V೪ ---
- 9 9
e 8 ಣ لامع ಕರ್ಣಾಟಕ ಕಾವ್ಯಕಲಾನಿಧಿ ನರಪತಿವ ಪ್ರಿಯಂಬನುಮುದಾತ ರಸ ದತ್ತಮಂ | ಭರಸಹಸತ್ಯಮುಂ ನೆಗಟ್ಟಿ ಧಾರಿಣಿಗಾದವೊಲಾಧರಾತ್ಮಜರ್ |೭of ಆವಿಷಗೀಪುವಿಂಗೆ ವಧುವಂಧಕವೃಷ್ಟಿಗೆ ವಿಷ್ಣುವಿಂಗೆ ೮ || ಕೀವಧುವೊಲ್ ಸುಭದೆ ಶುಭಲಕ್ಷಣೆಯಾದಳುಮಾವರಂಗುವಾ | ದೇವಿವೊಲಾನರಾಧಿಪತಿ ವೃದ್ಧಿಗೆ ಪದ್ಮದಳಾಯತಾಕ್ಷಿ ಪ | ದ್ರಾವತಿಯಾದಳಂತು ನೆಗಟೀಂಧಕವ ೩ ಗವಾಸುಭದೆಗಂ |೭೧) ನಾಭಿನಿಭಂ ಸಮುದ್ರವಿಜಯಂ ಮೊದಲಾಗೆ ಪದಿಂಬರಧರಾ | ಕ? ಕ್ಲೋಭನುಮುಷ್ಕನುಂ ಸ್ತಿಮಿತಸಾಗರನುಂ ಹಿಮವಂತನುಂ ಧೃತೇ || ರ್ವೀಭರನಾಗಿ ಸಂದ ವಿಜಯಾಚಳದಾರಣಪೂರಣರ್ಕಳುಂ | ಶ್ರೀಭವನಾಭಿನಂದನನುವಾವಸುದೇವನುಮೆಂಬ ನಂದನ ಕಮಮುಂ ವಿಕ್ರಮಮರ್ಥಮುಂ ವಿತರಣಂ ವಾಗ್ನಿ ತನುಂ ನನ್ನಿ ತೇ। ಜಮುಮೈಶ್ಯಂ ಪ್ರತಿಭಾಸಮಂ ಸಕಲಶಾಸ್ತಾಭ್ಯಾಸವಾದಾಭಿಜಾ || ತ್ಯಮುನಾಚಾರವಪಾರಸಂದರತೆಯುಂ ಸೌಭಾಗ್ಯವೆದೆ ಮೆ | ಚಿ ಮರುಳೆ೦ಡವೊಲಪ್ಪವೊಪ್ಪಿ ಶಿವದೇವೀಕಾಂತನೆಂತತಂ |೭| - ಅದಿ)ಗಳಿರ್ಕಚೇತನೆಯೊಳೆಂದು ಧರಾಧರ ಕೂರ್ಮ ಶೇಪ ದಿ | ಗದಗಜಂಗಳ್ಳದೆ ದಶಭೂಭುಜರಾದರೆನಿಪ್ಪ ತತಾ |.. ಪದ್ರವಿಂರ್ಗೆ ನೇರ್ಗಿಯನ್ನಾಗಿ ನೆಗಟಿಗೆ ನೋಂತ ಕೊಂತಿಯುಂ | ಮಾದ್ರಿಯುಮದ್ರಿ ರಾಜಸುತೇಗಂ ಸತಿಗಂ ಸರಿನಂದರೇ ಯೊಳ್ |೭೪| ದ್ಯುಮಣಿಪ್ರದ್ಯೋತದಿಂ ಪದ್ಮನಿಗೆ ನಗೆಯುವಾನಂದಮುಂ ಲೀಲೆಯಂತಿ ! ಯುಮನನಂ ಪುಟ್ಟು ವಂತಾವರನರಪತಿವೃಷ್ಟಿಗಿಂದುಗ್ರಸೇನೋ | ತಮನುಂ ಶ್ರೀದೇವಸೇನಾಖ್ಯನುಮೆಸೆವ ಮಹಾಸೇನಭವಿಾಶನುಂ ಸ | ತ್ಯಮದಿಂ ಗಾಂಧಾರಿಯುಂ ಪುಟ್ಟಿದರೆಸೆದಿರೆ ಪದ್ಮಾವತೀದೇವಿಗೊಂ|೭೫ ವಸುದೇವಂ ಪೊಅಗಾಗೆ ಮಿಕ್ಕಿನರಮಕ್ಕಳ ಪ್ಪಿದರ್ಕಾಮಕೆ || ೪ಸುಖಾಸಕ್ಕೆಯರಾಗಿ ಚಂದ್ರಕಳೆಯುಂ ಮಾರೋರ್ನುಖೆಯುಂ | ಕುಸುವಾಸನಳಿಯುಂ ಮನೋಜನ ವಸಂತಶ್ರೀಯುಮೋರಂದದಿಂ | ಮಿಸುಗನಪತಾಕೆಯುಂ ಮದವರೂಪಕ್ಕೆ ಪಕ್ಕಾದವೋಲ್ [೩] )