ಈ ಪುಟವನ್ನು ಪರಿಶೀಲಿಸಲಾಗಿಲ್ಲ.

నేగిన ஆ 3.00 ಗೌಡರು. ನೋಡಿ, ಓ ಅಲ್ಲಿಂದ ಹಿಡಿದು ನದೀ ದಂಡೆಯವರೆಗೆ ಇರೋ ಭೂಮಿಯೆಲ್ಲ ನೆಮ್ಮದು. ಈ ಮಣ್ಣೆಲ್ಲ ಬಂಗಾರ. ಗೊಬ್ಬರ ಬೇಡ, ಏನೂ ಬೇಡ. ನದಿಯ ಹೆಸರೇ ಹಾಲು ಹೊಳೆ. ನಿಜವಾಗಿ ಹಾಲೇ, ಅದನ್ನ ಕುಡಿದರೆ ಇನ್ನೇನೂ ಬೇಕಾಗೋದಿಲ್ಲ." ಗೋವಿಂದನ ಮಾತುಗಳಿಗೆ ಅವರು ಕಿವಿಗೊಡುತ್ತಿದ್ದಂತೆ ಕಂಡರೂ, ಮೌನವಾಗಿ ಅವರೇ ನನ್ನೋ ಯೋಚಿಸುತ್ತಿದ್ದರು. ಕನ್ನಡ ತಿಳಿದವರೆಂದರು : * ಮಿಸ್ಟರ್ ಗೋವಿಂದರಾವ್, ನೀವು ಕಾರಿನ ಹತ್ರ ಇರಿ. ನಾವು ಐದು ನಿಮಿಷ దాల్లి బర్నిశిచి." .سي=- o ங் ಗೋವಿಂದ ಪೆಚ್ಚಾದ. "ಆಗಲಿ, ಸರ್, ಆದರೆ ನಿಮಗೆ ದಿಬ್ಬದ ದಾರಿ ತಿಳೀದಲ್ಲ." "ಇಲ್ಲೇ ಇದ್ದೀವಿ, ಕಣಿ, ಸ್ವಲ್ಪ ಹೀಗೇ ನಿಂತಿದ್ದು ಕೆಳಗೆ ಬಗ್ರೀವಿ." "ಹೆ ಹೈ ! ಸಂತೋಷ, ಸಂತೋಷ." ಅವರನ್ನು ಬಿಟು ಗೋವಿಂದ ಕಾರಿನ ಬಳಿಗೆ ನಡೆದ. ಅಲ್ಲಿ ಡ್ರೈವರನನ್ನು ಆತ ಕೇಳಿದ: - * ಸೇಠ್ ಸಾಹೇಬರ ಹತ್ರ ಎಷ್ಟು ವರ್ಷದಿಂದ ಇದೀಯಪ್ಪ ನೀನು ?" ಡ್ರೈವರ್ ಉತ್ತರಿಸಿದ: * ಅವರು ನಗರದಲ್ಲಿ ಬಿಸಿನೆಸ್ ಶುರು ಮಾಡಿದಾಗ್ಲಿಂದ ಇದೀನಿ, ಸೋಮಿ.. ಹನ್ನೆರಡನೇ ವರ್ಷ ಇದು." _r * " ತುಂಬಾ ಶ್ರೀಮಂತರು, ಅಲೆ ?” * ఓజిJE." - * ಆ ಇನ್ನೊಬ್ಬರು ಬೊಂಬಾಯಿನಿಂದ ಯಾವಾಗ್ದಂದು ?" * ಮೂರು ವಾರ ಆಯು.." * ಮೂರು ವಾರ ಆಯ್ಕೆ ? ಇನ್ನೂ ತೀರ್ಮಾನ ಮಾಡಿಲ್ಲ ಅಂದ್ರೆ ಆಶ್ಚರ್ಯವೇ! బయోళ జనిగా సిత్త్మిదోణు ?" -

  • ಒಂದು ಆರೇಳು ಹಳ್ಳಿ ನೋಡಿದ್ದಾಯು, ಬೇರೆ ಬೇರೆ ತಾಲ್ಲೆಯೋಕುಗಳಲ್ಲಿ." * ಯಾವುದೂ ಸರಿಹೋಗ್ಲಿಲ್ವಂತೋ ?" * ಯಾರಿಗೆ ಗೊತು ? ಅದೆಲ್ಲ ಅವರ ಅಂತರಂಗದ ವಿಷಯ. ಬಹಳ ರಹಸ್ಯ" " ಬೊಂಬಾಯಿ ಸೇಠು ಶ್ರೀಮಂತನೋ ?" * * ಕೇಳ್ತೀರಾ ! ಹಿಂದೂಸ್ಥಾನದಲ್ಲಿ ಹತ್ತಿಪ್ಪತು ಕಡೆ ಅವರ ಭಾರೀ ಭಾರೀ ಫಾಕ್ಟರಿ ಗಳಿವೆ. ಕೋಟ್ಯಧೀಶರು. ಕಿಷ್ಟಿಂಧೇದು ಬಿಡಿ, ಇಂಥ ನಾಲಾರು ಸರಕಾರಗಳನ್ನ ಕೊಳ್ಳೋ ತಾಕತು ಅವರಿಗಿದೆ."

" ಎಷ್ಟು ಜನ ಮಕು ?" * యూరిగ, నాసాగ?" * ಅಲ್ಲ, ಅವರಿಗೆ.”