವನಕ್ಕೆಂದು ವೈರಾಗ್ಯದಿಂ || ದಸಿಧಾರಾವತವುಂ ನೆಗತಿ ತಳೆದಳಾನುಂ ಕ್ಷಮಾರೂಪಮಂ | ಮಸೆದಂ ಕಲ್ಪಿಸವೇಚ್ಛುದೇ ಪುರುಡಿನೊಳ್ ಸೆಂಡಿರ್ಗೆ ಪಾಂಡಿತ್ಯನಂ |೩೧|| ವ|| ಅಂತು ನನರುನೋರ್ವಳಳ ಮದುವೆನಿಂದು ನಿಜಾಯು ರವಸಾನದೂಳ, ಮಹೇ೦ದ ಕಲ್ಪದೊಳ್ ಸಾಮಾನಿಕನಿಳಂಸರಾದರ್, ಆಚಿಂತಾಗತಿಯೆ ನೀಂ || ಭೂಚರಪತಿಮಕುಟಮಣಿಗಣಾರ್ಚಿತಪದಕಮ || ೪ಾಚಗಳ ಗತಿವಿಯಚ ರ | ನೀಚಾರಣತಿ ಕನಾಂ ಮನೋಗತಿಯೆಂಭಂ |೩೦| ವ|| ಅಲ್ಲಿ ಸಪ್ತಸಾಗರ'ವನಮಂ ಜಿವನೆಂಟಗನಿಂದೆ ನೀಂ ಬಂದಪರಾಜಿತ 1 ನಾದಯಾ' ವಿ ರಾವಣರ್ಮು೦ ಬಂದು ಜಂಬೂದ್ವೀಪದ ಪೂರ್ವ ವಿದೇಹದ ಪುಷ್ಕಳಾವತೀವಿಷಯದ ವಿಜಯಾರ್ಧಡುರಿಡಿಯ ಗಗನ ವಲ್ಲಭನಗರಮನಾಳ್ಯ ಗಗನಚಂದ್ರಶೇಖರೇಂದ್ರಂಗಂ ಗಗನಸೌಂದರಿಗಮ ಮಿತಗತಿಯುನಮಿತರಾಜನುಮೆಂಬ ತನುಜರೆವಾಗಿ ಪುಂಡರೀಕಿಣಿಯೊಳ್ ಪುಂಡರೀಕತ್ರರಾದಿವಿಭವವಿಭಾಜಿತನಾಗಿರ್ದ ಸ್ವಯಂಪ್ರಭಜೆನಪ್ರಭವಂ ಪೂಜಿಸಿಗಿ ಭವದೀಯ ಭವತ್ರಯವಂ ಜಗತ್ರಯಪತಿಯ ಪಕ್ಕದೆ ಳೋಳ್ಳು ಸರ್ವಸಂಗಮುಮಂ ಬಿಸುಟ್ಟು ಸಂಯಮನಂ ತಳೆದುಕೊಂಡು ಸದಾಚರಣದಿಂ ಗಗನಚಾರಣವದ್ಧಿ ಸಂಪನ್ನರೆವಾಗಿ ನಿನ್ನ ನೋಡಲೆಂದು ಬಂದೆವಲ್ಲದೆಯುಂ ನಮ್ಮ ನ್ಯೂನ್ಯಪ್ರತಿನಿಮಿತ್ತಮಪ್ಪ ಪೂರ್ವಭವಪ್ರಪಂ ಚಮಂ ಪೇಡೆ ಬಳ ದೆಸೆವ ಮಗಧಮಂಡಳ | ದೊಳಗೆಸೆವುದು ಕಾನನಂ ಕಳಂಕಂ ಶಶಿವಂ | ಡಳದೊಳಸೆವಂತೆ ಮೃಗಮದ | ಮನಂ ವಶ್ಚಿಕಮೃಗಮಹಾಮಹಿಮಜಯಂ ||೩೩|| ಅದು ಜಂಬೂಜಂಭರಂಭಾಕುಳ ಕಬಕುಳಕಂ ಪಿಲ್ಲ ಸತ್ರಾಸಸ್ತ್ರ 1 ಹೃದನಾದೇಯಪ್ರಿಯಾಳಪ್ರಿಯಕಕುರವಕಾಶೋಕನಿಂಬಾವಕುಂಭ: V ಪಾ-1. ಕ, ಗ, ದೆವಾ m
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.