೭೨ - ಓಲಿ ಕರ್ಣಾಟಕ ಕಾವ್ಯಕಲಾನಿಧಿ ವ | ಎಗುವುದುಮವರಭ್ಯುದಯಪರಂಪರಾಪ್ರಾಪ್ತನಾಗೆಂದು ಸ ರಸಿ ಪೋದರಿತಲಪರಾಜಿತನುಂ ಮುನ್ನಿನಂತೆ ನಿರೀಕ್ಷಣಮುಮಹಂಕಾರ ಮಿಲ್ಲದೆ ಪರಮವ್ರತಿ ಪೋಟಲಿಂ ಪುಗುವಂತೆ ಪೊಆಲಂ ಪೊಕ್ಕು ನೆರೆಮನೆಗೆ ವರ್ಪಂತರಮನೆಗೆವಂದು ಸಗ್ಗ ಕ್ಕೆ ಸಲ್ಲಿಗೆ ಇವಲ್ಲದಿವು ಸಲ್ಲ ವೆಂದುದೊ ಗಿಸುತ್ತು, ತ್ಯಾಗದಾನಂಗಳೊಳಂ ಸಾಂಯುಗೀನಜಗಂಗಳೊಳಂ ಕಾಲು ಡದೆ ಮೋಹವುಂ ಧರ್ಮಧವಳದಿರದನನನೇwಸಿ ಪವನಜ ವಸರ ತುರಂಗಮಂಗಳ ಮೇಗಣ ಮನವನುಚ್ಚೇಶವಮಪ್ಪ ವೈರಾಗ್ಯವಾಣಿಯ ಬೆಂಗವರಿಸಿ ಮುಂದಲೆಯ ಕಸದಂತೆ ಮುಂತಿರ್ದ ಕಸವರಮುಂ ಸತ್ಪಾತ್ರದ ಕೆಯ್ದೆ ಮಂಣಿಕ್ಕುವ೦ತಿಕ್ಕಿ, - ಪರಿತಾಪತಪನ ದತ್ತೊಗೆದುದುದ್ಯೋಧಪ್ರದೀಪಂ ದನ | ದಿರದಾರೂಢನೆನಾದೆನೇನೆನಿದನೆಂದಂದಾನೃಪಂ ಛತ್ರಚಾ | ಮೆರಸಿಂಹಾಸನವೆಂಬಿವಂ ತ್ಯರಿತದಿಂ ಪ್ರೀತಿಂಕರಂಗಿತ್ತ ನಾ || ೪ರೆ! ಮಿಕ್ಕಚ್ಯುತರಾಜ್ಯಮಂ ಪಡೆವವೊಲ್ ಸಾಮಾನ್ಯ ಸಾಮ್ರಾಜ್ಯ ಮಂ | * ವ! ಅಂಬಲಿಯಂ ಬಂಡಾರದ ಪೊನ್ನೆಲ್ಲಮಂ ತೆಗೆಸಿ ತಿಳು ವನಾಭರಣವೆಂಬ ಜೈನಮಂದಿರದ ಮುಂದೆ ಮುಂದರಮಂ ಮಾಡಿಸಿ ಪಂಚ ರತ್ನಸಂಚಯಿದಿನದಕ್ಕೆ ಕಲ್ಪಕುಜಂಗಳಂ ಕಲ್ಪಿಸಿ ನಕ್ಷತ್ರ ಮಾಲೆಯೆಂಬ ಹಾರಮಂ ಚಂದ್ರಾದಿತ್ಯರೆಂಬ ಮಣಿದರ್ಪಣಂಗಳುಮಂ ಬಲವರಿಸಿ | - ಅನನುಂ ತಾನೆ ಮಹೇಂದ್ರನಾಗಿ ಮಹನೀಯಾನರ್ಸ್ಯುಮಾಣಿಕ್ಯವಂ | ದನವಾಳಾಂಕುಸಹಸ್ರನೇತ್ರತನುರಾಜೇಂದ್ರಂ ಜಿನೇಂದ್ರಂಗೆ ಮು | ಜನನಂ ನಿರ್ಮಿಸಿ ನಿರ್ಮಳಾಥ್ರಮನಂದಪ್ಪಾಕೃಕೆಂ ಮಾಡಿ ತ || ತನಕಾದಿಂದ ಮಸಿತ್ತನರ್ಥಿನಿಕರಕ್ಕಾಧೈರ್ಯವಿದ್ಯಾಧರಂ ೧೫॥ ರಮಣೀರಾಗವಿಕಾಸಕೋಶಫಲನಾಂಭೋಜಾತಲಾವಣ್ಯನಂ | ದಮಧೂಚಿ ಸ್ಟವನುಂಡು ಬೆಂಡನೆಗೆದಸ್ಪಶ್ಯಂಗಳಾಗಿರ್ದ ತ | « ಮನೋನೇತ್ರದಾಳಿಗಳ ಸಮಗಂಗಾಸ್ನಾನದಿಂ ಶುದ್ದಿ ಯಂ || ಸಮದಾಸಂಯಮಭಾಜನಂ ಜಿನಪದಾಂಭೋಜಂಗಳೊಳ್ ಸಾರ್ಕೆದ೦೧೩ | ವ|| ಅನಂತರಂ ಬಾಂಧವಬಂಧನವಂ ಪಿದು ಪಂಚಮುಷ್ಟಿಯಿಂ ಪಾ-1. ಗ- ನೊಲ್ವರೆ. ಜ
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.