೭೪ /8ܩܐ ಕರ್ಣಾಟಕ ಕಾವ್ಯಕಲಾನಿಧಿ ಮಡದಿಯರ ಮೊಲೆಯನಲ ದೊ | ಡುಡಿಯುವೆ ಎಳವಳಿಕೆನಡೆದ ಬಡನಡು ಭರದಿಂ ||೨|| ಆಪುರವನಾಳ್ಳನನ್ನತಾ ೪ಾಪಂ ಯಮಕೋಪನತ್ಯುದಾರಂ ಧೀರಂ || ರೂಪೇಕ್ಷು ಚಾಪನನ್ನಯ || ದೀಪಂ ಶ್ರೀಚಂದ್ರನನನತಾರಿನರೇಂದ್ರ |೩|| ದಯಿತೇಕ್ಷಣವಗೃಮೃಗಂ || ವಿಯತೃದೋದ್ಧಾಸಿ ರುಧಿರಕರ್ದಮವನ್ನೀ || ಕಯುತಂ ಶ್ರೀಚಂದ್ರಮುಖ || ಪ್ರಯಚಂದ್ರ ಕೀರ್ತಿಚಂದ್ರನಸೆನಸಿಚಂದ್ರ - ಆವಹಿಸತಿಯ ಮನಃಪ್ರಿಯೆ | ಕಾಮಿನಿ ಮಿಕ್ಕಗವಹಿಸಿ ತಾನೆನಿಸಿರ್ದು೦ | ಶ್ರೀಮತಿಯೆಂಬ ದಾನ | ಶ್ರೀಮತಿಯಿಂ ಕಾಮಧೇನುವೆನಿಸಿದಳಳೆಯಂ {{H ಅವಳಂಗಚ ವಿಗೋತು ಪಚ್ಚೆ ಕುರುಳಂದಕ್ಟೋತು ನೀಳಂ ನಖ ; ಚ್ಛವಿಗೋತುಜ್ಜಿಳವಜ್ರಮೆಲ್ಲ ಸುಲಿಪಿ ತಜ್ಞ ಮುಕ್ತಾಫ೪೦ || ಪವಳಂ ಬಾಯ್ದೆ ಗೊತ್ತು ಎಂದು ಸಲೆ ಸೇವಾವೃತ್ತಿಗೆಯಂತೆ ರ ! ತ್ರ ವಿಭೂಪಾವಳಿಯೊರ್ಮೆಯುಂ ತೆಲಗವಂತಾಶೋಮತೀದೇವಿಯಂ|| ೨೬ | ಆನೃಪತಿಗವಾರಾಜ್ಜಿಗ || ನಾನಾಕಜನೊಸಗೆ ಪುಟ್ಟ ಪುಟ್ಟ ಮಹಾ ಪ || ಕ್ಯಾನೀಕಂ ಪಡೆದಂ ಶಿಶು | ಭಾನುದ್ಯುತಿ ಸುಪ್ರತಿಷ್ಠನೆಂಬೋಳಸರಂ ೦೭ || ಆರಾಜಪ್ರಿಯನೂನು ತನ್ನಳವೆಯಂದುದ್ಧಾನವಾಗೇವಿಯಂ || ಧೀರಂ ಯೌವನದಂದು ಸನ್ನು ತಸುನಂದಾದೇವಿಯಂ ಕ್ಷತ್ರಿಯಾ | ಚಾರಖ್ಯಾತಿವಿಧೇಯನೀತಿಯಲ್ಲಿಯಂದು ಲೋಕಸ್ತುತಂ || ವೀರಶಿಯನಲಂಪಿನಿಂ ಮದುವೆನಿಂದುತ್ಸಾಹಮಂ ತಾಳ್ದಂ |ovi ಪಾ-1, ಗ,-ಪುಣ್ಯಾನನ್ವಿತ.
ಪುಟ:ನೇಮಿಚಂದ್ರ ನೆಮಿಪುರಾಣಂ.djvu/೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.