ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ෆ. "!כהשg " ಆಕೆ ಅಂದಳು, ಕೈ ಮುಂದಕ್ಕೆ ಚಾಚಿ. ಕೈಯ ಜತೆಗೆ ಕಾಲುಗಳೂ ಮುಂದುವರಿದಿದ್ದುವು. - * ಇಂದಕ್ಟನ್ನಿ !" ಎಂದು ಸುತ್ತಲಿದ್ದವರು ಕೂಗಿಕೊಳ್ಳುತ್ತಿದ್ದಂತೆಯೇ " ಹಾ!" ಎಂದು ಒಬ್ಬ ರೆತ ಚೀರಿದ. –" ಅಯ್ಯೋ! ಹಯ್ಯೋ!" –" ಗೌಡರ ಮಗಳು ! ಯಪಾ ! ಯಪಾ !" ಗದ್ದಲ, ಕೂಗಾಟ. ಸಂದಣಿಯಿಂದ ಮುಂದಕ್ಕೆ ನುಗ್ಗಿ ಮೂವರು ನಾಲ್ವರು ನೀರಿಗೆ ಹಾರಿದರು. అల్లి నేణసెంట, యేుడా శాట. ಮೇಲೆ ಸದ್ದಿಲ್ಲ, ಯಾರೋ ಎತ್ತಿಕೊಂಡಿದ್ದ ಮಗುವೊಂದೇ ಗಟ್ಟಿಯಾಗಿ ಅತ್ತಿತು. ಅದಕ್ಕೆ ಹಿನ್ನೆಲೆಯಾಗಿತು ಬುಸುಗುಟುತ್ತಿದ್ದ ಹಾಲು ಹೊಳೆಯ ಫೂತ್ಕಾರ ಧ್ವನಿ. ಒಂದು ಯುಗದಂತೆ ಕಂಡ ಐದು ನಿಮಿಷಗಳು. ಇಬ್ಬರು ಸುಭದ್ರೆಕ್ರಿಯನ್ನೆಳೆದುಕೊಂಡು ದಡದತ್ತ ಈಸಿದರು. ಉಳಿದಿಬ್ಬರು ಅವರನ್ನು ಹಿಂಬಾಲಿಸಿದರು. ನಿಂತಿದ್ದವರು ಅವರನ್ನು ಮೇಲಕ್ಕೆಳೆದುಕೊಂಡರು. ..ఆ దిశ్మిగె బరుక్కిద్ద గాలిడారిగే చేరింుసాండా : " ಯಾರೋ ನೀರಿಗೆ ಬಿದ್ದಂಗೈತೆ." ಹಾಗೆ ಹೇಳುತ್ತ, ಗೌಡರು ಮಡಚಿಕೊಟ್ಟಿದ್ದ ಕೊಡೆಯನ್ನು ಒಂದು ಕಂಕುಳಿಂದ ಇನ್ನೊಂದಕ್ಕೆ ಆತ ವರ್ಗಾಯಿಸಿದ.

  • ಗೌಡು ಬಂದು! ದಾರಿ ಬಿಡಿ! ದಾರಿ!" ةa ಜನರ ಗುಂಪು ತುಟಿ ತೆರೆದು, ಗೌಡರನ್ನು ಒಳಕ್ಕೆ ಬಿಟು, ಮತ್ತೆ ಮು ಕ್ವಿಕೊಂಡಿತು. ಅಂಗಾತ ಮಲಗಿದ್ದ ಮಗಳನ್ನು ಗೌಡರು ಕಂಡರು.

O33 ಗೌಡರ ಮಗಳು ಬದುಕಿ ಉಳಿದಳು. ಜಠರವನ್ನೂ ಶಾಸಕೋಶಗಳನ್ನೂ ಹೊಕ್ಕಿದ್ದ ಕಲಕು ನೀರನ್ನು ಹೊರಕ್ಕೆ ತೆಗೆದ ಮೇಲೆ, ಆ ಎಳೆಯ ಜೀವಕ್ಕೆ ಪ್ರಜ್ಞೆ ಮರಳಿತು. ಸೂರ್ಯನ ಬೆಳಕನ್ನು ಕಣಿವೇಹಳ್ಳಿಯ ಜನ ಮತ್ತೆ ಕಂಡರು. ಮಳೆ ನಿಂತ ಮೇಲೂ ಎರಡು ದಿನ ಹಾಲು ಹೊಳೆ ತನ್ನ ಅಬ್ಬರವನ್ನು ಕಡಮೆ ಮಾಡಲಿಲ್ಲ. ಮೂರನೆಯ ದಿನ ಬಳಲಿಕೆಯ ಲಕ್ಷಣಗಳು ತೋರಿದುವು. s ಮಗಳನ್ನು ಎತ್ತಿಕೊಂಡು ಮನೆಗೆ ತಂದು ಬೆಚ್ಚಗೆ ಹೊದಿಸಿ ಮಲಗಿಸಿದ ಮೇಲೆ, ಜೋಲು ಮೋರೆ ಹಾಕಿಕೊಂಡು ಗೌಡರು ಆಕೆಯ ಮಗುಲಲ್ಲೇ ಗಂಟೆಗಟ್ಟಲೆ ಕುಳಿತರು.