ಈ ಪುಟವನ್ನು ಪರಿಶೀಲಿಸಲಾಗಿಲ್ಲ.

அ95. నేసరిచేు ثمع ಯಾವುದು ? i : ಹಣ.

  • گا۔ بحي - > * ض بن

ಆ ಮಾತು ಬಾಡಿ ಗೋವಿಂದಪೊರೆ." ن " ನೀನೊಬ್ಬ ಪೀರ್ ಕಣಯ್ಯ, ಪಿ ುಲ್ಲ, ನೀನು ಸತ್ಯೇಲೆ ನಿನ್ನೆ ಗೋರೀನೆ ಹಿಂದೂಗಳೂ ಮುಸಲಾನರೂ ಪೂಜಿಸಾರೆ. ಈಗ, ಸ್ವತಃ ನೀನೇ, ಮುನಿಯನನ್ನ ಕೊಂದ ದ್ದುಂಟೂಂತ ಹೇಳಿದ್ರೂ ನಾನು ನಂಬಲಾರೆ." ` [ಅಬುಲ್ಲನ ಮುಖದ ಸಾಯುಗಳು ಮಿಸುಕಿದವು. ಗೋವಿಂದ ಅದನ್ನು ಗಮನಿಸಿದ. ಎಲಾ! ಎಷ್ಟೊಂದು ಗೆರೆಗಳು ! ಈ ಆರೆಂಟು ತಿಂಗಳಲ್ಲೆ ಇವನು ಮುದುಕನಾಗಿ ಹೋದನಲ್ಲటెనిసిలేు అవెనిగే.] ఆు ల సంచా : ు *

  • ಈಗ ಆ ಮಾತು ಯಾಕೆ , ಸೋಮಿಯೋರೆ...'

" ನಿಜ ಅನ್ನು .. ನೋಡು ಅಬುಲ್ಲ– ನಾವು ಯಾವಾಗ್ಲೂ ನಿನ್ನೇದನ್ನೆ ಮರೆತು 事 تصضي ثبـ منب- احم ನಾಳೆಯ ಯೋಚ್ನ ಮಾಡ್ಬೇಕು. ಇನ್ನು ಒಂದು ವರ್ಷ ಕೂಡಾ ಬೇಡ, ಸಕ್ಕರೆ ಕಾರಖಾನೆ ಇಲ್ಲಿ ಶುರುವಾಗುತ್ತೆ, ಫ್ಯಾಕ್ಕರಿಯಿಂದ ನಗರದವರೆಗೆ ಮೂವತು ಮೈಲಿ ದಾರಿ ಹಾಕಿಸಾರೆ. ಕಾಲನಿ ಕಟ್ಟಿಸಾರ. ಕಾಲನಿ ಅಂದ್ರೆ ವಾಸಕ್ಕೆ ಬಂಗ್ಲೆಗು, ಸಿನಿಮಾ ಬರುತ್ತೆ, ಪೇಟೆ, ಹೈಸ್ಕೂಲು ಕಾಲೇಜು, ಆಸ್ಪತ್ರೆ ಪೋಸಾಫೀಸು ತಂತಿ బెళ్విరి, షౌల్విస్లో జెడా, జగి జగి జనో-నావిగారిచేబ్రె ಅಬುಲ್ಲ, ನಾಗರಿಕತೆ ! ಇದಕ್ಕೆಲ್ಲ ಮೂಲ ಕಾರಣ ನಾನು, ಮರೀಬ್ಯಾಡ." &్పుల్లి నేర్కే ಸಂತೃಪ್ತಿಯ ಮಂದಹಾಸ ಬೀರಿ ಗೋವಿಂದನೆಂದ : * ನನ್ನನ್ನ ಲೇಬರ್ ಆಫೀಸರ್ ಮಾಡ್ರಿಡ್ತೀವೀಂತ ಹರಿಭಾಯಿ ಸೇಠ್ ಹೇಳಿದಾರೆ. ನಾನು ರಾಜಕೀಯದವನು. ಸರಿಹೋಗುತ್ತೊ ಇಲ್ನೋ, ಸದ್ಯಕ್ಕೆ ಇರಲಿ ಅಂತ ಒಪ್ಪಿಕೊಂಡಿದೀನಿ. ಸಾವಿರಾರು ಜನಕ್ಕೆ ಕೆಲಸ ಕೊಡಿಸಬಲ್ಲೆ. ಒಂದೊಂದು ಉದ್ಯೋಗಕ್ಕೆ ಒಂದೊಂದು ಸಾವಿರ ರೂಪಾಯೇ ಕೊಡೀಂತ ನಾನು ಕೇಳ್ವೆ, ನೈ ? ಛೆ! ವಿಷಯ ಇಷ್ಟೆ : ನೀನು ನೆನ್ನೆ ಕೆಳಗೆ చేసిరిస్ట్మియోగ్ల్చేశిరేు, ఆబల్ల." ಗೋವಿಂದನ ಕೈಯಿಂದ ಪಾರಾಗುವುದಕ್ಕೋಸ್ಕರ ಅಬುಲ್ಲನೆಂದ “ సాణRడానో నేనివి). ” * ಈ ಸಲ ಹರಿಭಾಯಿ ಸೇಠ್ ಬಂದಾಗ ಅವರಿಗೆ ನಿನ್ನ ಪರಿಚಯ ಮಾಡಿಸ್ರಿಡ್ತೀನಿ." జె అన్నేలిల్ల ఆబల్ల; యే అన్నేలిల్లి. - .ದಾರಿ ನಡೆಯುತ್ತ, ಅದನ್ನೆಲ್ಲ ಆತ ಸ್ಮರಿಸಿಕೊಂಡ. ಅವನನ್ನು ಬಹಳವಾಗಿ ದುಃಖಕ್ಕೀಡುಮಾಡಿದುದೆಂದರೆ ಗೌಡರಿಗೆ ಒದಗಿದ ಸ್ಥಿತಿ. ಅಬ್ದಲ್ಲ ಬಲ್ಲ, ಕಣಿವೇಹಳ್ಳಿಯಲ್ಲಿ ಸಕ್ಕರೆ ಕಾರಖಾನೆಯಾಗುವುದು ಅವರಿಗೇನೂ ಸಮ್ಮತವಿರಲಿಲ್ಲ. ಆದರೆ ಆ ಸೇಠ್ ಒಬ್ಬ ಮಂತ್ರಿಯನ್ನೇ ಕರರೆದುಕೊಂಡು ಬಂದಿದ್ದರು, ಮಂತ್ರಿಯವರು ಶಾಮೇ ಗೌಡರ ಮನೆಯಲ್ಲಿ ಒಂದು ದಿನ ತಂಗಿದ್ದರು. ಅವರ ಜನವೇ. ಒಳ್ಳೆಯವರು, ಪಾಪ.