ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v೧ ಒ ಬ ನೇಮಿನಾಥ ಪುರಾಣಂ ಸಾಳಿಯ ತುಪ್ಪುಳಿಂ ತುಟಿದು ಪತ್ತೆ ಮದಿಂ ಬಡವಾಗಿ ಬರ್ಪ ಮೇ | ಫಳಯನೆತ್ತಿ ತೀಡಿದುದು ನಡಣ ಗಾಳ ಹಿಮಪ್ರವೇಶದೊಳ್ || ವ|| ಆಹಿಮಾಗಮದೊಳ್ ರಂಗತ ರಂಗಶೀಕರ ಮಂ ಗಾಳಿಗಳೊಟ್ಟ ಕರಗಿ ಸುರಿದಂತಿರೆ ಬೆ || ೪೦ಗಳ ಮೊಲೆಯಲು ಬೆ | ಲೈಂಗೆಡದಿರೆ ಯೋಗಿ ಬೆಳ್ವಾಸವನಿರ್ದ೦ ೬೩ ಪರಿಮರಿಯಾಡಿ ದಾವದುರಿಗಾಳಿಗಳೊಸಿಲೋಳ್ಳನ ಕ | ಲ್ಕುರಿಯಯ್ಯಲಾಡಿ ಪುಡಿಯಾಟವನಾಡಿ ಚರಾಚಳಂಗಳಂ | ಕರಿಮುರಿಯಪ್ಪಿನಂ ಹುರಿನ ಹಂಚುವಿವಿರ್ದೆಳಯೋಳ್ ಕೃತಾಂತನೆ | ಚುರಿಗಣೆಯಂತೆ ಬಂದುದು ಲಯಾನಿಳ ಕಲ್ಪನಿದಾಫುಜಾನಿಳಂ 0೬8| ವ| ಆಸನಗೊತ್ಮಗಿಷ್ಟಾಗಮದೊಳ್ ಕೆಳರ್ದುರಿವ ಬಿಸಿಲ್ಲಂ ಕೇ || ಸುರಿಗಳ್ಳಂ ಕಿಡಿಯುಮನುಗುಟ್ಟಿ ಕಿಚ್ಚಿನ ಸರಿಯಂ | ತಳ ರ್ದು ತಳ ತಳಪ ತಪನೋ ! ಪಳದೊಳ್ ಶಾಂತ್ಯವೃತಜ೪ಧಿ ಕಿಲೆನಿಂದಂ (೬೫ ವ|| ಅಂತು ತನ್ನ ತಪಂ ತ್ರಿಕಾಲಮಂ ಗೆಲೆ ಬೋಧಂ ತ್ರಿಭುವನಮ ನೋಳಗುಮಾಡೆ ತನ್ನ ದರ್ಶನಂ ತ್ರಿದರ್ಶನವನಧಃಕರಿಸೆ ಸುಪ್ರತಿಷ್ಠವತಿ ಪನನುಕ್ರಮದಿನೇ ಕಾದಶಾಂಗಧರನಾಗಿ ಸನ್ಯಕ್ಕಾದಿದೋಡಶಭಾವನೆಗೆ ಳಂ ಭಾವಿಸಿ ಸದ್ದು ಇ೦ಗಳಿ೦ ತೀರ್ಥಕರಪುಣ್ಯವಂ ಕಟ್ಟಿಕೊಂಡುಮೊಡನಹ ಮಿಂದ್ರತಮಂ ಕುಡೆಂದು ಜಿನೇಂದ್ರಂಗೆ ಪಾಳಂಬಡುವಂತೆ ತಿಂಗಳ ಸನ್ಯಸ ನಮಿರ್ದೊಡಲನೀಡಾಡಿ ಯುತ್ತರವಿಜಯಂತಿವಿಮಾನದೊಳಹಮಿಂದ್ರನಾಗಿ ತ್ರಯಸಿಂಶತ್ಯಾಗರೋಪಮಾಯುಷ್ಯ ನುಮೇಕರ ಪ್ರಮಾಣನುಂ ಶುಕ್ಕಲೇಶ್ಯಾಪರಿಣಾಮನುಂ 1ಸಾರ್ಧ1 ಪೋಡಶಮಾಷನಿಶ್ಯಾಸನುಂ ತ್ರಯ ೩೦ಶದ ರ್ಪಸಹಸಂತೋಪಭುಕ್ತಾಮೃತಾಹಾರನುಂ ನಿಪ್ಪ ವಿಚಾರ ಸುಖನುಂ ಸಪ್ರವೀಚಾರಾಂತಗುಣನುಂ ಲೋಕನಾಡಿಕಾಭ್ಯಂತರಗತಾವಧಿ ಪಾ-1, ಕ, ಸಾದF. - - - - 11